Chikka Vayasalle Lyrics

ಚಿಕ್ಕ ವಯಸ್ಸಲ್ಲೇ Lyrics

in Namma Mane

in ನಮ್ಮ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಅಯ್ಯೊ ಪಾಪ ಈ ರೂಪ
ನೋಡೆ ಬಲು ತಾಪ ನಂಗಯ್ಯಾ

|| ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..||
 
ಈ ವೇಷ ಒಂದು ಜೋಕು
ಪ್ರೀತಿಯ ಕಥೆಗೆ ಬೇಕು 
ನೋಡೋರ ತಿರುವಾತ ಸೊಕ್ಕು
ಒಂದಾಗಿ ಮರಿಯೋಣ ಹೊಕ್ಕು 
ಕ್ಷಮೆ ಕೋರಿ ಈ ಪೋರಿ
ದಯತೋರೋ ನನ್ನ ಸೇರಿ 
ವೇಷ ಜನಕ್ಕಾಗಿ ಕಾಣಯ್ಯಾ 
 
|| ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..||
 
ಪ್ರೀತಿಯ ಬಾಳ ದಾರಿ
ಆತಂಕ ಅದಕ್ಕೆ ಭಾರಿ 
ಚೆಂದಾಗಿ ಅದರಿಂದ ಜಾರಿ ..
ನನ್ನೊಮ್ಮೆ ಗೆಲುವಿಂದ ಸೇರಿ 
ನನ್ನ ಪ್ರೀತಿ ಪೊರೆಯಂತೆ
ಇರು ಇಂತೆ ಬೀಡು ಚಿಂತೆ 
ವೇಷ ಜನಕ್ಕಾಗಿ ಕಾಣಯ್ಯಾ 
 
|| ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..||
 
ಜುಂಮೆನ್ನೊ ವಯಸು ನಿಂದೆ
ಜಮ್ಮೆಂತ ಒಲವು ನಿಂದೆ 
ಹಾರೈಸಿ ನಿನ್ನ ಸೇರೆ ಬಂದೆ..
ಹಾಯಾಗಿ ಬಾಳೋಣ ಮುಂದೆ ... 
ತುಟಿ ಜೇನು ಸವಿ ನೀನು
ಅನುಮಾನ ಬರದೇನು 
ವೇಷ ಜನಕ್ಕಾಗಿ ಕಾಣಯ್ಯಾ 
 
|| ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..||

ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಅಯ್ಯೊ ಪಾಪ ಈ ರೂಪ
ನೋಡೆ ಬಲು ತಾಪ ನಂಗಯ್ಯಾ

|| ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..||
 
ಈ ವೇಷ ಒಂದು ಜೋಕು
ಪ್ರೀತಿಯ ಕಥೆಗೆ ಬೇಕು 
ನೋಡೋರ ತಿರುವಾತ ಸೊಕ್ಕು
ಒಂದಾಗಿ ಮರಿಯೋಣ ಹೊಕ್ಕು 
ಕ್ಷಮೆ ಕೋರಿ ಈ ಪೋರಿ
ದಯತೋರೋ ನನ್ನ ಸೇರಿ 
ವೇಷ ಜನಕ್ಕಾಗಿ ಕಾಣಯ್ಯಾ 
 
|| ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..||
 
ಪ್ರೀತಿಯ ಬಾಳ ದಾರಿ
ಆತಂಕ ಅದಕ್ಕೆ ಭಾರಿ 
ಚೆಂದಾಗಿ ಅದರಿಂದ ಜಾರಿ ..
ನನ್ನೊಮ್ಮೆ ಗೆಲುವಿಂದ ಸೇರಿ 
ನನ್ನ ಪ್ರೀತಿ ಪೊರೆಯಂತೆ
ಇರು ಇಂತೆ ಬೀಡು ಚಿಂತೆ 
ವೇಷ ಜನಕ್ಕಾಗಿ ಕಾಣಯ್ಯಾ 
 
|| ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..||
 
ಜುಂಮೆನ್ನೊ ವಯಸು ನಿಂದೆ
ಜಮ್ಮೆಂತ ಒಲವು ನಿಂದೆ 
ಹಾರೈಸಿ ನಿನ್ನ ಸೇರೆ ಬಂದೆ..
ಹಾಯಾಗಿ ಬಾಳೋಣ ಮುಂದೆ ... 
ತುಟಿ ಜೇನು ಸವಿ ನೀನು
ಅನುಮಾನ ಬರದೇನು 
ವೇಷ ಜನಕ್ಕಾಗಿ ಕಾಣಯ್ಯಾ 
 
|| ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..
ಚಿಕ್ಕ ವಯಸ್ಸಲ್ಲೇ
ನೀನಿಂದು ಆದೆ ತಾತಯ್ಯಾ..||

Chikka Vayasalle song lyrics from Kannada Movie Namma Mane starring Dr Rajkumar, R Nagendra Rao, R N Sudarshan, Lyrics penned by Geethapriya Sung by P Susheela, Music Composed by R Rathnam, film is Directed by R Nagendra Rao and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ