ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ
ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ
ಉಲ್ಲಾಸ ತುಂಬಿ ನೀಡು
ಕಣ್ಣ ಕಣ್ಣ ಸಂಧಾನ
|| ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ…||
ಆಆಆ.. ಆಆಆ...
ಪ್ರೇಮಾನುರಾಗದಲಿ
ಪಾಲಿಯ ಸಂಗಾತಿ
ನನ್ನಾಸೆ ಗೀತೆಗೆ ನೀನೇ ರತಿ ...
ಬೇರೇನು ಬೇಕಿನ್ನು
ನಾನಾಗೆ ಹಾಲಜೇನು
ಹಾಯಾದ ಹೊನ್ನೊಲವೇ
ಬಾರೆಂದೆನು.. ಸದಾ…
|| ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ…||
ಆಆಆ... ಆಆಆ...
ಉಯ್ಯಾಲೆಯಂತಾದ
ನಿನ್ನ ತೋಳ ಈ ಬಂಧ
ಹೊಸಭಾವದಾನಂದ ಸ್ವಚ್ಛಂದ..
ಬಾರೆನ್ನ ಸಿಂಗಾರಿ
ಉಲ್ಲಾಸ ಕಾರಂಜಿ
ತಲ್ಲೀನವಾಗೋಣ
ನನ್ನಪರಂಜಿ... ಸದಾ...
|| ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ
ಉಲ್ಲಾಸ ತುಂಬಿ ನೀಡು
ಕಣ್ಣ ಕಣ್ಣ ಸಂಧಾನ…||
ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ
ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ
ಉಲ್ಲಾಸ ತುಂಬಿ ನೀಡು
ಕಣ್ಣ ಕಣ್ಣ ಸಂಧಾನ
|| ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ…||
ಆಆಆ.. ಆಆಆ...
ಪ್ರೇಮಾನುರಾಗದಲಿ
ಪಾಲಿಯ ಸಂಗಾತಿ
ನನ್ನಾಸೆ ಗೀತೆಗೆ ನೀನೇ ರತಿ ...
ಬೇರೇನು ಬೇಕಿನ್ನು
ನಾನಾಗೆ ಹಾಲಜೇನು
ಹಾಯಾದ ಹೊನ್ನೊಲವೇ
ಬಾರೆಂದೆನು.. ಸದಾ…
|| ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ…||
ಆಆಆ... ಆಆಆ...
ಉಯ್ಯಾಲೆಯಂತಾದ
ನಿನ್ನ ತೋಳ ಈ ಬಂಧ
ಹೊಸಭಾವದಾನಂದ ಸ್ವಚ್ಛಂದ..
ಬಾರೆನ್ನ ಸಿಂಗಾರಿ
ಉಲ್ಲಾಸ ಕಾರಂಜಿ
ತಲ್ಲೀನವಾಗೋಣ
ನನ್ನಪರಂಜಿ... ಸದಾ...
|| ಸದಾ ಆನಂದ ನಂದನ
ನನ್ನ ನಿನ್ನಾ ಅಧೀನ
ಉಲ್ಲಾಸ ತುಂಬಿ ನೀಡು
ಕಣ್ಣ ಕಣ್ಣ ಸಂಧಾನ…||
Sada Ananda Nandana song lyrics from Kannada Movie Namma Mane starring Dr Rajkumar, R Nagendra Rao, R N Sudarshan, Lyrics penned by Geethapriya Sung by K J Yesudas, S Janaki, Music Composed by R Rathnam, film is Directed by R Nagendra Rao and film is released on 1970