Honeymoon Raatri Modala Ratri Lyrics

ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ Lyrics

in Nagunagutha Nali

in ನಗುನಗುತಾ ನಲಿ

Video:
ಸಂಗೀತ ವೀಡಿಯೊ:

LYRIC

ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ
ಹನಿಹನಿ ಪ್ರೀತಿ ಹೀರೊ ಸವಿ ಸವಿ ರಾತ್ರಿ
ನಮಗಿಂದು ನವರಾತ್ರಿ ನೋಡೊರ್ಗೆ ಶಿವರಾತ್ರಿ
ಮುತ್ತಿನಿಂದ ಮತ್ತು ಏರೊ ಜುಮ್‌ ಜುಮ್‌ ರಾತ್ರಿ
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ
ಹನಿಹನಿ ಪ್ರೀತಿ ಹೀರೊ ಸವಿ ಸವಿ ರಾತ್ರಿ
ನಮಗಿಂದು ನವರಾತ್ರಿ ನೋಡೊರ್ಗೆ ಶಿವರಾತ್ರಿ
ಮುತ್ತಿನಿಂದ ಮತ್ತು ಏರೊ ಜುಮ್‌ ಜುಮ್‌ ರಾತ್ರಿ||
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ||
 
ಮೈಯ್ಯೆಲ್ಲ ಕಾವು ಏನೇನೊ ನೋವು
ತಣ್ಣನೆ  ಧಾರೆಯಾಗಿ ಬಾ ಬಳಿಗೆ
ಕೈಯ್ಯಲ್ಲಿ ಕೈಯಿಡು ಮೈಯ್ಯಲ್ಲಿ ಮೈ ಸೇರಬೇಕು
ಇದ್ದಲ್ಲೆ ತೇಲಾಡಬೇಕು
 
ಯಾರಿದ್ದರೇನು ಏನಾದರೇನು
ಹತ್ತಿರ ಬಂದು ನನ್ನ ಸುತ್ತಿಕೊಳ್ಳೊ
ಒಪ್ಪಿಕೊ ಅಪ್ಪಿಕೊ ನಾವಿಂದು ಒಂದಾಗಬೇಕು
ಗುಟ್ಟಾಗಿ ಮಾತಾಡಬೇಕು
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ
ಹನಿಹನಿ ಪ್ರೀತಿ ಹೀರೊ ಸವಿ ಸವಿ ರಾತ್ರಿ
ನಮಗಿಂದು ನವರಾತ್ರಿ ನೋಡೊರ್ಗೆ ಶಿವರಾತ್ರಿ
ಮುತ್ತಿನಿಂದ ಮತ್ತು ಏರೊ ಜುಮ್‌ ಜುಮ್‌ ರಾತ್ರಿ||
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ||
 
ಮುದ್ದಾದ ಮಾರ ಮನ ಕದ್ದ ಚೋರ
ಗೆದ್ದನೊ ನನ್ನ ಒಂದೆ ನೋಟದಲ್ಲಿ
ಉಕ್ಕುವ ಸುಕ್ಕುವ ನಮ್ಮಾಸೆ ಕೈಗೂಡಿದಾಗ
ಆನಂದ ಮೈದುಂಬಿದಾಗ
 
ರೇಷಿಮೆಯಂತ ಈ ನಿನ್ನ ಮೈಯ್ಯ
ಬಟ್ಟೆಯ ಮಾಡಿ ನಾನು ತೊಟ್ಟುಕೊಂಡೆ
ತೊಟ್ಟುಕೊ ಇಟ್ಟುಕೊ ನಾ ನಿನ್ನ ಸ್ವಂತಕ್ಕೆ ತಾನೆ
ನಂದೆಲ್ಲ ನಿಂದೇನೆ ತಾನೆ
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ
ಹನಿಹನಿ ಪ್ರೀತಿ ಹೀರೊ ಸವಿ ಸವಿ ರಾತ್ರಿ
ಆಹಹ  ನವರಾತ್ರಿ ನೋಡೊರ್ಗೆ ಶಿವರಾತ್ರಿ||

ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ
ಹನಿಹನಿ ಪ್ರೀತಿ ಹೀರೊ ಸವಿ ಸವಿ ರಾತ್ರಿ
ನಮಗಿಂದು ನವರಾತ್ರಿ ನೋಡೊರ್ಗೆ ಶಿವರಾತ್ರಿ
ಮುತ್ತಿನಿಂದ ಮತ್ತು ಏರೊ ಜುಮ್‌ ಜುಮ್‌ ರಾತ್ರಿ
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ
ಹನಿಹನಿ ಪ್ರೀತಿ ಹೀರೊ ಸವಿ ಸವಿ ರಾತ್ರಿ
ನಮಗಿಂದು ನವರಾತ್ರಿ ನೋಡೊರ್ಗೆ ಶಿವರಾತ್ರಿ
ಮುತ್ತಿನಿಂದ ಮತ್ತು ಏರೊ ಜುಮ್‌ ಜುಮ್‌ ರಾತ್ರಿ||
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ||
 
ಮೈಯ್ಯೆಲ್ಲ ಕಾವು ಏನೇನೊ ನೋವು
ತಣ್ಣನೆ  ಧಾರೆಯಾಗಿ ಬಾ ಬಳಿಗೆ
ಕೈಯ್ಯಲ್ಲಿ ಕೈಯಿಡು ಮೈಯ್ಯಲ್ಲಿ ಮೈ ಸೇರಬೇಕು
ಇದ್ದಲ್ಲೆ ತೇಲಾಡಬೇಕು
 
ಯಾರಿದ್ದರೇನು ಏನಾದರೇನು
ಹತ್ತಿರ ಬಂದು ನನ್ನ ಸುತ್ತಿಕೊಳ್ಳೊ
ಒಪ್ಪಿಕೊ ಅಪ್ಪಿಕೊ ನಾವಿಂದು ಒಂದಾಗಬೇಕು
ಗುಟ್ಟಾಗಿ ಮಾತಾಡಬೇಕು
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ
ಹನಿಹನಿ ಪ್ರೀತಿ ಹೀರೊ ಸವಿ ಸವಿ ರಾತ್ರಿ
ನಮಗಿಂದು ನವರಾತ್ರಿ ನೋಡೊರ್ಗೆ ಶಿವರಾತ್ರಿ
ಮುತ್ತಿನಿಂದ ಮತ್ತು ಏರೊ ಜುಮ್‌ ಜುಮ್‌ ರಾತ್ರಿ||
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ||
 
ಮುದ್ದಾದ ಮಾರ ಮನ ಕದ್ದ ಚೋರ
ಗೆದ್ದನೊ ನನ್ನ ಒಂದೆ ನೋಟದಲ್ಲಿ
ಉಕ್ಕುವ ಸುಕ್ಕುವ ನಮ್ಮಾಸೆ ಕೈಗೂಡಿದಾಗ
ಆನಂದ ಮೈದುಂಬಿದಾಗ
 
ರೇಷಿಮೆಯಂತ ಈ ನಿನ್ನ ಮೈಯ್ಯ
ಬಟ್ಟೆಯ ಮಾಡಿ ನಾನು ತೊಟ್ಟುಕೊಂಡೆ
ತೊಟ್ಟುಕೊ ಇಟ್ಟುಕೊ ನಾ ನಿನ್ನ ಸ್ವಂತಕ್ಕೆ ತಾನೆ
ನಂದೆಲ್ಲ ನಿಂದೇನೆ ತಾನೆ
 
||ಹನಿಮೂನ್‌ ರಾತ್ರಿ ಆಹ ಮೊದಲನೆ ರಾತ್ರಿ
ಹನಿಹನಿ ಪ್ರೀತಿ ಹೀರೊ ಸವಿ ಸವಿ ರಾತ್ರಿ
ಆಹಹ  ನವರಾತ್ರಿ ನೋಡೊರ್ಗೆ ಶಿವರಾತ್ರಿ||

Honeymoon Raatri Modala Ratri song lyrics from Kannada Movie Nagunagutha Nali starring Sunil, Shruthi,, Lyrics penned by Vishalakshi Krishnan, Sundari K Sung by B R Chaya, S P Balasubrahmanyam, Music Composed by Rajan-Nagendra, film is Directed by Bhargava and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ