Irabeku Irabeku Lyrics

ಇರಬೇಕು ಇರಬೇಕು Lyrics

in Naguva Hoovu

in ನಗುವ ಹೂವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇರಬೇಕು ಇರಬೇಕು
ಅರಿಯದ ಕಂದನ ತರಹ
 
ಇರಬೇಕು ಇರಬೇಕು
ಅರಿಯದ ಕಂದನ ತರಹ
ನಗಬೇಕು ಅಳಬೇಕು
ಇರುವಂತೇ ಹಣೆ ಬರಹ
ನಗಬೇಕು ಅಳಬೇಕು
ಇರುವಂತೇ ಹಣೆ ಬರಹ
 
|| ಇರಬೇಕು ಇರಬೇಕು
ಅರಿಯದ ಕಂದನ ತರಹ..||
 
ಇರಬೇಕು ಇರಬೇಕು
ತಾವರೆ ಎಲೆಯ ತರಹ
ಇರಬೇಕು ಇರಬೇಕು
ತಾವರೆ ಎಲೆಯ ತರಹ
ಕಣ್ಣೀರೋ ಪನ್ನಿರೋ
ಯಾರಲಿ ಮಾಡಲಿ ಕಲಹ
ಯಾರಲಿ ಮಾಡಲಿ ಕಲಹ
 
|| ಇರಬೇಕು ಇರಬೇಕು
ಅರಿಯದ ಕಂದನ ತರಹ..||
 
ಇರಬೇಕು ಇರಬೇಕು
ಭರವಸೆ ಬಾಳಲಿ ಮುಂದೆ
ಇರಬೇಕು ಇರಬೇಕು
ಭರವಸೆ ಬಾಳಲಿ ಮುಂದೆ
ನೋವಿರಲಿ ನಲಿವಿರಲಿ
ನೋಡಲೆ ಬಾರದು ಹಿಂದೆ
ನೋಡಲೆ ಬಾರದು ಹಿಂದೆ
 
|| ಇರಬೇಕು ಇರಬೇಕು
ಅರಿಯದ ಕಂದನ ತರಹ..
ಅರಿಯದ ಕಂದನ ತರಹ…||
 

ಇರಬೇಕು ಇರಬೇಕು
ಅರಿಯದ ಕಂದನ ತರಹ
 
ಇರಬೇಕು ಇರಬೇಕು
ಅರಿಯದ ಕಂದನ ತರಹ
ನಗಬೇಕು ಅಳಬೇಕು
ಇರುವಂತೇ ಹಣೆ ಬರಹ
ನಗಬೇಕು ಅಳಬೇಕು
ಇರುವಂತೇ ಹಣೆ ಬರಹ
 
|| ಇರಬೇಕು ಇರಬೇಕು
ಅರಿಯದ ಕಂದನ ತರಹ..||
 
ಇರಬೇಕು ಇರಬೇಕು
ತಾವರೆ ಎಲೆಯ ತರಹ
ಇರಬೇಕು ಇರಬೇಕು
ತಾವರೆ ಎಲೆಯ ತರಹ
ಕಣ್ಣೀರೋ ಪನ್ನಿರೋ
ಯಾರಲಿ ಮಾಡಲಿ ಕಲಹ
ಯಾರಲಿ ಮಾಡಲಿ ಕಲಹ
 
|| ಇರಬೇಕು ಇರಬೇಕು
ಅರಿಯದ ಕಂದನ ತರಹ..||
 
ಇರಬೇಕು ಇರಬೇಕು
ಭರವಸೆ ಬಾಳಲಿ ಮುಂದೆ
ಇರಬೇಕು ಇರಬೇಕು
ಭರವಸೆ ಬಾಳಲಿ ಮುಂದೆ
ನೋವಿರಲಿ ನಲಿವಿರಲಿ
ನೋಡಲೆ ಬಾರದು ಹಿಂದೆ
ನೋಡಲೆ ಬಾರದು ಹಿಂದೆ
 
|| ಇರಬೇಕು ಇರಬೇಕು
ಅರಿಯದ ಕಂದನ ತರಹ..
ಅರಿಯದ ಕಂದನ ತರಹ…||
 

Irabeku Irabeku song lyrics from Kannada Movie Naguva Hoovu starring Sudarshan, Ranga, Shailashree, Lyrics penned by R N Jayagopal Sung by Sudarshan, Music Composed by G K Venkatesh, film is Directed by R N K Prasad and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ