-
ಓ.. ಓ..ಓ.. ಓ.. ಓ..
ಓ..ಓ.. ಓ.. ಓ.. ಓ..ಓ..
ಓ.. ಓ.. ಓ..ಓ.. ಓ..
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಓಓಓ
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಓಓಓ
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||
ಏಳು ಕಡಲಾಚೆ ಮುಗಿಲಾಚೆ ನೀನಿದ್ದರು
ನಲ್ಲ ನಿನಗಾಗಿ ಬರುವೆ ನಾ ಎಂದು
ಏಳು ಕಡಲಾಚೆ ಮುಗಿಲಾಚೆ ನೀನಿದ್ದರು
ನಲ್ಲ ನಿನಗಾಗಿ ಬರುವೆ ನಾ ಎಂದು
ನೀನು ಮಿಡಿದಂತ ನೆನಪೆಂಬ ಆ ರಾಗವು
ನನ್ನ ಎದೆಯಲ್ಲಿ ಮನೆಮಾಡಿ ತಂದು
ನಮ್ಮಿಬ್ಬರ...ಈ ಪ್ರೇಮ
ಒಂದು ಕಾವ್ಯ ಎಂದೆಂದಿಗೂ ಓಓಓ
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||
ಕಂಡೆ ಇರುಳಲ್ಲಿ ಮಿಂಚಂತೆ ಆ... ಕಂಗಳು
ದಾರಿ ಬೆಳಕಾಯ್ತು ಅವು ನಿಂಗೆ ಈಗ...
ಕಂಡೆ ಹಿಂದೆಂದು ಈ ನಿನ್ನ ದನಿ ಇಂಪನು
ಆ ಕರೆಯನ್ನು ನೀ ಕೇಳು ಬೇಗ..
ಒಂದಾಗೆನೊ ನಾ ಅರಿಯೆ ಹೇಗೊ ಏನೋ
ಪ್ರಿಯೆ ನಿನ್ನಲಿ ಈ ಈ ಈ
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||
ಗಾಳಿ ಸೌಗಂಧ ಬೆರೆತಂತೆ ಒಂದಾಗುವ
ಜೊತೆ ಇರುವಾಗ ಸಿಹಿಯಂತೆ ಪ್ರೀತಿ
ಗಾಳಿ ಸೌಗಂಧ ಬೆರೆತಂತೆ ಒಂದಾಗುವ
ಜೊತೆ ಇರುವಾಗ ಸಿಹಿಯಂತೆ ಪ್ರೀತಿ
ಕಾಲ ಮಿತಿಮೀರಿ ಒಲವಿಂದ ನಾವಾಡುತ
ಸೇರಿ ಉರಿಸೋಣ ಅನುರಾಗ ಜ್ಯೋತಿ
ನೀ ದೇಹವು..ನಾ ಪ್ರಾಣದಂತೆ
ನಮ್ಮ ಈ ಪ್ರೇಮವೂ....
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ||
-
ಓ.. ಓ..ಓ.. ಓ.. ಓ..
ಓ..ಓ.. ಓ.. ಓ.. ಓ..ಓ..
ಓ.. ಓ.. ಓ..ಓ.. ಓ..
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಓಓಓ
ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಒಂದೇ ರಾಗ ಒಂದೇ ತಾಳ ಒಲವೆಂದಿಗೂ ಓಓಓ
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||
ಏಳು ಕಡಲಾಚೆ ಮುಗಿಲಾಚೆ ನೀನಿದ್ದರು
ನಲ್ಲ ನಿನಗಾಗಿ ಬರುವೆ ನಾ ಎಂದು
ಏಳು ಕಡಲಾಚೆ ಮುಗಿಲಾಚೆ ನೀನಿದ್ದರು
ನಲ್ಲ ನಿನಗಾಗಿ ಬರುವೆ ನಾ ಎಂದು
ನೀನು ಮಿಡಿದಂತ ನೆನಪೆಂಬ ಆ ರಾಗವು
ನನ್ನ ಎದೆಯಲ್ಲಿ ಮನೆಮಾಡಿ ತಂದು
ನಮ್ಮಿಬ್ಬರ...ಈ ಪ್ರೇಮ
ಒಂದು ಕಾವ್ಯ ಎಂದೆಂದಿಗೂ ಓಓಓ
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||
ಕಂಡೆ ಇರುಳಲ್ಲಿ ಮಿಂಚಂತೆ ಆ... ಕಂಗಳು
ದಾರಿ ಬೆಳಕಾಯ್ತು ಅವು ನಿಂಗೆ ಈಗ...
ಕಂಡೆ ಹಿಂದೆಂದು ಈ ನಿನ್ನ ದನಿ ಇಂಪನು
ಆ ಕರೆಯನ್ನು ನೀ ಕೇಳು ಬೇಗ..
ಒಂದಾಗೆನೊ ನಾ ಅರಿಯೆ ಹೇಗೊ ಏನೋ
ಪ್ರಿಯೆ ನಿನ್ನಲಿ ಈ ಈ ಈ
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ನಾವೆಂದಿಗೂ||
ಗಾಳಿ ಸೌಗಂಧ ಬೆರೆತಂತೆ ಒಂದಾಗುವ
ಜೊತೆ ಇರುವಾಗ ಸಿಹಿಯಂತೆ ಪ್ರೀತಿ
ಗಾಳಿ ಸೌಗಂಧ ಬೆರೆತಂತೆ ಒಂದಾಗುವ
ಜೊತೆ ಇರುವಾಗ ಸಿಹಿಯಂತೆ ಪ್ರೀತಿ
ಕಾಲ ಮಿತಿಮೀರಿ ಒಲವಿಂದ ನಾವಾಡುತ
ಸೇರಿ ಉರಿಸೋಣ ಅನುರಾಗ ಜ್ಯೋತಿ
ನೀ ದೇಹವು..ನಾ ಪ್ರಾಣದಂತೆ
ನಮ್ಮ ಈ ಪ್ರೇಮವೂ....
||ಒಂದೇ ಜೀವ ಒಂದೇ ಭಾವ ನಾವೆಂದಿಗೂ
ಓ.. ಓ ಒಂದೇ ಜೀವ ಒಂದೇ ಭಾವ ||
Onde Jeeva song lyrics from Kannada Movie Nagini starring Shankarnag, Geetha, Rajani, Lyrics penned by Sriranga Sung by Manu, Manjula Gururaj, Music Composed by Shankar-Ganesh, film is Directed by Sripriya and film is released on 1991