Ee Shubhadinade Nanna Lyrics

ಈ ಶುಭ ದಿನದೇ ನನ್ನ Lyrics

in Naguva Hoovu

in ನಗುವ ಹೂವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ
ನೂರೊಂದು ವರುಷ
ಜೇನಂಥ ಹರುಷ
ಕೊಡಲೆಂದು ಈ ಬಾಳಿಗೆ
 
|| ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ..||
 
ನಿಮ್ಮ ಬಾಳ ಬನದಲಿ
ಚಿರ ವಸಂತ ನಲಿಯಲಿ
ನಿಮ್ಮ ಬಾಳ ಬನದಲಿ
ಚಿರ ವಸಂತ ನಲಿಯಲಿ
ನಾಳೆ ಎಂಬ ಪುಟದಲಿ
ಹೊಸತು ಕಾವ್ಯ ಬರೆಯಲಿ
 
|| ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ
ನೂರೊಂದು ವರುಷ
ಜೇನಂಥ ಹರುಷ
ಕೊಡಲೆಂದು ಈ ಬಾಳಿಗೆ
 
ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ…||
 
ಬೆರೆತು ಹೋದ ಹೃದಯವು
ಮರೆಯಲಾರದು
ಬೆರೆತು ಹೋದ ಹೃದಯವು
ಮರೆಯಲಾರದು
ಬೆಳೆದು ಬಂದ ಗೆಳೆತನ
ಅಳಿಸಲಾಗದು
ಲಾಲಾಲಾಲಾಲ....
 
|| ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ
ನೂರೊಂದು ವರುಷ
ಜೇನಂಥ ಹರುಷ
ಕೊಡಲೆಂದು ಈ ಬಾಳಿಗೆ
 
ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ…||

ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ
ನೂರೊಂದು ವರುಷ
ಜೇನಂಥ ಹರುಷ
ಕೊಡಲೆಂದು ಈ ಬಾಳಿಗೆ
 
|| ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ..||
 
ನಿಮ್ಮ ಬಾಳ ಬನದಲಿ
ಚಿರ ವಸಂತ ನಲಿಯಲಿ
ನಿಮ್ಮ ಬಾಳ ಬನದಲಿ
ಚಿರ ವಸಂತ ನಲಿಯಲಿ
ನಾಳೆ ಎಂಬ ಪುಟದಲಿ
ಹೊಸತು ಕಾವ್ಯ ಬರೆಯಲಿ
 
|| ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ
ನೂರೊಂದು ವರುಷ
ಜೇನಂಥ ಹರುಷ
ಕೊಡಲೆಂದು ಈ ಬಾಳಿಗೆ
 
ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ…||
 
ಬೆರೆತು ಹೋದ ಹೃದಯವು
ಮರೆಯಲಾರದು
ಬೆರೆತು ಹೋದ ಹೃದಯವು
ಮರೆಯಲಾರದು
ಬೆಳೆದು ಬಂದ ಗೆಳೆತನ
ಅಳಿಸಲಾಗದು
ಲಾಲಾಲಾಲಾಲ....
 
|| ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ
ನೂರೊಂದು ವರುಷ
ಜೇನಂಥ ಹರುಷ
ಕೊಡಲೆಂದು ಈ ಬಾಳಿಗೆ
 
ಈ ಶುಭ ದಿನದೇ
ನನ್ನ ಹಾರೈಕೆ ಆ ದೇವಗೆ…||

Ee Shubhadinade Nanna song lyrics from Kannada Movie Naguva Hoovu starring Sudarshan, Ranga, Shailashree, Lyrics penned by R N Jayagopal Sung by P Susheela, Music Composed by G K Venkatesh, film is Directed by R N K Prasad and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ