Devanobba Naama Halavu Lyrics

ದೇವನೊಬ್ಬ ನಾಮ ಹಲವು Lyrics

in Namma Oora Devaru

in ನಮ್ಮ ಊರ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವನೊಬ್ಬ ನಾಮ ಹಲವು
ಭಕ್ತರೆನಿತೊ ಜಗದಲಿ
ಭಾವ ಒಂದೇ ಬಾಷೆ ಹಲವು
ಜಗಳವೇಕೆ ನಮ್ಮಲಿ

ನಾಳೆ ನಾಡ ಆಳುವಂಥ
ಮಕ್ಕಳಲ್ಲಿ ಜಗಳವೇ...
ನಾಳೆ ನಾಡ ಆಳುವಂಥ
ಮಕ್ಕಳಲ್ಲಿ ಜಗಳವೇ
ನಾವು ಹಿಂದೂ ಮುಸಲ್ಮಾನ
ಕ್ರೈಸ್ತರೆಂಬ ಬೇಧವೇ..
ಕನ್ನಡಾಂಬೆ ನಮ್ಮ ತಾಯಿ..
ಕನ್ನಡಾಂಬೆ ನಮ್ಮ ತಾಯಿ
ನಾವು ಅವಳ ಮಕ್ಕಳು
ಭಾರತಾಂಬೆ ಅವಳ ತಾಯಿ
ಎಲ್ಲ ಒಂದೇ ಒಕ್ಕಲು

|| ದೇವನೊಬ್ಬ ನಾಮ ಹಲವು
ಭಕ್ತರೆನಿತೊ ಜಗದಲಿ…||
 
ದುಡಿವ ರೈತ ಮಡಿವ ಯೋಧ
ದೇವನಂತೇ ಪೂಜ್ಯರು
ಬಾನು ಭೂಮಿ ತಾಯಿ ತಂದೆ
ನಮಗೆ ಅನ್ನದಾತರು
ಕನ್ನಡಾಂಬೆ ನಮ್ಮ ತಾಯಿ
ಕನ್ನಡಾಂಬೆ ನಮ್ಮ ತಾಯಿ
ನಾವು ಅವಳ ಮಕ್ಕಳು
ಭಾರತಾಂಬೆ ಅವಳ ತಾಯಿ
ಎಲ್ಲ ಒಂದೇ ಒಕ್ಕಲು
ಭಾರತಾಂಬೆ ಅವಳ ತಾಯಿ 
ಎಲ್ಲ ಒಂದೇ ಒಕ್ಕಲು
 
|| ದೇವನೊಬ್ಬ ನಾಮ ಹಲವು
ಭಕ್ತರೆನಿತೊ ಜಗದಲಿ
ಭಾವ ಒಂದೇ ಬಾಷೆ ಹಲವು
ಜಗಳವೇಕೆ ನಮ್ಮಲಿ…||

ದೇವನೊಬ್ಬ ನಾಮ ಹಲವು
ಭಕ್ತರೆನಿತೊ ಜಗದಲಿ
ಭಾವ ಒಂದೇ ಬಾಷೆ ಹಲವು
ಜಗಳವೇಕೆ ನಮ್ಮಲಿ

ನಾಳೆ ನಾಡ ಆಳುವಂಥ
ಮಕ್ಕಳಲ್ಲಿ ಜಗಳವೇ...
ನಾಳೆ ನಾಡ ಆಳುವಂಥ
ಮಕ್ಕಳಲ್ಲಿ ಜಗಳವೇ
ನಾವು ಹಿಂದೂ ಮುಸಲ್ಮಾನ
ಕ್ರೈಸ್ತರೆಂಬ ಬೇಧವೇ..
ಕನ್ನಡಾಂಬೆ ನಮ್ಮ ತಾಯಿ..
ಕನ್ನಡಾಂಬೆ ನಮ್ಮ ತಾಯಿ
ನಾವು ಅವಳ ಮಕ್ಕಳು
ಭಾರತಾಂಬೆ ಅವಳ ತಾಯಿ
ಎಲ್ಲ ಒಂದೇ ಒಕ್ಕಲು

|| ದೇವನೊಬ್ಬ ನಾಮ ಹಲವು
ಭಕ್ತರೆನಿತೊ ಜಗದಲಿ…||
 
ದುಡಿವ ರೈತ ಮಡಿವ ಯೋಧ
ದೇವನಂತೇ ಪೂಜ್ಯರು
ಬಾನು ಭೂಮಿ ತಾಯಿ ತಂದೆ
ನಮಗೆ ಅನ್ನದಾತರು
ಕನ್ನಡಾಂಬೆ ನಮ್ಮ ತಾಯಿ
ಕನ್ನಡಾಂಬೆ ನಮ್ಮ ತಾಯಿ
ನಾವು ಅವಳ ಮಕ್ಕಳು
ಭಾರತಾಂಬೆ ಅವಳ ತಾಯಿ
ಎಲ್ಲ ಒಂದೇ ಒಕ್ಕಲು
ಭಾರತಾಂಬೆ ಅವಳ ತಾಯಿ 
ಎಲ್ಲ ಒಂದೇ ಒಕ್ಕಲು
 
|| ದೇವನೊಬ್ಬ ನಾಮ ಹಲವು
ಭಕ್ತರೆನಿತೊ ಜಗದಲಿ
ಭಾವ ಒಂದೇ ಬಾಷೆ ಹಲವು
ಜಗಳವೇಕೆ ನಮ್ಮಲಿ…||

Devanobba Naama Halavu song lyrics from Kannada Movie Namma Oora Devaru starring Rajesh, Udayachandrika, Balakrishna, Lyrics penned by Basavaraj Kesthur Sung by P B Srinivas, Music Composed by Upendra Kumar, film is Directed by N T Jayarama Reddy and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ