ಗಂಡು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ
ಹೆಣ್ಣು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ
ಹೆಣ್ಣು : ಇಳಿದು ಬಂದಳೋ ಭಾಗ್ಯದೇವತೆ
ಜಲಧಾರೆ ರೂಪ ತಾಳುಕೆ
ಇಳಿದು ಬಂದಳೋ ಭಾಗ್ಯದೇವತೆ
ಜಲಧಾರೆ ರೂಪ ತಾಳುಕೆ
ಗಂಡು : ಹೆಣ್ಣು ಮನಸು ಹಲವು ದಿನಸು
ಎಂದು ಧಾರೇ ತಿಳಿಸಿತು
ಹೆಣ್ಣು ಮನಸು ಹಲವು ದಿನಸು
ಎಂದು ಧಾರೇ ತಿಳಿಸಿತು
ಚಂಚಲತೇ ಹೆಣ್ಣ ಹೆಸರು...
ಚಂಚಲತೇ ಹೆಣ್ಣ ಹೆಸರು...
|| ಹೆಣ್ಣು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ…||
ಗಂಡು : ಶಿಲೆಯ ಮೈಯಲಿ ಕಲೆಯು ನಿಂದಿದೇ
ಇದು ಏನೀ ಅಮರ ಸಾಧನೇ
ಶಿಲೆಯ ಮೈಯಲಿ ಕಲೆಯು ನಿಂದಿದೇ
ಇದು ಏನೀ ಅಮರ ಸಾಧನೇ
ಹೆಣ್ಣು : ಒಲವು ತಂದ ಗೆಲವಿನಿಂದ ಅಮರದೈವಿ ಸಾಧನೆ
ಒಲವು ತಂದ ಗೆಲವಿನಿಂದ ಅಮರದೈವಿ ಸಾಧನೆ
ಇದು ಮಧುರ ಹೃದಯ ಫಲವು..
ಇದು ಮಧುರ ಹೃದಯ ಫಲವು..
|| ಗಂಡು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ…||
ಹೆಣ್ಣು : ನಾಚಿ ಸ್ವರ್ಗವೇ ಇಲ್ಲಿ ಬಂದಿರೇ
ಅವನ ಈ ಚಂದ್ರ ತಾರೆ
ನಾಚಿ ಸ್ವರ್ಗವೇ ಇಲ್ಲಿ ಬಂದಿರೇ
ಅವನ ಈ ಚಂದ್ರ ತಾರೆ
ಗಂಡು : ಪ್ರಣಯ ಗೀತೆ ಮೊದಲ ಸಾಲು
ಮುತ್ತಿನಂಥ ನುಡಿಗಳು
ಪ್ರಣಯ ಗೀತೆ ಮೊದಲ ಸಾಲು
ಮುತ್ತಿನಂಥ ನುಡಿಗಳು
ಇದು ದೊರೆಯ ಸುಧೆಯ ಸಮವೋ...
ಇದು ದೊರೆಯ ಸುಧೆಯ ಸಮವೋ...
|| ಇಬ್ಬರು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ ….||
ಗಂಡು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ
ಹೆಣ್ಣು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ
ಹೆಣ್ಣು : ಇಳಿದು ಬಂದಳೋ ಭಾಗ್ಯದೇವತೆ
ಜಲಧಾರೆ ರೂಪ ತಾಳುಕೆ
ಇಳಿದು ಬಂದಳೋ ಭಾಗ್ಯದೇವತೆ
ಜಲಧಾರೆ ರೂಪ ತಾಳುಕೆ
ಗಂಡು : ಹೆಣ್ಣು ಮನಸು ಹಲವು ದಿನಸು
ಎಂದು ಧಾರೇ ತಿಳಿಸಿತು
ಹೆಣ್ಣು ಮನಸು ಹಲವು ದಿನಸು
ಎಂದು ಧಾರೇ ತಿಳಿಸಿತು
ಚಂಚಲತೇ ಹೆಣ್ಣ ಹೆಸರು...
ಚಂಚಲತೇ ಹೆಣ್ಣ ಹೆಸರು...
|| ಹೆಣ್ಣು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ…||
ಗಂಡು : ಶಿಲೆಯ ಮೈಯಲಿ ಕಲೆಯು ನಿಂದಿದೇ
ಇದು ಏನೀ ಅಮರ ಸಾಧನೇ
ಶಿಲೆಯ ಮೈಯಲಿ ಕಲೆಯು ನಿಂದಿದೇ
ಇದು ಏನೀ ಅಮರ ಸಾಧನೇ
ಹೆಣ್ಣು : ಒಲವು ತಂದ ಗೆಲವಿನಿಂದ ಅಮರದೈವಿ ಸಾಧನೆ
ಒಲವು ತಂದ ಗೆಲವಿನಿಂದ ಅಮರದೈವಿ ಸಾಧನೆ
ಇದು ಮಧುರ ಹೃದಯ ಫಲವು..
ಇದು ಮಧುರ ಹೃದಯ ಫಲವು..
|| ಗಂಡು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ…||
ಹೆಣ್ಣು : ನಾಚಿ ಸ್ವರ್ಗವೇ ಇಲ್ಲಿ ಬಂದಿರೇ
ಅವನ ಈ ಚಂದ್ರ ತಾರೆ
ನಾಚಿ ಸ್ವರ್ಗವೇ ಇಲ್ಲಿ ಬಂದಿರೇ
ಅವನ ಈ ಚಂದ್ರ ತಾರೆ
ಗಂಡು : ಪ್ರಣಯ ಗೀತೆ ಮೊದಲ ಸಾಲು
ಮುತ್ತಿನಂಥ ನುಡಿಗಳು
ಪ್ರಣಯ ಗೀತೆ ಮೊದಲ ಸಾಲು
ಮುತ್ತಿನಂಥ ನುಡಿಗಳು
ಇದು ದೊರೆಯ ಸುಧೆಯ ಸಮವೋ...
ಇದು ದೊರೆಯ ಸುಧೆಯ ಸಮವೋ...
|| ಇಬ್ಬರು : ಕನಸಿದೋ ನನಸಿದೋ
ದುಗುಡ ಮನದ ಬಿಸಿ ಬಯಕೆಯೋ
ಇದು ಚಿಗುರು ಹರೆಯ ಸೆಳೆವೋ
ಚಿಗುರು ಹರೆಯ ಸೆಳೆವೋ ….||
Kanasido Nanasido song lyrics from Kannada Movie Nakkare Ade Swarga starring Jayanthi, Shailashree, Jr Revathi, Lyrics penned by Vijaya Narasimha Sung by S P Balasubrahmanyam, P Susheela, Music Composed by M Ranga Rao, film is Directed by M R Vittal and film is released on 1967