-
ಎಲೆಮರೆ ಹಣ್ಣಾಗಿ ಎಲ್ಲರಿಗು ಬೇಕಾಗಿ
ಬಾಳಲಿ ಚೆನ್ನಾಗಿ ನನ್ನ ಕಣ್ಣಾಗಿ
ಆ………..
ಗಿಣಿ ನಿನ್ನ ಈ ನಗೆಯ ಊರಿಂದ
ಗಿಣಿ ನಿನ್ನ ಈ ನಗೆಯ ಊರಿಂದ
ಬಾಡದ ಜೀವಲತೆಯಿಂದ ಈ ಬಂಧ
ಬಾಡದ ಜೀವಲತೆಯಿಂದ
ಮಗು ನನ್ನ ಜೀವನವೆ ನಿನ್ನಿಂದ
ಮಗು ನನ್ನ ಜೀವನವೆ ನಿನ್ನಿಂದ
ನೀನಿರೆ ನಮ್ಮ ಮನೆ ಅಂದ ಆನಂದ
ನೀನಿರೆ ನಮ್ಮ ಮನೆ ಅಂದ
ಹೊಂದು ಬಾಳುವೆ ಎಲ್ಲ ಸಾವಿರ ವಸಂತಕಾಲ
ನಮ್ಮಿ ಕಾಣಿಕೆ ಒಂದೆ ನಿನ್ನನು ಕಾಯಲಿ ಮುಂದೆ
ಸುಖ ಎಂದೆಂದು ನಿನ್ನ ಹಾಡಾಗಿದೆ
ಶುಭ ಹಾರೈಸಿ ನೂರು ಕೈನೀಡಲು ಬಂದಿರೆ
ಗಿಣಿ ಚಿನ್ನ
ಕಂದ ಎಚ್ಚರ ತಾಳು ಯಾರಿಗು ಅಂಜದೆ ಬಾಳು
ನೀನೆ ಎಲ್ಲರ ಗೆಲ್ಲು ಎಲ್ಲವ ಮೀರುತ ನಿಲ್ಲು
ಸಿರಿ ಸಂತೋಷ ನಿನ್ನ ಪಾಲಾಗಲು
ಹಿರಿ ಆದರ್ಶ ಒಂದೆ ಯಾವಾಗಲು ಕಾವಲು
ಗಿಣಿ ಚಿನ್ನ
ಚಿನ್ನ ಮುನ್ನದೆ ವಾದ ನೆಂಟರ ಕಣ್ಣುರಿದಾಗ
ಏನೊ ಮಾಡದು ಶಾಪ ಕಾಡದೆ ತಪ್ಪದು ಪಾಪ
ಅರಿ ಮುಂದಾದೆ ಎಲ್ಲೆ ನೀ ಮೀರಲು
ಭಲೆ ಹೆಣ್ಣನ್ನ ಎಲ್ಲ ಕೊಂಡಾಟವು ಮೀಸಲು
||ಗಿಣಿ ನಿನ್ನ ಈ ನಗೆಯ ಊರಿಂದ
ಗಿಣಿ ನಿನ್ನ ಈ ನಗೆಯ ಊರಿಂದ
ಬಾಡದ ಜೀವಲತೆಯಿಂದ ಈ ಬಂಧ
ಬಾಡದ ಜೀವಲತೆಯಿಂದ
ಮಗು ನನ್ನ ಜೀವನವೆ ನಿನ್ನಿಂದ
ಮಗು ನನ್ನ ಜೀವನವೆ ನಿನ್ನಿಂದ
ನೀನಿರೆ ನಮ್ಮ ಮನೆ ಅಂದ ಆನಂದ
ನೀನಿರೆ ನಮ್ಮ ಮನೆ ಅಂದ||
-
ಎಲೆಮರೆ ಹಣ್ಣಾಗಿ ಎಲ್ಲರಿಗು ಬೇಕಾಗಿ
ಬಾಳಲಿ ಚೆನ್ನಾಗಿ ನನ್ನ ಕಣ್ಣಾಗಿ
ಆ………..
ಗಿಣಿ ನಿನ್ನ ಈ ನಗೆಯ ಊರಿಂದ
ಗಿಣಿ ನಿನ್ನ ಈ ನಗೆಯ ಊರಿಂದ
ಬಾಡದ ಜೀವಲತೆಯಿಂದ ಈ ಬಂಧ
ಬಾಡದ ಜೀವಲತೆಯಿಂದ
ಮಗು ನನ್ನ ಜೀವನವೆ ನಿನ್ನಿಂದ
ಮಗು ನನ್ನ ಜೀವನವೆ ನಿನ್ನಿಂದ
ನೀನಿರೆ ನಮ್ಮ ಮನೆ ಅಂದ ಆನಂದ
ನೀನಿರೆ ನಮ್ಮ ಮನೆ ಅಂದ
ಹೊಂದು ಬಾಳುವೆ ಎಲ್ಲ ಸಾವಿರ ವಸಂತಕಾಲ
ನಮ್ಮಿ ಕಾಣಿಕೆ ಒಂದೆ ನಿನ್ನನು ಕಾಯಲಿ ಮುಂದೆ
ಸುಖ ಎಂದೆಂದು ನಿನ್ನ ಹಾಡಾಗಿದೆ
ಶುಭ ಹಾರೈಸಿ ನೂರು ಕೈನೀಡಲು ಬಂದಿರೆ
ಗಿಣಿ ಚಿನ್ನ
ಕಂದ ಎಚ್ಚರ ತಾಳು ಯಾರಿಗು ಅಂಜದೆ ಬಾಳು
ನೀನೆ ಎಲ್ಲರ ಗೆಲ್ಲು ಎಲ್ಲವ ಮೀರುತ ನಿಲ್ಲು
ಸಿರಿ ಸಂತೋಷ ನಿನ್ನ ಪಾಲಾಗಲು
ಹಿರಿ ಆದರ್ಶ ಒಂದೆ ಯಾವಾಗಲು ಕಾವಲು
ಗಿಣಿ ಚಿನ್ನ
ಚಿನ್ನ ಮುನ್ನದೆ ವಾದ ನೆಂಟರ ಕಣ್ಣುರಿದಾಗ
ಏನೊ ಮಾಡದು ಶಾಪ ಕಾಡದೆ ತಪ್ಪದು ಪಾಪ
ಅರಿ ಮುಂದಾದೆ ಎಲ್ಲೆ ನೀ ಮೀರಲು
ಭಲೆ ಹೆಣ್ಣನ್ನ ಎಲ್ಲ ಕೊಂಡಾಟವು ಮೀಸಲು
||ಗಿಣಿ ನಿನ್ನ ಈ ನಗೆಯ ಊರಿಂದ
ಗಿಣಿ ನಿನ್ನ ಈ ನಗೆಯ ಊರಿಂದ
ಬಾಡದ ಜೀವಲತೆಯಿಂದ ಈ ಬಂಧ
ಬಾಡದ ಜೀವಲತೆಯಿಂದ
ಮಗು ನನ್ನ ಜೀವನವೆ ನಿನ್ನಿಂದ
ಮಗು ನನ್ನ ಜೀವನವೆ ನಿನ್ನಿಂದ
ನೀನಿರೆ ನಮ್ಮ ಮನೆ ಅಂದ ಆನಂದ
ನೀನಿರೆ ನಮ್ಮ ಮನೆ ಅಂದ||
Elemare Hannagi song lyrics from Kannada Movie Namma Mane starring Dr Rajkumar, R Nagendra Rao, R N Sudarshan, Lyrics penned by Geethapriya Sung by P Susheela, Music Composed by R Rathnam, film is Directed by R Nagendra Rao and film is released on 1970