ಆಆಆ... ಆಆಆ... ಆಆಆ.. ಆಆಆ....
ಈ ಹಾಯಿ ಇನ್ನೆಲ್ಲಿ
ಇಲ್ಲೇನೇ ಬಾಳಲ್ಲಿ
ಈ ಹಾಯಿ ಇನ್ನೆಲ್ಲಿ
ಇಲ್ಲೇನೇ ಬಾಳಲ್ಲಿ
ಈ ಹಾಯಿ ಇನ್ನೆಲ್ಲಿ…
ಆಆಆ... ಆಆಆ... ಆಆಆ.. ಆಆಆ....
ಇದೇ ಸುಖದ ಮಹಾ ಸೌಧ
ಅನುರಾಗದ ಬಂಧ
ಇದೇ ಸುಖದ ಮಹಾ ಸೌಧ
ಅನುರಾಗದ ಬಂಧ
ಗುಡಿಯಲ್ಲಿನ ದೇವ
ಗುಡಿಸಿನಲಿ ತಾ ನಿಂದಾ
ಗುಡಿಯಲ್ಲಿನ ದೇವ
ಗುಡಿಸಿನಲಿ ತಾ ನಿಂದಾ
ಈ ನಮ್ಮ ಈ ಪ್ರೇಮ
ಎಂದೆಂದೂ ಆನಂದ
|| ಈ ಹಾಯಿ ಇನ್ನೆಲ್ಲಿ
ಇಲ್ಲೇನೇ ಬಾಳಲ್ಲಿ
ಈ ಹಾಯಿ ಇನ್ನೆಲ್ಲಿ…||
ಆಆಆ... ಆಆಆ... ಆಆಆ.. ಆಆಆ....
ಇದೇ ನಗೆಯೇ ಸದಾ ಇರಲಿ
ಬರದೆಂದು ಬಿರುಗಾಳಿ
ಇದೇ ನಗೆಯೇ ಸದಾ ಇರಲಿ
ಬರದೆಂದು ಬಿರುಗಾಳಿ
ಹಂಗಿಲ್ಲದ ಗಂಜಿ
ಆ ಸುಧೆಯ ಕಾರಂಜಿ
ಹಂಗಿಲ್ಲದ ಗಂಜಿ
ಆ ಸುಧೆಯ ಕಾರಂಜಿ
ಸಂತೋಷ ಸಂಸಾರ
ಈ ಬಾಳ ಬಂಗಾರ
|| ಈ ಹಾಯಿ ಇನ್ನೆಲ್ಲಿ
ಇಲ್ಲೇನೇ ಬಾಳಲ್ಲಿ
ಈ ಹಾಯಿ ಇನ್ನೆಲ್ಲಿ…||
ಆಆಆ... ಆಆಆ... ಆಆಆ.. ಆಆಆ....
ಈ ಹಾಯಿ ಇನ್ನೆಲ್ಲಿ
ಇಲ್ಲೇನೇ ಬಾಳಲ್ಲಿ
ಈ ಹಾಯಿ ಇನ್ನೆಲ್ಲಿ
ಇಲ್ಲೇನೇ ಬಾಳಲ್ಲಿ
ಈ ಹಾಯಿ ಇನ್ನೆಲ್ಲಿ…
ಆಆಆ... ಆಆಆ... ಆಆಆ.. ಆಆಆ....
ಇದೇ ಸುಖದ ಮಹಾ ಸೌಧ
ಅನುರಾಗದ ಬಂಧ
ಇದೇ ಸುಖದ ಮಹಾ ಸೌಧ
ಅನುರಾಗದ ಬಂಧ
ಗುಡಿಯಲ್ಲಿನ ದೇವ
ಗುಡಿಸಿನಲಿ ತಾ ನಿಂದಾ
ಗುಡಿಯಲ್ಲಿನ ದೇವ
ಗುಡಿಸಿನಲಿ ತಾ ನಿಂದಾ
ಈ ನಮ್ಮ ಈ ಪ್ರೇಮ
ಎಂದೆಂದೂ ಆನಂದ
|| ಈ ಹಾಯಿ ಇನ್ನೆಲ್ಲಿ
ಇಲ್ಲೇನೇ ಬಾಳಲ್ಲಿ
ಈ ಹಾಯಿ ಇನ್ನೆಲ್ಲಿ…||
ಆಆಆ... ಆಆಆ... ಆಆಆ.. ಆಆಆ....
ಇದೇ ನಗೆಯೇ ಸದಾ ಇರಲಿ
ಬರದೆಂದು ಬಿರುಗಾಳಿ
ಇದೇ ನಗೆಯೇ ಸದಾ ಇರಲಿ
ಬರದೆಂದು ಬಿರುಗಾಳಿ
ಹಂಗಿಲ್ಲದ ಗಂಜಿ
ಆ ಸುಧೆಯ ಕಾರಂಜಿ
ಹಂಗಿಲ್ಲದ ಗಂಜಿ
ಆ ಸುಧೆಯ ಕಾರಂಜಿ
ಸಂತೋಷ ಸಂಸಾರ
ಈ ಬಾಳ ಬಂಗಾರ
|| ಈ ಹಾಯಿ ಇನ್ನೆಲ್ಲಿ
ಇಲ್ಲೇನೇ ಬಾಳಲ್ಲಿ
ಈ ಹಾಯಿ ಇನ್ನೆಲ್ಲಿ…||
Ee Haayi Innelli song lyrics from Kannada Movie Nakkare Ade Swarga starring Jayanthi, Shailashree, Jr Revathi, Lyrics penned by Vijaya Narasimha Sung by P Susheela, Music Composed by M Ranga Rao, film is Directed by M R Vittal and film is released on 1967