Chinna Haari Jaari Lyrics

ಚಿನ್ನ ಹಾರೀ .. ಜಾರೀ Lyrics

in Namma Oora Devaru

in ನಮ್ಮ ಊರ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿನ್ನ ಹಾರಿ .. ಚಿನ್ನಾ ಜಾರಿ ..
ಚಿನ್ನ ಹಾರಿ ಜಾರಿ ಹೋಗೇ
 
ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು
 
ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು
ನನ್ನ ಜೊತೆಯಾಗಿರೆ
ಸರಿ ನೀನೇ ದೊರೆ
ಮರಿ ನನ್ನ ಪ್ರಾಣ
ನಿನಗಾಗಿ ಕೊಟ್ಟಿಯಾನು

|| ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು…||

ನೀನಾಗಿ ಬಿಟ್ಟು ಹೋಗೆ
ನಾನೇನಾ ನಿನ್ನ ಅಂದೆ
ನೀನಾಗಿ ಬಿಟ್ಟು ಹೋಗೆ
ನಾನೇನಾ ನಿನ್ನ ಅಂದೆ
ನನ್ನ ಮ್ಯಾಲೆ ನಿನಗ್ಯಾಕೆ ಕೋಪ  
ನಾನೇನಾ ನಿನ್ನ ಅಂದೆ
ಹರಿ ಒಡನಾಟವಾ...
ಹರಿ ಒಡನಾಟವ ಕೂಡಿ
ನಲಿದಾಡುವಾ ಮರಿ ನನ್ನ ಪ್ರಾಣ
ನಿನಾಗಾಗಿ ಹುಟ್ಟಿಯಾನು

|| ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು…||
 
ಏನೇನೋ ಆಸೆ ಮೂಡಿ
ಬೇರೇನೋ ಆಟ ಹೂಡಿ 
ಏನೇನೋ ಆಸೆ ಮೂಡಿ
ಬೇರೇನೋ ಆಟ ಹೂಡಿ 
ಒಡಬ್ಯಾಡ ನನ್ನ ಬಿಟ್ಟು
ಏನೇನೋ ಆಸೆ ಮೂಡಿ
ನೀನು ನನಗಾದರೇ...  
ನೀನು ನನಗಾದರೇ
ನಾನು ನಿನಾಗಾಗುವೇ  
ಮರಿ ನನ್ನ ಪ್ರಾಣ
ನಿನಾಗಾಗಿ ಹುಟ್ಟಿಯಾನು

|| ಚಿನ್ನ ಹಾರೀ .. ಚಿನ್ನಾ ಜಾರೀ ..
ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು…||

ಓಓಓಓಓಓಓಓ
ಓಓಓಓಓಓಓಓ
ಓಓಓಓಓಓಓಓ ಓಓಓ
 

ಚಿನ್ನ ಹಾರಿ .. ಚಿನ್ನಾ ಜಾರಿ ..
ಚಿನ್ನ ಹಾರಿ ಜಾರಿ ಹೋಗೇ
 
ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು
 
ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು
ನನ್ನ ಜೊತೆಯಾಗಿರೆ
ಸರಿ ನೀನೇ ದೊರೆ
ಮರಿ ನನ್ನ ಪ್ರಾಣ
ನಿನಗಾಗಿ ಕೊಟ್ಟಿಯಾನು

|| ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು…||

ನೀನಾಗಿ ಬಿಟ್ಟು ಹೋಗೆ
ನಾನೇನಾ ನಿನ್ನ ಅಂದೆ
ನೀನಾಗಿ ಬಿಟ್ಟು ಹೋಗೆ
ನಾನೇನಾ ನಿನ್ನ ಅಂದೆ
ನನ್ನ ಮ್ಯಾಲೆ ನಿನಗ್ಯಾಕೆ ಕೋಪ  
ನಾನೇನಾ ನಿನ್ನ ಅಂದೆ
ಹರಿ ಒಡನಾಟವಾ...
ಹರಿ ಒಡನಾಟವ ಕೂಡಿ
ನಲಿದಾಡುವಾ ಮರಿ ನನ್ನ ಪ್ರಾಣ
ನಿನಾಗಾಗಿ ಹುಟ್ಟಿಯಾನು

|| ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು…||
 
ಏನೇನೋ ಆಸೆ ಮೂಡಿ
ಬೇರೇನೋ ಆಟ ಹೂಡಿ 
ಏನೇನೋ ಆಸೆ ಮೂಡಿ
ಬೇರೇನೋ ಆಟ ಹೂಡಿ 
ಒಡಬ್ಯಾಡ ನನ್ನ ಬಿಟ್ಟು
ಏನೇನೋ ಆಸೆ ಮೂಡಿ
ನೀನು ನನಗಾದರೇ...  
ನೀನು ನನಗಾದರೇ
ನಾನು ನಿನಾಗಾಗುವೇ  
ಮರಿ ನನ್ನ ಪ್ರಾಣ
ನಿನಾಗಾಗಿ ಹುಟ್ಟಿಯಾನು

|| ಚಿನ್ನ ಹಾರೀ .. ಚಿನ್ನಾ ಜಾರೀ ..
ಚಿನ್ನ ಹಾರಿ ಜಾರಿ ಹೋಗೇ
ನಿನ್ನ ಒಂಟಿಯಾಗೆ
ಬಿಟ್ಟಿಯಾನ ನಾನು…||

ಓಓಓಓಓಓಓಓ
ಓಓಓಓಓಓಓಓ
ಓಓಓಓಓಓಓಓ ಓಓಓ
 

Chinna Haari Jaari song lyrics from Kannada Movie Namma Oora Devaru starring Rajesh, Udayachandrika, Balakrishna, Lyrics penned by Harikrishna Sung by P Susheela, Music Composed by Upendra Kumar, film is Directed by N T Jayarama Reddy and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ