Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಆನಂದ ತರ್ತಾನೆ
ನಾ ಹಾಡೊ ರಾಗಕ್ಕೆ ನಾ ಹಾಕೊ ತಾಳಕ್ಕೆ ಥೈ ಥೈ ಅಂತಾನೆ
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಆನಂದ ತರ್ತಾನೆ
ನಾ ಹಾಡೊ ರಾಗಕ್ಕೆ ನಾ ಹಾಕೊ ತಾಳಕ್ಕೆ ಥೈ ಥೈ ಅಂತಾನೆ||
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ||
 
ಸಂಜೆಯ ಹೊತ್ತು ನನ್ನನ್ನು ಅಪ್ಪಿ ಐ ಲವ್‌ ಯೂ ಅಂತಾನೆ
ಸವಿಮಾತಿನ ಸುಖ ನೀಡುತ ಮುತ್ತು ಅಂತಾನೆ
ನಾಚುತ್ತ ನಿಂತು ದೂರಕ್ಕೆ ಹೋಗಿ ಬಾ ಡಾರ್ಲಿಂಗ್‌ ಅಂತಾನೆ
ನನ್ನ ಕೆನ್ನೆಯು ರಂಗಾಗಲು ನೋಡಿ ನಕ್ತಾನೆ
ಏನೆ ಬೇಕೆನ್ನು ಆಗ ಎಲ್ಲ ಕೊಡ್ತಾನೆ
 
ಯಾರಿಲ್ಲ ನೋಡು ತುಂಟಾಟ ಆಡು ಬಾ ಇಲ್ಲಿ ಅಂತಾನೆ
ಜೊತೆ ಸೇರುವ ಹೊರಳಾಡುವ ಚಿನ್ನ ಅಂತಾನೆ
ಕೆನ್ನೆಗೆ ಕೆನ್ನೆ ಉಜ್ಜುತ್ತ ನನಗೆ ಮತ್ತನ್ನು ತರ್ತಾನೆ
ಸೊಗಸಾಗಿದೆ ಹಿತವಾಗಿದೆ ರನ್ನ ಅಂತಾನೆ
ನನ್ನ ಮೈಯ್ಯಲ್ಲಿ ಅವ ಮಿಂಚು ತರ್ತಾನೆ
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ||
 
ಪ್ರೀತಿಯ ಮೋಡಿ ಹಾಕುತ್ತ ಹಾಡಿ ಸ್ವೀಟ್‌ ಹಾರ್ಟ್‌ ಅಂತಾನೆ
ತನ್ನ ಕೈಯ್ಯಲ್ಲಿ ನಡು ಸೋಕುತ ನನ್ನೆ ನೋಡ್ತಾನೆ
ರಾತ್ರಿಯ ಹೊತ್ತು ನೂರಾಸೆ ಹೊತ್ತು ಬಾರೆ ಅಂತಾನೆ
ಬೆಳದಿಂಗಳ ಸುಖ ಬೇಡವೆ ಬಂಗಾರಿ ಅಂತಾನೆ
ನಲ್ಲೆ ನಿನ್ನಾಸೆ ಈಗ ಹೇಳು ಅಂತಾನೆ
 
ನಿಂಬೆಯ ಬಣ್ಣ ಓ ಎಂಥ ಚೆನ್ನ ಎಂದು ನಗ್ತಾನೆ
ಬಿಡಲಾರದೆ ನಿಲ್ಲಲಾರದೆ ಆಹ ಅಂತಾನೆ
ನಾ ನೋಡಬೇಕು ನೀ ಹಾಡಬೇಕು ಬಾ ಇಲ್ಲಿ ಅಂತಾನೆ
ಮರೆಯಾಗಿಹ ಸೌಂದರ್ಯಕ್ಕೆ ಬಾಯ್‌ ಬಾಯಿ ಬಿಡ್ತಾನೆ
ಬೆಚ್ಚಿ ಹೀಗೇಕೆ ನಿಂತೆ ನಲ್ಲೆ ಅಂತಾನೆ
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ
ನಾ ಹಾಡೊ ರಾಗಕ್ಕೆ ನಾ ಹಾಕೊ ತಾಳಕ್ಕೆ ಥೈ ಥೈ ಅಂತಾನೆ||
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ||
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ

ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಆನಂದ ತರ್ತಾನೆ
ನಾ ಹಾಡೊ ರಾಗಕ್ಕೆ ನಾ ಹಾಕೊ ತಾಳಕ್ಕೆ ಥೈ ಥೈ ಅಂತಾನೆ
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಆನಂದ ತರ್ತಾನೆ
ನಾ ಹಾಡೊ ರಾಗಕ್ಕೆ ನಾ ಹಾಕೊ ತಾಳಕ್ಕೆ ಥೈ ಥೈ ಅಂತಾನೆ||
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ||
 
ಸಂಜೆಯ ಹೊತ್ತು ನನ್ನನ್ನು ಅಪ್ಪಿ ಐ ಲವ್‌ ಯೂ ಅಂತಾನೆ
ಸವಿಮಾತಿನ ಸುಖ ನೀಡುತ ಮುತ್ತು ಅಂತಾನೆ
ನಾಚುತ್ತ ನಿಂತು ದೂರಕ್ಕೆ ಹೋಗಿ ಬಾ ಡಾರ್ಲಿಂಗ್‌ ಅಂತಾನೆ
ನನ್ನ ಕೆನ್ನೆಯು ರಂಗಾಗಲು ನೋಡಿ ನಕ್ತಾನೆ
ಏನೆ ಬೇಕೆನ್ನು ಆಗ ಎಲ್ಲ ಕೊಡ್ತಾನೆ
 
ಯಾರಿಲ್ಲ ನೋಡು ತುಂಟಾಟ ಆಡು ಬಾ ಇಲ್ಲಿ ಅಂತಾನೆ
ಜೊತೆ ಸೇರುವ ಹೊರಳಾಡುವ ಚಿನ್ನ ಅಂತಾನೆ
ಕೆನ್ನೆಗೆ ಕೆನ್ನೆ ಉಜ್ಜುತ್ತ ನನಗೆ ಮತ್ತನ್ನು ತರ್ತಾನೆ
ಸೊಗಸಾಗಿದೆ ಹಿತವಾಗಿದೆ ರನ್ನ ಅಂತಾನೆ
ನನ್ನ ಮೈಯ್ಯಲ್ಲಿ ಅವ ಮಿಂಚು ತರ್ತಾನೆ
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ||
 
ಪ್ರೀತಿಯ ಮೋಡಿ ಹಾಕುತ್ತ ಹಾಡಿ ಸ್ವೀಟ್‌ ಹಾರ್ಟ್‌ ಅಂತಾನೆ
ತನ್ನ ಕೈಯ್ಯಲ್ಲಿ ನಡು ಸೋಕುತ ನನ್ನೆ ನೋಡ್ತಾನೆ
ರಾತ್ರಿಯ ಹೊತ್ತು ನೂರಾಸೆ ಹೊತ್ತು ಬಾರೆ ಅಂತಾನೆ
ಬೆಳದಿಂಗಳ ಸುಖ ಬೇಡವೆ ಬಂಗಾರಿ ಅಂತಾನೆ
ನಲ್ಲೆ ನಿನ್ನಾಸೆ ಈಗ ಹೇಳು ಅಂತಾನೆ
 
ನಿಂಬೆಯ ಬಣ್ಣ ಓ ಎಂಥ ಚೆನ್ನ ಎಂದು ನಗ್ತಾನೆ
ಬಿಡಲಾರದೆ ನಿಲ್ಲಲಾರದೆ ಆಹ ಅಂತಾನೆ
ನಾ ನೋಡಬೇಕು ನೀ ಹಾಡಬೇಕು ಬಾ ಇಲ್ಲಿ ಅಂತಾನೆ
ಮರೆಯಾಗಿಹ ಸೌಂದರ್ಯಕ್ಕೆ ಬಾಯ್‌ ಬಾಯಿ ಬಿಡ್ತಾನೆ
ಬೆಚ್ಚಿ ಹೀಗೇಕೆ ನಿಂತೆ ನಲ್ಲೆ ಅಂತಾನೆ
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ
ನಾ ಹಾಡೊ ರಾಗಕ್ಕೆ ನಾ ಹಾಕೊ ತಾಳಕ್ಕೆ ಥೈ ಥೈ ಅಂತಾನೆ||
 
||ಬಂಗಾರದಂತ ಚೆಂದುಳ್ಳ ಚೆಲುವ ನನ್ನೋನಾಗ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ||
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ
ನನ್ನೋನಾಗ್ತಾನೆ ಓಓ ಆನಂದ ತರ್ತಾನೆ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ