Ninne Elliyo Naale Elliyo Lyrics

ನಿನ್ನೇ ಎಲ್ಲಿಯೋ ನಾಳೆ ಎಲ್ಲಿಯೋ Lyrics

in Nakkare Ade Swarga

in ನಕ್ಕರೆ ಅದೇ ಸ್ವರ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

(ಲಲಲಲ ಲಲಲಲ
ಲಲಲಲ ಲಲಲಲ ಹೇ.. )
 
ನಿನ್ನೆ ಎಲ್ಲಿಯೋ (ತೂರುರುರು)
ನಾಳೆ ಎಲ್ಲಿಯೋ (ತೂರುರುರು)
ಇಂದು ಹಾಡುವ (ತೂರುರುರು) 
ಕೂಡಿ ಆಡುವ (ತೂರುರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ
ದೂಡಿ ಲೆಜ್ಜೆ ಕುಣಿವ ನಲಿವ ಮೆರೆವ

|| ನಿನ್ನೆ ಎಲ್ಲಿಯೋ (ತೂರುರುರು)
ನಾಳೆ ಎಲ್ಲಿಯೋ (ತೂರುರುರು)
ಇಂದು ಹಾಡುವ (ತೂರುರುರು) 
ಕೂಡಿ ಆಡುವ (ತೂರುರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ
ದೂಡಿ ಲೆಜ್ಜೆ ಕುಣಿವ ನಲಿವ ಮೆರೆವ ….||
 
(ಹೊಯ್ ಉಡಲಿ ಉಡಲಿ ಉಡಲಿ ಉಡಲಿಯೋ 
ಹೊಯ್ ಉಡಲಿ ಉಡಲಿ ಉಡಲಿ ಉಡಲಿಯೋ 
ಹೊಯ್  ಉಡಲಿ ಉಡಲಿ ಉಡಲಿ ಉಡಲಿಯೋ )

ದಾರಿಯು ಹಲವು ದೆಸೆಗಳೂ ಹಲವು 
ಸೇರಿಹೆವಿಂದು ಸಂತೆಗೆ ಬಂದು
ದಾರಿಯು ಹಲವು ದೆಸೆಗಳೂ ಹಲವು 
ಸೇರಿಹೆವಿಂದು ಸಂತೆಗೆ ಬಂದು
ಬನ್ನಿ ಹಾಡಿ ಜೋಡಿ ಹಕ್ಕಿ ಹಾಗೆ
ಬಾನ ಸೇರಿ ಚುಕ್ಕಿ ಹಾಗೆ
ನಗುವ ನಲಿವ ಮರೆವಾ….

|| ನಿನ್ನೆ ಎಲ್ಲಿಯೋ (ತೂರುರುರು)
ನಾಳೆ ಎಲ್ಲಿಯೋ (ತೂರುರುರು)
ಇಂದು ಹಾಡುವ (ತೂರುರುರು) 
ಕೂಡಿ ಆಡುವ (ತೂರುರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ
ದೂಡಿ ಲೆಜ್ಜೆ ಕುಣಿವ ನಲಿವ ಮೆರೆವ…||
 
ಜೀವನ ಮಧುವ ಹೀರುತ ಬೆರೆವ
ಕಾಲವ ನಿಲ್ಲಿಸಿ ಚಿಂತೆಯ ಮರೆವ
ಜೀವನ ಮಧುವ ಹೀರುತ ಬೆರೆವ
ಕಾಲವ ನಿಲ್ಲಿಸಿ ಚಿಂತೆಯ ಮರೆವ
ಬನ್ನಿ ಹಾರೋ ಜೋಡಿ ಹಕ್ಕಿ ಹಾಗೆ
ಬಾನ ಸೇರಿ ಚುಕ್ಕಿ ಹಾಗೆ
ನಗುವ ನಲಿವ ಮೆರೆವಾ
 
|| ನಿನ್ನೆ ಎಲ್ಲಿಯೋ (ತೂರುರುರು)
ನಾಳೆ ಎಲ್ಲಿಯೋ (ತೂರುರುರು)
ಇಂದು ಹಾಡುವ (ತೂರುರುರು) 
ಕೂಡಿ ಆಡುವ (ತೂರುರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ
ದೂಡಿ ಲೆಜ್ಜೆ ಕುಣಿವ ನಲಿವ ಮೆರೆವ…||

(ಲಲಲಲ ಲಲಲಲ
ಲಲಲಲ ಲಲಲಲ ಹೇ.. )
 
ನಿನ್ನೆ ಎಲ್ಲಿಯೋ (ತೂರುರುರು)
ನಾಳೆ ಎಲ್ಲಿಯೋ (ತೂರುರುರು)
ಇಂದು ಹಾಡುವ (ತೂರುರುರು) 
ಕೂಡಿ ಆಡುವ (ತೂರುರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ
ದೂಡಿ ಲೆಜ್ಜೆ ಕುಣಿವ ನಲಿವ ಮೆರೆವ

|| ನಿನ್ನೆ ಎಲ್ಲಿಯೋ (ತೂರುರುರು)
ನಾಳೆ ಎಲ್ಲಿಯೋ (ತೂರುರುರು)
ಇಂದು ಹಾಡುವ (ತೂರುರುರು) 
ಕೂಡಿ ಆಡುವ (ತೂರುರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ
ದೂಡಿ ಲೆಜ್ಜೆ ಕುಣಿವ ನಲಿವ ಮೆರೆವ ….||
 
(ಹೊಯ್ ಉಡಲಿ ಉಡಲಿ ಉಡಲಿ ಉಡಲಿಯೋ 
ಹೊಯ್ ಉಡಲಿ ಉಡಲಿ ಉಡಲಿ ಉಡಲಿಯೋ 
ಹೊಯ್  ಉಡಲಿ ಉಡಲಿ ಉಡಲಿ ಉಡಲಿಯೋ )

ದಾರಿಯು ಹಲವು ದೆಸೆಗಳೂ ಹಲವು 
ಸೇರಿಹೆವಿಂದು ಸಂತೆಗೆ ಬಂದು
ದಾರಿಯು ಹಲವು ದೆಸೆಗಳೂ ಹಲವು 
ಸೇರಿಹೆವಿಂದು ಸಂತೆಗೆ ಬಂದು
ಬನ್ನಿ ಹಾಡಿ ಜೋಡಿ ಹಕ್ಕಿ ಹಾಗೆ
ಬಾನ ಸೇರಿ ಚುಕ್ಕಿ ಹಾಗೆ
ನಗುವ ನಲಿವ ಮರೆವಾ….

|| ನಿನ್ನೆ ಎಲ್ಲಿಯೋ (ತೂರುರುರು)
ನಾಳೆ ಎಲ್ಲಿಯೋ (ತೂರುರುರು)
ಇಂದು ಹಾಡುವ (ತೂರುರುರು) 
ಕೂಡಿ ಆಡುವ (ತೂರುರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ
ದೂಡಿ ಲೆಜ್ಜೆ ಕುಣಿವ ನಲಿವ ಮೆರೆವ…||
 
ಜೀವನ ಮಧುವ ಹೀರುತ ಬೆರೆವ
ಕಾಲವ ನಿಲ್ಲಿಸಿ ಚಿಂತೆಯ ಮರೆವ
ಜೀವನ ಮಧುವ ಹೀರುತ ಬೆರೆವ
ಕಾಲವ ನಿಲ್ಲಿಸಿ ಚಿಂತೆಯ ಮರೆವ
ಬನ್ನಿ ಹಾರೋ ಜೋಡಿ ಹಕ್ಕಿ ಹಾಗೆ
ಬಾನ ಸೇರಿ ಚುಕ್ಕಿ ಹಾಗೆ
ನಗುವ ನಲಿವ ಮೆರೆವಾ
 
|| ನಿನ್ನೆ ಎಲ್ಲಿಯೋ (ತೂರುರುರು)
ನಾಳೆ ಎಲ್ಲಿಯೋ (ತೂರುರುರು)
ಇಂದು ಹಾಡುವ (ತೂರುರುರು) 
ಕೂಡಿ ಆಡುವ (ತೂರುರುರು)
ಬನ್ನಿ ತಾಳಮೇಳ ಸೇರಿದಂತೆ ಹಾಕಿ ಹೆಜ್ಜೆ
ದೂಡಿ ಲೆಜ್ಜೆ ಕುಣಿವ ನಲಿವ ಮೆರೆವ…||

Ninne Elliyo Naale Elliyo song lyrics from Kannada Movie Nakkare Ade Swarga starring Jayanthi, Shailashree, Jr Revathi, Lyrics penned by R N Jayagopal Sung by L R Eswari, Music Composed by M Ranga Rao, film is Directed by M R Vittal and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ