ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ||
ದಿನವು ನಮಗೆ ಹಬ್ಬ ಈ ಒಲವ ಗುಡಿಯಲ್ಲಿ
ಉತ್ಸಾಹ ಸಂದೇಶ ಮಮತೆ ತೇರಲ್ಲಿ
ಹರುಷದ ಉಗ್ಗಿ ದಿನವು ಈ ನಮ್ಮ ಮನೆಯಲ್ಲಿ
ದಿನ ದಿನವು ಸಂಕ್ರಾಂತಿ ನಮ್ಮ ಬದುಕಲ್ಲಿ
ಶಾಂತಿ ಮನೆಗೆ ರಂಗೋಲಿ ನೋವೆ ಇಲ್ಲ ನಮಗಿಲ್ಲಿ
ಅತ್ತೆ ಮಾವರ ಮಡಿಲಲ್ಲಿ ಮಕ್ಕಳಾದೆವು ನಾವಿಲ್ಲಿ
ಒಂದಾಗಿ ಬೆರೆತಿರುವ ಬಾಳು ಬಂಗಾರ
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ||
ಮಕ್ಕಳೇ ನಮಗೆ ನೆರಳು ಈ ಜೀವನ ಸಂಜೆಯಲಿ
ಶ್ರೀ ಲಕ್ಷ್ಮೀ ಮನೆಮಗಳು ನಮ್ಮ ಸೊಸೆಯಿಲ್ಲಿ..
ನಿಮ್ಮನು ಪೂಜೆ ಗೈಯ್ವೆವು ನಾವೆಂದು ಮನದಲ್ಲಿ
ಆ ತವರೇ ಬೇಕಿಲ್ಲ ನೀವಿರೆ ಎದುರಲ್ಲಿ
ಶಾಂತಿಯ ದೀಪದ ಬೆಳಕಲ್ಲಿ
ಸ್ವರ್ಗವ ಕಂಡೆ ನಾನಿಲ್ಲಿ
ಮುಂದಿನ ಜನ್ಮ ಇದ್ದಲ್ಲಿ
ತೋರಣವಾಗುವೆ ಬಾಗಿಲಲಿ
ಒಂದಾಗಿ ಬೆರೆತಿರುವ ಬಾಳು ಬಂಗಾರ
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ||
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ||
ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ||
ದಿನವು ನಮಗೆ ಹಬ್ಬ ಈ ಒಲವ ಗುಡಿಯಲ್ಲಿ
ಉತ್ಸಾಹ ಸಂದೇಶ ಮಮತೆ ತೇರಲ್ಲಿ
ಹರುಷದ ಉಗ್ಗಿ ದಿನವು ಈ ನಮ್ಮ ಮನೆಯಲ್ಲಿ
ದಿನ ದಿನವು ಸಂಕ್ರಾಂತಿ ನಮ್ಮ ಬದುಕಲ್ಲಿ
ಶಾಂತಿ ಮನೆಗೆ ರಂಗೋಲಿ ನೋವೆ ಇಲ್ಲ ನಮಗಿಲ್ಲಿ
ಅತ್ತೆ ಮಾವರ ಮಡಿಲಲ್ಲಿ ಮಕ್ಕಳಾದೆವು ನಾವಿಲ್ಲಿ
ಒಂದಾಗಿ ಬೆರೆತಿರುವ ಬಾಳು ಬಂಗಾರ
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ||
ಮಕ್ಕಳೇ ನಮಗೆ ನೆರಳು ಈ ಜೀವನ ಸಂಜೆಯಲಿ
ಶ್ರೀ ಲಕ್ಷ್ಮೀ ಮನೆಮಗಳು ನಮ್ಮ ಸೊಸೆಯಿಲ್ಲಿ..
ನಿಮ್ಮನು ಪೂಜೆ ಗೈಯ್ವೆವು ನಾವೆಂದು ಮನದಲ್ಲಿ
ಆ ತವರೇ ಬೇಕಿಲ್ಲ ನೀವಿರೆ ಎದುರಲ್ಲಿ
ಶಾಂತಿಯ ದೀಪದ ಬೆಳಕಲ್ಲಿ
ಸ್ವರ್ಗವ ಕಂಡೆ ನಾನಿಲ್ಲಿ
ಮುಂದಿನ ಜನ್ಮ ಇದ್ದಲ್ಲಿ
ತೋರಣವಾಗುವೆ ಬಾಗಿಲಲಿ
ಒಂದಾಗಿ ಬೆರೆತಿರುವ ಬಾಳು ಬಂಗಾರ
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ||
||ನಮ್ಮ ಸಂಸಾರ ಆನಂದ ಸಾಗರ
ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಮನಸೆಲ್ಲ ಪ್ರೀತಿ ಮಂದಾರ
ಮನೆಯಲ್ಲಿ ಇರಲೆಂದು ನಗೆಯ ಸಂಚಾರ
ಒಂದಾಗಿ ಬೆರೆತಿರುವ ಬಾಳು ಬಂಗಾರ||
Namma Samsara Aananda Sagara song lyrics from Kannada Movie Namma Samsara Ananda Sagara starring Shashikumar, Shwetha, Vinod Raj, Lyrics penned by Srichandru Sung by Nanditha, Music Composed by Prashanth Raj, film is Directed by J G Krishna and film is released on 2001