ನಗಬೇಕು ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ
|| ನಗಬೇಕು ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ…||
ಜನನದಲೂ ಅಳುವಿಹುದು
ಮರಣದಲೂ ಅಳುವಿಹುದು
ಜನನದಲೂ ಅಳುವಿಹುದು
ಮರಣದಲೂ ಅಳುವಿಹುದು
ಜೀವಿಸಿಹ ದಿನದೊಳಗೆ
ನಗಬಾರದೆ ಅರೆಘಳಿಗೆ
ಜೀವಿಸಿಹ ದಿನದೊಳಗೆ
ನಗಬಾರದೆ ಅರೆಘಳಿಗೆ
|| ನಗಬೇಕು ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ…||
ಹಣಕಾಸಿನ ಖರ್ಚಿಲ್ಲ
ರೇಷನ್ ಕಾರ್ಡ್ ಬೇಕಿಲ್ಲ
ಬ್ಲಾಕ್ ಮಾರ್ಕೆಟ್ ಸರಕಲ್ಲಾ
ಮನದೊಳಗೇ ಇಹುದಲ್ಲಾ
ನಗಿಸುತಲಿ ನೀಗಿಸುವ
ವಿಕಟಕವಿ ಬೇಸರವ
ನಗಿಸುತಲಿ ನೀಗಿಸುವ
ವಿಕಟಕವಿ ಬೇಸರವ
ನುಂಗುತಲಿ ತನ್ನೆದೆಯ
ದುಗುಡಗಳ ಸಾಸಿರವ
ನುಂಗುತಲಿ ತನ್ನೆದೆಯ
ದುಗುಡಗಳ ಸಾಸಿರವ
|| ನಗಬೇಕು ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ…||
ನಗಬೇಕು ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ
|| ನಗಬೇಕು ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ…||
ಜನನದಲೂ ಅಳುವಿಹುದು
ಮರಣದಲೂ ಅಳುವಿಹುದು
ಜನನದಲೂ ಅಳುವಿಹುದು
ಮರಣದಲೂ ಅಳುವಿಹುದು
ಜೀವಿಸಿಹ ದಿನದೊಳಗೆ
ನಗಬಾರದೆ ಅರೆಘಳಿಗೆ
ಜೀವಿಸಿಹ ದಿನದೊಳಗೆ
ನಗಬಾರದೆ ಅರೆಘಳಿಗೆ
|| ನಗಬೇಕು ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ…||
ಹಣಕಾಸಿನ ಖರ್ಚಿಲ್ಲ
ರೇಷನ್ ಕಾರ್ಡ್ ಬೇಕಿಲ್ಲ
ಬ್ಲಾಕ್ ಮಾರ್ಕೆಟ್ ಸರಕಲ್ಲಾ
ಮನದೊಳಗೇ ಇಹುದಲ್ಲಾ
ನಗಿಸುತಲಿ ನೀಗಿಸುವ
ವಿಕಟಕವಿ ಬೇಸರವ
ನಗಿಸುತಲಿ ನೀಗಿಸುವ
ವಿಕಟಕವಿ ಬೇಸರವ
ನುಂಗುತಲಿ ತನ್ನೆದೆಯ
ದುಗುಡಗಳ ಸಾಸಿರವ
ನುಂಗುತಲಿ ತನ್ನೆದೆಯ
ದುಗುಡಗಳ ಸಾಸಿರವ
|| ನಗಬೇಕು ನಗಿಸಬೇಕು
ಇದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ…||
Nagabeku Nagisabeku song lyrics from Kannada Movie Nakkare Ade Swarga starring Jayanthi, Shailashree, Jr Revathi, Lyrics penned by R N Jayagopal Sung by P B Srinivas, Music Composed by M Ranga Rao, film is Directed by M R Vittal and film is released on 1967