ಯಾ…ಯ ಯ ಯ ಯಾ..
ಯ ಯ ಯ ಯಾ ಯಾ…
ಕಣ್ ಕಣ್ ಬಿಡುವಾ ಓ ಬ್ರಹ್ಮಚಾರಿ
ಬಂಚಿಕ ಬಂಚಿಕ ಬಂಚಿಕ ಬಂಚಿಕ
ಸಹಿ ಕಹಿ ಕಾಣದ ಜೀವಿತಚಾರಿ
ಬಂಚಿಕ ಬಂಚಿಕ ಬಂಚಿಕ ಬಂಚಿಕ
ಕಣ್ ಕಣ್ ಬಿಡುವಾ ಓ ಬ್ರಹ್ಮಚಾರಿ
ಸಹಿ ಕಹಿ ಕಾಣದ ಜೀವಿತಚಾರಿ
ಹೆಣ್ಣ ಕಣ್ಣ ಕೂಡಿ ಆಡದ
ಒಂಟಿ ಬದಿಕೇಕೇ….
|| ಕಣ್ ಕಣ್ ಬಿಡುವಾ ಓ ಬ್ರಹ್ಮಚಾರಿ
ಸಹಿ ಕಹಿ ಕಾಣದ ಜೀವಿತಚಾರಿ
ಹೆಣ್ಣ ಕಣ್ಣ ಕೂಡಿ ಆಡದ
ಒಂಟಿ ಬದಿಕೇಕೇ….
ನಿನ್ನ ಒಂಟಿ ಬದಿಕೇಕೇ….||
ಯಾ ಯಾ ಯಾ ಯಾ ಯಾ ….
ರೋಡಿಗೆ ಬೆಡಗಿಯ ನೋಡದ
ಗಂಡೇ ನೀ ಕಲ್ಲು ಬಂಡೆ
ಲಾ ಲ ಲ ಲಲಲಲಾ ಲಲ
ರೋಡಿಗೆ ಬೆಡಗಿಯ ನೋಡದ
ಗಂಡೇ ನೀ ಕಲ್ಲು ಬಂಡೆ
ಲಾ ಲ ಲ ಲಲಲಲಾ ಲಲ
ಓಯ್ ನೋಟಕೆ ಗುಂಡ
ಭೂಮಿಗೆ ದಂಡ ಬಾಳೆಯ ದಿಂಡೆ
ನಡುಗೇಕೆ, ಭಯಪಡಲೇಕೆ
ರೋಷ ನಿಂಗಿಲ್ಲವೇ…
ರೋಷ ನಿಂಗಿಲ್ಲವೇ…
ಲಟ್ ಪಟ್ ನಡೆಯುವ ಹರೆಯದ ಹೆಣ್ಣೆ
ಬಂಚಿಕ ಬಂಚಿಕ ಬಂಚಿಕ ಬಂಚಿಕ
ಹಿರಿಯರ ಗೌರವ ಘನತೆಗೆ ಮಣ್ಣೆ
ಬಂಚಿಕ ಬಂಚಿಕ ಬಂಚಿಕ ಬಂಚಿಕ
ಲಟ್ ಪಟ್ ನಡೆಯುವ ಹರೆಯದ ಹೆಣ್ಣೆ
ಹಿರಿಯರ ಗೌರವ ಘನತೆಗೆ ಮಣ್ಣೆ
ಇಂಥಾ ಹೆಣ್ಣ ಕೂಡಿ ಆಡದ
ನನ್ನ ಬದುಕೇ ಚೆನ್ನಾ….
ನನ್ನ ಬದುಕೇ ಚೆನ್ನಾ….
ನಾರಿಯ ಕೀರ್ತಿಯ ನೀಗುವ ಹೆಣ್ಣೆ
ನೀ ಅರಳೆಣ್ಣೆ…ಲಾ ಲಾ ಲಾ ಲಲಲಾ..
ನಾರಿಯ ಕೀರ್ತಿಯ ನೀಗುವ ಹೆಣ್ಣೆ
ನೀ ಅರಳೆಣ್ಣೆ…ಲಾ ಲಾ ಲಾ ಲಲಲಾ..
ನೀತಿಯ ಅರಿತು ಆಗೆಲೆ ಗರತಿ
ಓ ಹೆಣ್ಣು ಕೋತಿ (ಆ..ಏನಂದೇ..)
ಬಿಲ್ಡಪ್ ಸಾಕು ಹೇ ಗಂಡುಬೀರಿ…
ಲಜ್ಜೆ ನೋಗಲ್ಲವೇ…ಲಜ್ಜೆ ನಿಂಗಿಲ್ಲವೇ..
|| ಕಣ್ ಕಣ್ ಬಿಡುವಾ ಓ ಬ್ರಹ್ಮಚಾರಿ
ಲಟ್ ಪಟ್ ನಡೆಯುವ ಹರೆಯದ ಹೆಣ್ಣೆ
ರಸಿಕತೆ ಕಾಣದ ಬೀದಿ ಸಂಚಾರಿ
ಹಿರಿಯರ ಗೌರವ ಘನತೆಗೆ ಮಣ್ಣೆ
ಹೆಣ್ಣ ಕಣ್ಣ ಕೂಡಿ ಆಡದ
ಒಂಟಿ ಬದಿಕೇಕೇ….
ಇಂಥಾ ಹೆಣ್ಣ ಕೂಡಿ ಆಡದ
ನನ್ನ ಬದುಕೇ ಚೆನ್ನಾ….
ನನ್ನ ಬದುಕೇ ಚೆನ್ನಾ….ಹಾ…||
ಯಾ…ಯ ಯ ಯ ಯಾ..
ಯ ಯ ಯ ಯಾ ಯಾ…
ಕಣ್ ಕಣ್ ಬಿಡುವಾ ಓ ಬ್ರಹ್ಮಚಾರಿ
ಬಂಚಿಕ ಬಂಚಿಕ ಬಂಚಿಕ ಬಂಚಿಕ
ಸಹಿ ಕಹಿ ಕಾಣದ ಜೀವಿತಚಾರಿ
ಬಂಚಿಕ ಬಂಚಿಕ ಬಂಚಿಕ ಬಂಚಿಕ
ಕಣ್ ಕಣ್ ಬಿಡುವಾ ಓ ಬ್ರಹ್ಮಚಾರಿ
ಸಹಿ ಕಹಿ ಕಾಣದ ಜೀವಿತಚಾರಿ
ಹೆಣ್ಣ ಕಣ್ಣ ಕೂಡಿ ಆಡದ
ಒಂಟಿ ಬದಿಕೇಕೇ….
|| ಕಣ್ ಕಣ್ ಬಿಡುವಾ ಓ ಬ್ರಹ್ಮಚಾರಿ
ಸಹಿ ಕಹಿ ಕಾಣದ ಜೀವಿತಚಾರಿ
ಹೆಣ್ಣ ಕಣ್ಣ ಕೂಡಿ ಆಡದ
ಒಂಟಿ ಬದಿಕೇಕೇ….
ನಿನ್ನ ಒಂಟಿ ಬದಿಕೇಕೇ….||
ಯಾ ಯಾ ಯಾ ಯಾ ಯಾ ….
ರೋಡಿಗೆ ಬೆಡಗಿಯ ನೋಡದ
ಗಂಡೇ ನೀ ಕಲ್ಲು ಬಂಡೆ
ಲಾ ಲ ಲ ಲಲಲಲಾ ಲಲ
ರೋಡಿಗೆ ಬೆಡಗಿಯ ನೋಡದ
ಗಂಡೇ ನೀ ಕಲ್ಲು ಬಂಡೆ
ಲಾ ಲ ಲ ಲಲಲಲಾ ಲಲ
ಓಯ್ ನೋಟಕೆ ಗುಂಡ
ಭೂಮಿಗೆ ದಂಡ ಬಾಳೆಯ ದಿಂಡೆ
ನಡುಗೇಕೆ, ಭಯಪಡಲೇಕೆ
ರೋಷ ನಿಂಗಿಲ್ಲವೇ…
ರೋಷ ನಿಂಗಿಲ್ಲವೇ…
ಲಟ್ ಪಟ್ ನಡೆಯುವ ಹರೆಯದ ಹೆಣ್ಣೆ
ಬಂಚಿಕ ಬಂಚಿಕ ಬಂಚಿಕ ಬಂಚಿಕ
ಹಿರಿಯರ ಗೌರವ ಘನತೆಗೆ ಮಣ್ಣೆ
ಬಂಚಿಕ ಬಂಚಿಕ ಬಂಚಿಕ ಬಂಚಿಕ
ಲಟ್ ಪಟ್ ನಡೆಯುವ ಹರೆಯದ ಹೆಣ್ಣೆ
ಹಿರಿಯರ ಗೌರವ ಘನತೆಗೆ ಮಣ್ಣೆ
ಇಂಥಾ ಹೆಣ್ಣ ಕೂಡಿ ಆಡದ
ನನ್ನ ಬದುಕೇ ಚೆನ್ನಾ….
ನನ್ನ ಬದುಕೇ ಚೆನ್ನಾ….
ನಾರಿಯ ಕೀರ್ತಿಯ ನೀಗುವ ಹೆಣ್ಣೆ
ನೀ ಅರಳೆಣ್ಣೆ…ಲಾ ಲಾ ಲಾ ಲಲಲಾ..
ನಾರಿಯ ಕೀರ್ತಿಯ ನೀಗುವ ಹೆಣ್ಣೆ
ನೀ ಅರಳೆಣ್ಣೆ…ಲಾ ಲಾ ಲಾ ಲಲಲಾ..
ನೀತಿಯ ಅರಿತು ಆಗೆಲೆ ಗರತಿ
ಓ ಹೆಣ್ಣು ಕೋತಿ (ಆ..ಏನಂದೇ..)
ಬಿಲ್ಡಪ್ ಸಾಕು ಹೇ ಗಂಡುಬೀರಿ…
ಲಜ್ಜೆ ನೋಗಲ್ಲವೇ…ಲಜ್ಜೆ ನಿಂಗಿಲ್ಲವೇ..
|| ಕಣ್ ಕಣ್ ಬಿಡುವಾ ಓ ಬ್ರಹ್ಮಚಾರಿ
ಲಟ್ ಪಟ್ ನಡೆಯುವ ಹರೆಯದ ಹೆಣ್ಣೆ
ರಸಿಕತೆ ಕಾಣದ ಬೀದಿ ಸಂಚಾರಿ
ಹಿರಿಯರ ಗೌರವ ಘನತೆಗೆ ಮಣ್ಣೆ
ಹೆಣ್ಣ ಕಣ್ಣ ಕೂಡಿ ಆಡದ
ಒಂಟಿ ಬದಿಕೇಕೇ….
ಇಂಥಾ ಹೆಣ್ಣ ಕೂಡಿ ಆಡದ
ನನ್ನ ಬದುಕೇ ಚೆನ್ನಾ….
ನನ್ನ ಬದುಕೇ ಚೆನ್ನಾ….ಹಾ…||
Kan Kan Biduva song lyrics from Kannada Movie Namma Mane starring Dr Rajkumar, R Nagendra Rao, R N Sudarshan, Lyrics penned by Sorat Ashwath Sung by P B Srinivas, P Susheela, Music Composed by R Rathnam, film is Directed by R Nagendra Rao and film is released on 1970