Mutthinantha Odave Lyrics

ಮುತ್ತಿನಂಥಹ ಒಡವೇ Lyrics

in Namma Oora Devaru

in ನಮ್ಮ ಊರ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ ಆಹಾ ಆಹಾ ...
ಆಆಆ...  ಓಓಓ ಓಹೋಹೋ

ಮುತ್ತಿನಂಥಹ ಒಡವೆ  
ಮುದ್ದು ಹಳ್ಳಿಯ ಚೆಲುವೆ
ಬಾಳ ಸುಗ್ಗಿಯಲಿ
ಹಿಗ್ಗಿ ಮಿಂಚುತಾಳೆ
ಮುತ್ತು ಹಳ್ಳಿಯ ಚೆಲುವೇ

ಮುಗಿಲಂಥ ಬದುಕಿಗೆ
ತುಂಬು ಚಂದಿರನಂತೆ
ನಲುಮೆ ನಂಬುಗೆಯಾ
ಬೆಳಕ ಬೀರುತಾಳೆ
ಮುತ್ತು ಹಳ್ಳಿಯ ಚೆಲುವೇ

ಹೆಸರು ಸಿರಿ ಗೌರಿ
ನವಿಲಂತೆ ಗರಿಗೆದರಿ
ಹೆಸರು ಸಿರಿ ಗೌರಿ
ನವಿಲಂತೆ ಗರಿಗೆದರಿ
ನನ್ನೆದೆಯ ಬನದಲ್ಲಿ
ಕುಣಿಯುತಾಳೆ

ಹೆಸರು ಸಿರಿ ಗೌರಿ
ನವಿಲಂತೆ ಗರಿಗೆದರಿ
ನನ್ನೆದೆಯ ಬನದಲ್ಲಿ
ಕುಣಿಯುತಾಳೆ

ಹತ್ತು ಕಟ್ಟುವ ಕಡೆ
ಮುತ್ತು ಕಟ್ಟುವ ಬಾರಾ
ಗೆಳೆತನ ನನಗೊಂದು
ಕವನವೇ ಆಗುತ್ತಾಳೆ
ಮುತ್ತು ಹಳ್ಳಿಯ ಚೆಲುವೇ

ಆಹಾ ಆಹಾ ಆಹಾ ...
ಆಆಆ...  ಓಓಓ ಓಹೋಹೋ

ಮುತ್ತಿನಂಥಹ ಒಡವೆ  
ಮುದ್ದು ಹಳ್ಳಿಯ ಚೆಲುವೆ
ಬಾಳ ಸುಗ್ಗಿಯಲಿ
ಹಿಗ್ಗಿ ಮಿಂಚುತಾಳೆ
ಮುತ್ತು ಹಳ್ಳಿಯ ಚೆಲುವೇ

ಮುಗಿಲಂಥ ಬದುಕಿಗೆ
ತುಂಬು ಚಂದಿರನಂತೆ
ನಲುಮೆ ನಂಬುಗೆಯಾ
ಬೆಳಕ ಬೀರುತಾಳೆ
ಮುತ್ತು ಹಳ್ಳಿಯ ಚೆಲುವೇ

ಹೆಸರು ಸಿರಿ ಗೌರಿ
ನವಿಲಂತೆ ಗರಿಗೆದರಿ
ಹೆಸರು ಸಿರಿ ಗೌರಿ
ನವಿಲಂತೆ ಗರಿಗೆದರಿ
ನನ್ನೆದೆಯ ಬನದಲ್ಲಿ
ಕುಣಿಯುತಾಳೆ

ಹೆಸರು ಸಿರಿ ಗೌರಿ
ನವಿಲಂತೆ ಗರಿಗೆದರಿ
ನನ್ನೆದೆಯ ಬನದಲ್ಲಿ
ಕುಣಿಯುತಾಳೆ

ಹತ್ತು ಕಟ್ಟುವ ಕಡೆ
ಮುತ್ತು ಕಟ್ಟುವ ಬಾರಾ
ಗೆಳೆತನ ನನಗೊಂದು
ಕವನವೇ ಆಗುತ್ತಾಳೆ
ಮುತ್ತು ಹಳ್ಳಿಯ ಚೆಲುವೇ

Mutthinantha Odave song lyrics from Kannada Movie Namma Oora Devaru starring Rajesh, Udayachandrika, Balakrishna, Lyrics penned by Harikrishna Sung by P B Srinivas, Music Composed by Upendra Kumar, film is Directed by N T Jayarama Reddy and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ