Sharenebe Gouri Lyrics

ಶರಣೆಂಬೆ ಗೌರಿ Lyrics

in Nagini

in ನಾಗಿಣಿ

LYRIC

Song Details Page after Lyrice

-
ಶರಣೆಂಬೆ ಗೌರಿ ಶರಣೆಂಬೆ ಮಾಯೆ
ಏ ಗಿರಿಜ ಕಾಳಿ ಶರಣೆಂಬೆ ತಾಯಿ
ಶರಣು ಭವಾನಿ ಶರಣು ರುದ್ರಾಣಿ
ಪಾರ್ವತಿಯೆ ಮಾತೆ ಜಗದಂಬೆ ತಾಯೆ
 
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
 
ಹೇ ನಾಗವೇಣಿ ಪಣಿಭೂಷರಾಣಿ
ಈ ನಿನ್ನ ಮಗಳ ಮೊರೆ ಕೇಳದೇನು
ನಡುರಾತ್ರಿ ಪೂಜೆ ಸ್ವೀಕರಿಸಿ ನೀನು
ಶ್ರಮವೆಲ್ಲ ಮರೆತು ನಿದ್ರಿಸುವೆ ಏನು
ನಿಂಗೆಲ್ಲ ವಿನೋದ ಬರಿ ಆಟವೇನು
ಸದಾ ನಿನ್ನ ನಂಬಿ ಮೊರೆ ಹೋದೆ ನಾನು
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
 
ಆ ಶಿವನ ಒಲಿಸೆ ತಪ ನೀನು ಗೈದೆ
ಶಂಕರನ ವರಿಸೆ ಜಗದಂಬೆ ಆದೆ
ನಾ ಪ್ರಿಯನ ಅರಸಿ ಈ ಭುವಿಗೆ ಬಂದೆ
ಬಂಧನದೆ ಇರಿಸಿ ನೋವೇಕೆ ತಂದೆ
ಇನ್ನೇಕೆ ಪರೀಕ್ಷೆ ಅಮಾವಾಸ್ಯೆ ಬಹುದು
ನನ್ನ ಕಂಬನಿ ಒರೆಸಿ ನೀ ಬಿಡಿಸೆಬಂದು
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
 

-
ಶರಣೆಂಬೆ ಗೌರಿ ಶರಣೆಂಬೆ ಮಾಯೆ
ಏ ಗಿರಿಜ ಕಾಳಿ ಶರಣೆಂಬೆ ತಾಯಿ
ಶರಣು ಭವಾನಿ ಶರಣು ರುದ್ರಾಣಿ
ಪಾರ್ವತಿಯೆ ಮಾತೆ ಜಗದಂಬೆ ತಾಯೆ
 
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
 
ಹೇ ನಾಗವೇಣಿ ಪಣಿಭೂಷರಾಣಿ
ಈ ನಿನ್ನ ಮಗಳ ಮೊರೆ ಕೇಳದೇನು
ನಡುರಾತ್ರಿ ಪೂಜೆ ಸ್ವೀಕರಿಸಿ ನೀನು
ಶ್ರಮವೆಲ್ಲ ಮರೆತು ನಿದ್ರಿಸುವೆ ಏನು
ನಿಂಗೆಲ್ಲ ವಿನೋದ ಬರಿ ಆಟವೇನು
ಸದಾ ನಿನ್ನ ನಂಬಿ ಮೊರೆ ಹೋದೆ ನಾನು
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
 
ಆ ಶಿವನ ಒಲಿಸೆ ತಪ ನೀನು ಗೈದೆ
ಶಂಕರನ ವರಿಸೆ ಜಗದಂಬೆ ಆದೆ
ನಾ ಪ್ರಿಯನ ಅರಸಿ ಈ ಭುವಿಗೆ ಬಂದೆ
ಬಂಧನದೆ ಇರಿಸಿ ನೋವೇಕೆ ತಂದೆ
ಇನ್ನೇಕೆ ಪರೀಕ್ಷೆ ಅಮಾವಾಸ್ಯೆ ಬಹುದು
ನನ್ನ ಕಂಬನಿ ಒರೆಸಿ ನೀ ಬಿಡಿಸೆಬಂದು
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
ನಾ ಕೇಳಿದೆ ನಿನ್ನ ಗುಡಿಗಂಟೆ ಝೇಂಕಾರ
ನಮ್ಮಮ್ಮ ಹೇ ಶಂಕರಿ ತಾಯೆ ಕಾಪಾಡು ಭುವನೇಶ್ವರಿ
 

Sharenebe Gouri song lyrics from Kannada Movie Nagini starring Shankarnag, Geetha, Rajani, Lyrics penned by Sriranga Sung by Manjula Gururaj, Music Composed by Shankar-Ganesh, film is Directed by Sripriya and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ