Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯುಗಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ
ಯಾರೇನೆ ಹೇಳಲಿ ನಿರ್ಧಾರ ನಿಶ್ಚಿತ
ಮದುವೆ ಆದ ಮೇಲೆಯೆ ನನ್ನ ನಿನ್ನ ಸಂಗಮ
ಹೆಣ್ಣಾಗಿ ಹುಟ್ಟಿರಲಿ ನಿನಗಿರಲಿ ಸಂಯಮ
 
ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ಮುದ್ದಾದ ಹೆಣ್ಣಲ್ಲಿ ಪ್ರೇಮದ ಮತ್ತಿದೆ ಬಾ
ನಂಟು ಬಯಸೊ ವಯಸಲ್ಲಿ ಕಂಟ್ರೋಲೆ ಬೇಕಿಲ್ಲ
ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ಮುದ್ದಾದ ಹೆಣ್ಣಲ್ಲಿ ಪ್ರೇಮದ ಮತ್ತಿದೆ ಬಾ
 
ಬಾಳ ಬಂಗಾರ ನೀನು ನೋಡಿ ದಂಗಾದೆ ನಾನು
ನಿನ್ನ ಕೈಲಾಡೊ ಗೊಂಬೆ ನಾನಮ್ಮ
ಆಯ್ತಮ್ಮ ನಂಗೆ ಆಯಾಸ
ತಾನೊ ತಂದಾನ ತಾನೊ ತಾನೊ ತಂದಾನ ತಾನೊ
ತಾನೊ ತಂದಾನ ತಾನೊ ಸಾಕಮ್ಮ ನಿನ್ನ ಸಹವಾಸ
 
ಸಿಹಿಮುತ್ತು ಸಿಹಿಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕ್ಕೆ ಮತ್ತೊಂದು ಡಾರ್ಲಿಂಗ್‌ ಕೊಡುವೆನು
ಓಡುವೆ ಏತಕೆ ಹೀಗೆ ನೀ ಅಂಜಿ
 
ಜೀವ ವೀಣೆ ಭಾವ ಮಿಡಿತದ ಸಂಗೀತ
ನೋವ ನೀಡಿ ಏಕೆ ಪಡೆಯುವೆ ಸಂತೋಷ
ನನಗೆ ಇಲ್ಲವೆ ನಿನ್ನಾಸೆ ಬಿಡು ನನ್ನಾಸೆ
ನನ್ನಾಸೆ ನನ್ನಾಸೆ ನನ್ನಾಸೆ ನೀ
 
ನಮ್ಮೂರ ಸಂತೆಲಿ ಮುಸ್ಸಂಜೆ ಹೊತ್ನಲ್ಲಿ
ಕಣ್ಣನ್ನು ಹೊಡೆದೋಳು ನಾನ್‌ ತಾನೆ
ಹೆಣ್ಣು ಕಂಡ್ರೆ ಹೆದರೋನು ನೀನ್ ತಾನೆ
ಹೆಣ್ಣು ಕಂಡ್ರೆ ಹೆದರೋನು ನೀನ್ ತಾನೆ
ನಮ್ಮೂರ ಸಂತೆಲಿ ಮುಸ್ಸಂಜೆ ಹೊತ್ನಲ್ಲಿ
 
ಈ ಭಾವಗೀತೆ ನಿನಗಾಗಿ ಹಾಡಿದೆ
ಹೆಣ್ಣೊಂದು ನನ್ನನ್ನು ಹಾವಾಗಿ ಕಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
 
ಎಂದೆಂದು ನಿನ್ನನು ಮರೆತು ನಾ ಇರಲಾರೆ
ಇನ್ನೆಂದು ಯಾರನು ನಾನು ಪ್ರೀತಿಸಲಾರೆ
ತಾಳಿಯನು ಕಟ್ಟಲು ಬಾ ನಾ ತಾಳಲಾರೆನು
ತಾಳಿಯನು ಕಟ್ಟಲು ಬಾ ನಾ ತಾಳಲಾರೆನು
 
ನಗುನಗುತ ನಗುನಗುತ ನೀ ಬರುವೆ ನಗುವಿನಲೆ ಬಲೆ ಎಸೆವೆ
ಕೆರಳಿದ ಸಿಂಹ ಕೆಣಕುವೆ ಏಕೆ ಸೋಲೆನು ನಾನಂತು
 
ತಂಜಾವೂರು ಮೇಳ ನೀ ಕೇಳಿ ತಟ್ಟು ತಾಳ
ಬಿಗುಮಾನ ಬಿಡು ಜಾಣ
ಹೊಯ್ದಾಟ ಇನ್ನೇಕೆ ಮಾಡಿಕೊ ಸಂಧಾನ
ಹೊಯ್ದಾಟ ಇನ್ನೇಕೆ ಮಾಡಿಕೊ ಸಂಧಾನ
 
ನೀ ಬಂದರೆ ಮೆಲ್ಲನೆ ಎದೆ ಒಡೆಯಿತು ಝಲ್ಲನೆ
ಗುಲ್ಲು ನಾ ಮಾಡೊ ಮೊದಲೆ
ನೀನಾಗೆ ದೂರ ಹೋಗು ನಲ್ಲೆಯೆ
ನೀನಾಗೆ ದೂರ ಹೋಗು ನಲ್ಲೆಯೆ
 
ಎಲ್ಲು ಹೋಗೊಲ್ಲ ಗೆಳೆಯ ಎಲ್ಲು ಹೊಗೊಲ್ಲ
ಇಬ್ಬರು ಸೇರಿ ಒಲವಿನ ಬೆಲ್ಲ ಸವಿಯುವ ಬಾಳೆಲ್ಲ
ಸವಿಯುವ ಬಾಳೆಲ್ಲ

ಯುಗಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ
ಯಾರೇನೆ ಹೇಳಲಿ ನಿರ್ಧಾರ ನಿಶ್ಚಿತ
ಮದುವೆ ಆದ ಮೇಲೆಯೆ ನನ್ನ ನಿನ್ನ ಸಂಗಮ
ಹೆಣ್ಣಾಗಿ ಹುಟ್ಟಿರಲಿ ನಿನಗಿರಲಿ ಸಂಯಮ
 
ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ಮುದ್ದಾದ ಹೆಣ್ಣಲ್ಲಿ ಪ್ರೇಮದ ಮತ್ತಿದೆ ಬಾ
ನಂಟು ಬಯಸೊ ವಯಸಲ್ಲಿ ಕಂಟ್ರೋಲೆ ಬೇಕಿಲ್ಲ
ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ
ಮುದ್ದಾದ ಹೆಣ್ಣಲ್ಲಿ ಪ್ರೇಮದ ಮತ್ತಿದೆ ಬಾ
 
ಬಾಳ ಬಂಗಾರ ನೀನು ನೋಡಿ ದಂಗಾದೆ ನಾನು
ನಿನ್ನ ಕೈಲಾಡೊ ಗೊಂಬೆ ನಾನಮ್ಮ
ಆಯ್ತಮ್ಮ ನಂಗೆ ಆಯಾಸ
ತಾನೊ ತಂದಾನ ತಾನೊ ತಾನೊ ತಂದಾನ ತಾನೊ
ತಾನೊ ತಂದಾನ ತಾನೊ ಸಾಕಮ್ಮ ನಿನ್ನ ಸಹವಾಸ
 
ಸಿಹಿಮುತ್ತು ಸಿಹಿಮುತ್ತು ಇನ್ನೊಂದು
ಕೆನ್ನೆಗೆ ಗಲ್ಲಕ್ಕೆ ಮತ್ತೊಂದು ಡಾರ್ಲಿಂಗ್‌ ಕೊಡುವೆನು
ಓಡುವೆ ಏತಕೆ ಹೀಗೆ ನೀ ಅಂಜಿ
 
ಜೀವ ವೀಣೆ ಭಾವ ಮಿಡಿತದ ಸಂಗೀತ
ನೋವ ನೀಡಿ ಏಕೆ ಪಡೆಯುವೆ ಸಂತೋಷ
ನನಗೆ ಇಲ್ಲವೆ ನಿನ್ನಾಸೆ ಬಿಡು ನನ್ನಾಸೆ
ನನ್ನಾಸೆ ನನ್ನಾಸೆ ನನ್ನಾಸೆ ನೀ
 
ನಮ್ಮೂರ ಸಂತೆಲಿ ಮುಸ್ಸಂಜೆ ಹೊತ್ನಲ್ಲಿ
ಕಣ್ಣನ್ನು ಹೊಡೆದೋಳು ನಾನ್‌ ತಾನೆ
ಹೆಣ್ಣು ಕಂಡ್ರೆ ಹೆದರೋನು ನೀನ್ ತಾನೆ
ಹೆಣ್ಣು ಕಂಡ್ರೆ ಹೆದರೋನು ನೀನ್ ತಾನೆ
ನಮ್ಮೂರ ಸಂತೆಲಿ ಮುಸ್ಸಂಜೆ ಹೊತ್ನಲ್ಲಿ
 
ಈ ಭಾವಗೀತೆ ನಿನಗಾಗಿ ಹಾಡಿದೆ
ಹೆಣ್ಣೊಂದು ನನ್ನನ್ನು ಹಾವಾಗಿ ಕಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
 
ಎಂದೆಂದು ನಿನ್ನನು ಮರೆತು ನಾ ಇರಲಾರೆ
ಇನ್ನೆಂದು ಯಾರನು ನಾನು ಪ್ರೀತಿಸಲಾರೆ
ತಾಳಿಯನು ಕಟ್ಟಲು ಬಾ ನಾ ತಾಳಲಾರೆನು
ತಾಳಿಯನು ಕಟ್ಟಲು ಬಾ ನಾ ತಾಳಲಾರೆನು
 
ನಗುನಗುತ ನಗುನಗುತ ನೀ ಬರುವೆ ನಗುವಿನಲೆ ಬಲೆ ಎಸೆವೆ
ಕೆರಳಿದ ಸಿಂಹ ಕೆಣಕುವೆ ಏಕೆ ಸೋಲೆನು ನಾನಂತು
 
ತಂಜಾವೂರು ಮೇಳ ನೀ ಕೇಳಿ ತಟ್ಟು ತಾಳ
ಬಿಗುಮಾನ ಬಿಡು ಜಾಣ
ಹೊಯ್ದಾಟ ಇನ್ನೇಕೆ ಮಾಡಿಕೊ ಸಂಧಾನ
ಹೊಯ್ದಾಟ ಇನ್ನೇಕೆ ಮಾಡಿಕೊ ಸಂಧಾನ
 
ನೀ ಬಂದರೆ ಮೆಲ್ಲನೆ ಎದೆ ಒಡೆಯಿತು ಝಲ್ಲನೆ
ಗುಲ್ಲು ನಾ ಮಾಡೊ ಮೊದಲೆ
ನೀನಾಗೆ ದೂರ ಹೋಗು ನಲ್ಲೆಯೆ
ನೀನಾಗೆ ದೂರ ಹೋಗು ನಲ್ಲೆಯೆ
 
ಎಲ್ಲು ಹೋಗೊಲ್ಲ ಗೆಳೆಯ ಎಲ್ಲು ಹೊಗೊಲ್ಲ
ಇಬ್ಬರು ಸೇರಿ ಒಲವಿನ ಬೆಲ್ಲ ಸವಿಯುವ ಬಾಳೆಲ್ಲ
ಸವಿಯುವ ಬಾಳೆಲ್ಲ

Yuga Yugagale song lyrics from Kannada Movie Nagunagutha Nali starring Sunil, Shruthi,, Lyrics penned by Vishalakshi Krishnan, Sundari K Sung by B R Chaya, S P Balasubrahmanyam, Music Composed by Rajan-Nagendra, film is Directed by Bhargava and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ