ಅರಳಿದ ಜಾಜಿಯ ಹೂವು ಮುಡಿದು
ಅರಳಿದ ಜಾಜಿಯ ಹೂವು ಮುಡಿದು
ನಾ ನಿಮ್ಮೂರ ಜಾತ್ರೆಗೆ ಬರುವಾಗ
ಕೇಳೇ ಓ.. ಕೆಂಪಿ ಬರುವಾಗ
ನಾ ಹೀಗೆ ಹೀಗೆ ಬರುವಾಗ
ಒಬ್ಬನು ಕಾಡಿದ, ಏನೇನೋ ಕೇಳಿದ
|| ಅರಳಿದ ಜಾಜಿಯ ಹೂವು ಮುಡಿದು
ನಾ ನಿಮ್ಮೂರ ಜಾತ್ರೆಗೆ ಬರುವಾಗ
ಒಬ್ಬನು ಕಾಡಿದ, ಏನೇನೋ ಕೇಳಿದ…||
ಹೆಣ್ಣೇ.. ಹೆದರಬೇಡ ಜೊತೆಗಾಗಿ
ಬರುವೆನು ಜಾತ್ರೆಗೆ
ಬಣ್ಣಾ ... ಬಣ್ಣದ ಸೀರೆ...
ಕುಪ್ಪಸವ ಕೊಡಿಸುವೇ ಪ್ರೀತಿಗೆ
ಆಮೇಲೆ .. ಕೆಂಪಿ ..
ಹಸಿರು ಗಿಡದಲಿ ಹೊಸ ಹೂವ ತೋರಿ
ಅದನು ತರಲೂ ಸಾಗಿದ
ಆವ ಅದನು ತರಲೂ ಸಾಗಿದ
ಅವ ಅದನು ತರಲೂ ಸಾಗಿದ
ಹೂವನು ತಂದ ದೂರದಲಿ ನಿಂದ
ಹತ್ತಿರ ಬಂದರೆ ಇದು ನೀನಗೆಂದ
|| ಅರಳಿದ ಜಾಜಿಯ ಹೂವು
ಮುಡಿದು ನಾ ನಿಮ್ಮೂರ
ನಾ ನಿಮ್ಮೂರ ಜಾತ್ರೆಗೆ ಬರುವಾಗ
ಒಬ್ಬನು ಕಾಡಿದ, ಏನೇನೋ ಕೇಳಿದ…||
ಹೆಣ್ಣಾ ... ಬಳಿಗೆ ಬಾರೇ
ತಲೆ ತುಂಬ ಕವನವ ಮೂಡಿಸುವೇ
ನನ್ನಾ... ಮನದ ರಾಣಿ
ಕಾಲಿಗೆ ನೂಪುರ ತೊಡಿಸುವೇ
ಆಮೇಲೆ ಕೆಂಪಿ .. ಕಿವಿಯ ಬಳಿಯಲಿ
ಕುಸುಮ ಕಾಡಿ ಸೆರಗ ಎಳೆದು ಕಾಡಿದ
ಆವ ಸೆರಗ ಎಳೆದು ಕಾಡಿದ..
ಆವ ಸೆರಗ ಎಳೆದು ಕಾಡಿದ...
ಆಡುತಾ ನಾನು ಬೇಡಿದವನನು
ಕಡೆಗೊಂದಾಗೆ ಒಪ್ಪಿದೆ ನಾನು
|| ಅರಳಿದ ಜಾಜಿಯ ಹೂವು ಮುಡಿದು
ನಾ ನಿಮ್ಮೂರ ಜಾತ್ರೆಗೆ ಬರುವಾಗ
ಕೇಳೇ ಓ.. ಕೆಂಪಿ ಬರುವಾಗ
ನಾ ಹೀಗೆ ಹೀಗೆ ಬರುವಾಗ
ಒಬ್ಬನು ಕಾಡಿದ, ಏನೇನೋ ಕೇಳಿದ…||
ಅರಳಿದ ಜಾಜಿಯ ಹೂವು ಮುಡಿದು
ಅರಳಿದ ಜಾಜಿಯ ಹೂವು ಮುಡಿದು
ನಾ ನಿಮ್ಮೂರ ಜಾತ್ರೆಗೆ ಬರುವಾಗ
ಕೇಳೇ ಓ.. ಕೆಂಪಿ ಬರುವಾಗ
ನಾ ಹೀಗೆ ಹೀಗೆ ಬರುವಾಗ
ಒಬ್ಬನು ಕಾಡಿದ, ಏನೇನೋ ಕೇಳಿದ
|| ಅರಳಿದ ಜಾಜಿಯ ಹೂವು ಮುಡಿದು
ನಾ ನಿಮ್ಮೂರ ಜಾತ್ರೆಗೆ ಬರುವಾಗ
ಒಬ್ಬನು ಕಾಡಿದ, ಏನೇನೋ ಕೇಳಿದ…||
ಹೆಣ್ಣೇ.. ಹೆದರಬೇಡ ಜೊತೆಗಾಗಿ
ಬರುವೆನು ಜಾತ್ರೆಗೆ
ಬಣ್ಣಾ ... ಬಣ್ಣದ ಸೀರೆ...
ಕುಪ್ಪಸವ ಕೊಡಿಸುವೇ ಪ್ರೀತಿಗೆ
ಆಮೇಲೆ .. ಕೆಂಪಿ ..
ಹಸಿರು ಗಿಡದಲಿ ಹೊಸ ಹೂವ ತೋರಿ
ಅದನು ತರಲೂ ಸಾಗಿದ
ಆವ ಅದನು ತರಲೂ ಸಾಗಿದ
ಅವ ಅದನು ತರಲೂ ಸಾಗಿದ
ಹೂವನು ತಂದ ದೂರದಲಿ ನಿಂದ
ಹತ್ತಿರ ಬಂದರೆ ಇದು ನೀನಗೆಂದ
|| ಅರಳಿದ ಜಾಜಿಯ ಹೂವು
ಮುಡಿದು ನಾ ನಿಮ್ಮೂರ
ನಾ ನಿಮ್ಮೂರ ಜಾತ್ರೆಗೆ ಬರುವಾಗ
ಒಬ್ಬನು ಕಾಡಿದ, ಏನೇನೋ ಕೇಳಿದ…||
ಹೆಣ್ಣಾ ... ಬಳಿಗೆ ಬಾರೇ
ತಲೆ ತುಂಬ ಕವನವ ಮೂಡಿಸುವೇ
ನನ್ನಾ... ಮನದ ರಾಣಿ
ಕಾಲಿಗೆ ನೂಪುರ ತೊಡಿಸುವೇ
ಆಮೇಲೆ ಕೆಂಪಿ .. ಕಿವಿಯ ಬಳಿಯಲಿ
ಕುಸುಮ ಕಾಡಿ ಸೆರಗ ಎಳೆದು ಕಾಡಿದ
ಆವ ಸೆರಗ ಎಳೆದು ಕಾಡಿದ..
ಆವ ಸೆರಗ ಎಳೆದು ಕಾಡಿದ...
ಆಡುತಾ ನಾನು ಬೇಡಿದವನನು
ಕಡೆಗೊಂದಾಗೆ ಒಪ್ಪಿದೆ ನಾನು
|| ಅರಳಿದ ಜಾಜಿಯ ಹೂವು ಮುಡಿದು
ನಾ ನಿಮ್ಮೂರ ಜಾತ್ರೆಗೆ ಬರುವಾಗ
ಕೇಳೇ ಓ.. ಕೆಂಪಿ ಬರುವಾಗ
ನಾ ಹೀಗೆ ಹೀಗೆ ಬರುವಾಗ
ಒಬ್ಬನು ಕಾಡಿದ, ಏನೇನೋ ಕೇಳಿದ…||
Aralida Jajiya Hoo Mudidu song lyrics from Kannada Movie Namma Oora Devaru starring Rajesh, Udayachandrika, Balakrishna, Lyrics penned by Harikrishna Sung by H P Geetha, Music Composed by Upendra Kumar, film is Directed by N T Jayarama Reddy and film is released on 1975