ನಿನ್ನ ಕಾಣಲು ನಾ ನಿನ್ನ ಸೇರಲು
ನೂರು ಆಸೆ ಹೊತ್ತು ತಂದೆನೆ ನಾ
ಪ್ರೇಮ ಮೂಡಿದೆ ನಾನೇನು ಮಾಡಲಿ
ಪ್ರೇಮವನ್ನು ಹೇಗೆ ತೋರಲಿ ನಾ
ನಿನ್ನ ಕಾಣಲು ನಾ ನಿನ್ನ ಸೇರಲು
ನೀನು ಹಾಕೊ ತಾಳಕ್ಕೆ ತಾಳ ಹಾಕಿ
ನಿನ್ನ ರಾಗದಲ್ಲೆ ನಾನು ಹಾಡುವೆ
ಒಲವಿನಾಟದ ವಿನೋದ ನೋಡಲು
ನಿನ್ನ ಮಿಲನಕ್ಕೆ ಬಂದೆ ನಾ
ಮೇಲೆ ಮೇಲೆ ಹಾರುವ ಹಕ್ಕಿ ಹಾಗೆ
ನೀಲಿ ಬಾನಿನಲ್ಲಿ ತೇಲಿ ಹೋಗುವ
ಪ್ರಣಯ ಲೋಕಕ್ಕೆ ಪ್ರಯಾಣ ಮಾಡುವ
ನಾವು ನಲಿಯುವ ಬಾ ಈ ದಿನ
||ನಿನ್ನ ಕಾಣಲು ನಾ ನಿನ್ನ ಸೇರಲು ||
ನಿನ್ನ ಬಿಟ್ಟು ಹೋಗೆನು ಎಂದು ನಾನು
ಹಾಲು ಜೇನಿನಂತೆ ಸೇರಲು ಇನ್ನು
ನಿನ್ನ ಬಿಟ್ಟು ಹೋಗೆನು ಎಂದು ನಾನು
ಹಾಲು ಜೇನಿನಂತೆ ಸೇರಲು ಇನ್ನು
ಬೆಸೆದು ಬಾಳಲು ನಿಧಾನವೇತಕೆ
ಬೇಗ ಹೇಳು ಬಾ ಓ ಜಾಣಿ
ನೀನು ತಂದ ವೇದನೆ ತಾಳಲಾರೆ
ನೀನು ದೂರಹೋದರೆ ನನಗೆ ತೊಂದರೆ
ಏನು ಮಾಡಲಿ ನೀ ಸುಮ್ಮನಿದ್ದರೆ
ಬೇಗ ಕರುಣೆಯ ನೀ ತೋರೆ
||ನಿನ್ನ ಕಾಣಲು ನಾ ನಿನ್ನ ಸೇರಲು ||
ನಿನ್ನ ಕಾಣಲು ನಾ ನಿನ್ನ ಸೇರಲು
ನೂರು ಆಸೆ ಹೊತ್ತು ತಂದೆನೆ ನಾ
ಪ್ರೇಮ ಮೂಡಿದೆ ನಾನೇನು ಮಾಡಲಿ
ಪ್ರೇಮವನ್ನು ಹೇಗೆ ತೋರಲಿ ನಾ
ನಿನ್ನ ಕಾಣಲು ನಾ ನಿನ್ನ ಸೇರಲು
ನೀನು ಹಾಕೊ ತಾಳಕ್ಕೆ ತಾಳ ಹಾಕಿ
ನಿನ್ನ ರಾಗದಲ್ಲೆ ನಾನು ಹಾಡುವೆ
ಒಲವಿನಾಟದ ವಿನೋದ ನೋಡಲು
ನಿನ್ನ ಮಿಲನಕ್ಕೆ ಬಂದೆ ನಾ
ಮೇಲೆ ಮೇಲೆ ಹಾರುವ ಹಕ್ಕಿ ಹಾಗೆ
ನೀಲಿ ಬಾನಿನಲ್ಲಿ ತೇಲಿ ಹೋಗುವ
ಪ್ರಣಯ ಲೋಕಕ್ಕೆ ಪ್ರಯಾಣ ಮಾಡುವ
ನಾವು ನಲಿಯುವ ಬಾ ಈ ದಿನ
||ನಿನ್ನ ಕಾಣಲು ನಾ ನಿನ್ನ ಸೇರಲು ||
ನಿನ್ನ ಬಿಟ್ಟು ಹೋಗೆನು ಎಂದು ನಾನು
ಹಾಲು ಜೇನಿನಂತೆ ಸೇರಲು ಇನ್ನು
ನಿನ್ನ ಬಿಟ್ಟು ಹೋಗೆನು ಎಂದು ನಾನು
ಹಾಲು ಜೇನಿನಂತೆ ಸೇರಲು ಇನ್ನು
ಬೆಸೆದು ಬಾಳಲು ನಿಧಾನವೇತಕೆ
ಬೇಗ ಹೇಳು ಬಾ ಓ ಜಾಣಿ
ನೀನು ತಂದ ವೇದನೆ ತಾಳಲಾರೆ
ನೀನು ದೂರಹೋದರೆ ನನಗೆ ತೊಂದರೆ
ಏನು ಮಾಡಲಿ ನೀ ಸುಮ್ಮನಿದ್ದರೆ
ಬೇಗ ಕರುಣೆಯ ನೀ ತೋರೆ
||ನಿನ್ನ ಕಾಣಲು ನಾ ನಿನ್ನ ಸೇರಲು ||