ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲಿ
ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ
|| ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲಿ
ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ..||
ರವಿಯ ಕಿರಣ ಸೋಕಿ ಅರಳಿದೆ ನೀನು
ಇನಿಯನ ಕೈ ಸೋಕಿ ನಾಚಿದೆ ನಾನು
ರವಿಯ ಕಿರಣ ಸೋಕಿ ಅರಳಿದೆ ನೀನು
ಇನಿಯನ ಕೈ ಸೋಕಿ ನಾಚಿದೆ ನಾನು
ಪೂಜೆಗೆ ನೀನು ಸೇವೆಗೆ ನಾನು
ಮುಡಿಪು ನಮ್ಮ ಈ ಜೀವನ.. ಜೀವನ
|| ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲಿ
ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ..||
ಪೂಜಿಸಿದ ಆ ದೈವ
ನನ್ನಲ್ಲಿ ಒಲಿದಿಹುದಮ್ಮಾ
ಪೂಜಿಸಿದ ಆ ದೈವ
ನನ್ನಲ್ಲಿ ಒಲಿದಿಹುದಮ್ಮಾ
ಹೊಸತಿ ಸದಾ ಬಾಗಿಲನೋ
ಕಣ್ಣೆದಿರೋ ಕರೆದಿಹುದಮ್ಮಾ
ಇದನ್ನು ನಂಬಲೋ ಕನಸು ಎನ್ನಲೋ
ಮರೆಯಲಾರೆಯಾ ಈ ದಿನ… ಈ ದಿನ
|| ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲಿ
ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ..||
ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲಿ
ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ
|| ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲಿ
ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ..||
ರವಿಯ ಕಿರಣ ಸೋಕಿ ಅರಳಿದೆ ನೀನು
ಇನಿಯನ ಕೈ ಸೋಕಿ ನಾಚಿದೆ ನಾನು
ರವಿಯ ಕಿರಣ ಸೋಕಿ ಅರಳಿದೆ ನೀನು
ಇನಿಯನ ಕೈ ಸೋಕಿ ನಾಚಿದೆ ನಾನು
ಪೂಜೆಗೆ ನೀನು ಸೇವೆಗೆ ನಾನು
ಮುಡಿಪು ನಮ್ಮ ಈ ಜೀವನ.. ಜೀವನ
|| ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲಿ
ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ..||
ಪೂಜಿಸಿದ ಆ ದೈವ
ನನ್ನಲ್ಲಿ ಒಲಿದಿಹುದಮ್ಮಾ
ಪೂಜಿಸಿದ ಆ ದೈವ
ನನ್ನಲ್ಲಿ ಒಲಿದಿಹುದಮ್ಮಾ
ಹೊಸತಿ ಸದಾ ಬಾಗಿಲನೋ
ಕಣ್ಣೆದಿರೋ ಕರೆದಿಹುದಮ್ಮಾ
ಇದನ್ನು ನಂಬಲೋ ಕನಸು ಎನ್ನಲೋ
ಮರೆಯಲಾರೆಯಾ ಈ ದಿನ… ಈ ದಿನ
|| ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲಿ
ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ..||
Gulaabi Oh Gulaabi song lyrics from Kannada Movie Naguva Hoovu starring Sudarshan, Ranga, Shailashree, Lyrics penned by R N Jayagopal Sung by P Susheela, Music Composed by G K Venkatesh, film is Directed by R N K Prasad and film is released on 1971