Onde Jeeva(solo) Lyrics

ಒಂದೇ ಜೀವ Lyrics

in Nagini

in ನಾಗಿಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ.. ಓ..ಓ.. ಓ..  ಓ..
ಓ..ಓ.. ಓ.. ಓ.. ಓ..ಓ..
 ಓ.. ಓ.. ಓ..ಓ.. ಓ..
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಓಓಓ
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಓಓಓ

ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
 
ನಾ ಯಾರೆಂದು ನಿನಗಿನ್ನು ತಿಳಿದಿಲ್ಲವೆ
ನಿನ್ನ ಎದೆಯಲ್ಲಿ ನೀ ಕಾಣು ನನ್ನ
ನಾ ಯಾರೆಂದು ನಿನಗಿನ್ನು ತಿಳಿದಿಲ್ಲವೆ
ನಿನ್ನ ಎದೆಯಲ್ಲಿ ನೀ ಕಾಣು ನನ್ನ
ನಾ ನಿನಗಾಗಿ ತಪಗೈದ ಹೆಣ್ಣಲ್ಲವೆ
ನಲ್ಲ ಅಗಲಿನ್ನ ಇರಲಾರೆ ನಿನ್ನ
ನೀನಲ್ಲದೆ ಬಾಳಲ್ಲಿ ಏನು ಚೆಂದ  ಈ ಹೆಣ್ಣಿಗೆ
 
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||

ಹೆಣ್ಣು ಮನಸ್ಸೆಂಬ ಗುಡಿಯಲ್ಲಿ ಇರುವಂತಹ
ದೈವ ಒಂದೇನೆ ಇದು ಸತ್ಯ ಎಂದು
ತಾರೆ ನೂರಾರು ಇರಲೇನು ಆ ಬಾನಲಿ
ಅಲ್ಲಿ ಒಂದೇನೆ ಆ ಚಂದ್ರ ಎಂದು
ಈ ಬಾಳಿದು ಮುಡಿಪಂತೆ ನಿಂಗೆ ಚೆನ್ನ ಇನ್ನೆಂದಿಗೂ
 
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||

ಜನ್ಮ ಏಳೇಳು ನಿನಗಾಗಿ ನಾ ಕಾಯುವೆ
ಇದು ಆ ಬ್ರಹ್ಮ ಬರೆದಂತ ಬಂಧ
ಜನ್ಮ ಏಳೇಳು ನಿನಗಾಗಿ ನಾ ಕಾಯುವೆ
ಇದು ಆ ಬ್ರಹ್ಮ ಬರೆದಂತ ಬಂಧ
ನಿನ್ನ ಉಸಿರಲ್ಲಿ ಉಸಿರಾಗಿ ನಾ ಸೇರುವೆ
ಇದು ದೈವಿಕ ಅನುರಾಗ ಸ್ಪಂದ
ಆ ಗಂಗೆಯು ಕಡಲಲ್ಲಿ ಸೇರಿದಂತ ಎಈ ಸಂಗಮ
 
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ||

-
ಓ.. ಓ..ಓ.. ಓ..  ಓ..
ಓ..ಓ.. ಓ.. ಓ.. ಓ..ಓ..
 ಓ.. ಓ.. ಓ..ಓ.. ಓ..
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಓಓಓ
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಓಓಓ

ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
 
ನಾ ಯಾರೆಂದು ನಿನಗಿನ್ನು ತಿಳಿದಿಲ್ಲವೆ
ನಿನ್ನ ಎದೆಯಲ್ಲಿ ನೀ ಕಾಣು ನನ್ನ
ನಾ ಯಾರೆಂದು ನಿನಗಿನ್ನು ತಿಳಿದಿಲ್ಲವೆ
ನಿನ್ನ ಎದೆಯಲ್ಲಿ ನೀ ಕಾಣು ನನ್ನ
ನಾ ನಿನಗಾಗಿ ತಪಗೈದ ಹೆಣ್ಣಲ್ಲವೆ
ನಲ್ಲ ಅಗಲಿನ್ನ ಇರಲಾರೆ ನಿನ್ನ
ನೀನಲ್ಲದೆ ಬಾಳಲ್ಲಿ ಏನು ಚೆಂದ  ಈ ಹೆಣ್ಣಿಗೆ
 
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||

ಹೆಣ್ಣು ಮನಸ್ಸೆಂಬ ಗುಡಿಯಲ್ಲಿ ಇರುವಂತಹ
ದೈವ ಒಂದೇನೆ ಇದು ಸತ್ಯ ಎಂದು
ತಾರೆ ನೂರಾರು ಇರಲೇನು ಆ ಬಾನಲಿ
ಅಲ್ಲಿ ಒಂದೇನೆ ಆ ಚಂದ್ರ ಎಂದು
ಈ ಬಾಳಿದು ಮುಡಿಪಂತೆ ನಿಂಗೆ ಚೆನ್ನ ಇನ್ನೆಂದಿಗೂ
 
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||

ಜನ್ಮ ಏಳೇಳು ನಿನಗಾಗಿ ನಾ ಕಾಯುವೆ
ಇದು ಆ ಬ್ರಹ್ಮ ಬರೆದಂತ ಬಂಧ
ಜನ್ಮ ಏಳೇಳು ನಿನಗಾಗಿ ನಾ ಕಾಯುವೆ
ಇದು ಆ ಬ್ರಹ್ಮ ಬರೆದಂತ ಬಂಧ
ನಿನ್ನ ಉಸಿರಲ್ಲಿ ಉಸಿರಾಗಿ ನಾ ಸೇರುವೆ
ಇದು ದೈವಿಕ ಅನುರಾಗ ಸ್ಪಂದ
ಆ ಗಂಗೆಯು ಕಡಲಲ್ಲಿ ಸೇರಿದಂತ ಎಈ ಸಂಗಮ
 
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ||

Onde Jeeva(solo) song lyrics from Kannada Movie Nagini starring Shankarnag, Geetha, Rajani, Lyrics penned by Sriranga Sung by Manjula Gururaj, Music Composed by Shankar-Ganesh, film is Directed by Sripriya and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ