Onde Ondu Hoovu Lyrics

ಒಂದೇ ಒಂದು ಹೂವು Lyrics

in Naguva Hoovu

in ನಗುವ ಹೂವು

LYRIC

ಒಂದೇ ಒಂದು ಹೂವು
ಒಂದೇ ಒಂದು ಹೂವು
ನನ್ನ ಹೂದೋಟದಲ್ಲಿ
ಆ ಹೂವ ಅಂದ ಚಂದ
ಏನೆಂದು ಹೇಳಲಿ ಹೇಗೆ ಹಾಡಲಿ
 
|| ಒಂದೇ ಒಂದು ಹೂವು
ನನ್ನ ಹೂದೋಟದಲ್ಲಿ
ಆ ಹೂವ ಅಂದ ಚಂದ
ಏನೆಂದು ಹೇಳಲಿ ಹೇಗೆ ಹಾಡಲಿ..||
 
ಮನದಾ ಗುಡಿಯಾ ಅಂಗಳದೇ
ನಗೆಯ ಪನ್ನೀರ ಚೆಲ್ಲಿ
ಒಲವ ಸೌಗಂಧ ಸೂಸಿ
ತಲೆದೂಗಿ ಉಯ್ಯಾಲೆ ಆಡುತಿದೆ
ಆ ಹೂವ ಕೀಳಲೇ
ಕಣ್ಣಿಂದ ನೋಡಲೇ
 
ಮನದ ಗುಡಿಯಾ ಅಂಗಳದೇ
ನಗೆಯ ಪನ್ನೀರ ಚೆಲ್ಲಿ
ಮನದ ಗುಡಿಯಾ ಅಂಗಳದೇ
ನಗೆಯ ಪನ್ನೀರ ಚೆಲ್ಲಿ
ಒಲವ ಸೌಗಂಧ ಸೂಸಿ
ಒಲವ ಸೌಗಂಧ ಸೂಸಿ 
ತಲೆದೂಗಿ ಉಯ್ಯಾಲೆ ಆಡುತಿದೆ
 
|| ಆ ಹೂವ ಕೀಳಲೇ
ಕಣ್ಣಿಂದ ನೋಡಲೇ
ಒಂದೇ ಒಂದು ಹೂವು…||
 
ಆಸೆ ಎನಿತೋ ಕಂಗಳಲಿ
ಹೂವ ಮುದ್ದಾಡ ಬಯಸಿ
ಆಸೆ ಎನಿತೋ ಕಂಗಳಲಿ
ಹೂವ ಮುದ್ದಾಡ ಬಯಸಿ
ಅದನು ಕಣ್ಣಲೇ ಇರಿಸಿ
ಅದನು ಕಣ್ಣಲೇ ಇರಿಸಿ
ಮುದದಿಂದ ಒಲವೆಂಬ ನೀರೆರೆದೆ
ಎನ್ನಾಸೆ ತೀರದೆ ಎನ್ನಲ್ಲಿ ಸೇರದೆ
ಹುಂ ಹುಂ ಹೂಂ..ಆ ಆ ಆ…
 
|| ಒಂದೇ ಒಂದು ಹೂವು
ನನ್ನ ಹೂದೋಟದಲ್ಲಿ…||

ಒಂದೇ ಒಂದು ಹೂವು
ಒಂದೇ ಒಂದು ಹೂವು
ನನ್ನ ಹೂದೋಟದಲ್ಲಿ
ಆ ಹೂವ ಅಂದ ಚಂದ
ಏನೆಂದು ಹೇಳಲಿ ಹೇಗೆ ಹಾಡಲಿ
 
|| ಒಂದೇ ಒಂದು ಹೂವು
ನನ್ನ ಹೂದೋಟದಲ್ಲಿ
ಆ ಹೂವ ಅಂದ ಚಂದ
ಏನೆಂದು ಹೇಳಲಿ ಹೇಗೆ ಹಾಡಲಿ..||
 
ಮನದಾ ಗುಡಿಯಾ ಅಂಗಳದೇ
ನಗೆಯ ಪನ್ನೀರ ಚೆಲ್ಲಿ
ಒಲವ ಸೌಗಂಧ ಸೂಸಿ
ತಲೆದೂಗಿ ಉಯ್ಯಾಲೆ ಆಡುತಿದೆ
ಆ ಹೂವ ಕೀಳಲೇ
ಕಣ್ಣಿಂದ ನೋಡಲೇ
 
ಮನದ ಗುಡಿಯಾ ಅಂಗಳದೇ
ನಗೆಯ ಪನ್ನೀರ ಚೆಲ್ಲಿ
ಮನದ ಗುಡಿಯಾ ಅಂಗಳದೇ
ನಗೆಯ ಪನ್ನೀರ ಚೆಲ್ಲಿ
ಒಲವ ಸೌಗಂಧ ಸೂಸಿ
ಒಲವ ಸೌಗಂಧ ಸೂಸಿ 
ತಲೆದೂಗಿ ಉಯ್ಯಾಲೆ ಆಡುತಿದೆ
 
|| ಆ ಹೂವ ಕೀಳಲೇ
ಕಣ್ಣಿಂದ ನೋಡಲೇ
ಒಂದೇ ಒಂದು ಹೂವು…||
 
ಆಸೆ ಎನಿತೋ ಕಂಗಳಲಿ
ಹೂವ ಮುದ್ದಾಡ ಬಯಸಿ
ಆಸೆ ಎನಿತೋ ಕಂಗಳಲಿ
ಹೂವ ಮುದ್ದಾಡ ಬಯಸಿ
ಅದನು ಕಣ್ಣಲೇ ಇರಿಸಿ
ಅದನು ಕಣ್ಣಲೇ ಇರಿಸಿ
ಮುದದಿಂದ ಒಲವೆಂಬ ನೀರೆರೆದೆ
ಎನ್ನಾಸೆ ತೀರದೆ ಎನ್ನಲ್ಲಿ ಸೇರದೆ
ಹುಂ ಹುಂ ಹೂಂ..ಆ ಆ ಆ…
 
|| ಒಂದೇ ಒಂದು ಹೂವು
ನನ್ನ ಹೂದೋಟದಲ್ಲಿ…||

Onde Ondu Hoovu song lyrics from Kannada Movie Naguva Hoovu starring Sudarshan, Ranga, Shailashree, Lyrics penned by R N Jayagopal Sung by P B Srinivas, Music Composed by G K Venkatesh, film is Directed by R N K Prasad and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ