-
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೊ ಹಣ್ಣು
ನಿನ್ನ ಮೇಲೆ ಬಿತ್ತು ನನ್ನ ಮಿಂಚಿನಂತ ಕಣ್ಣು
ಹತ್ತಿರ ಬಾರೊ ಮುತ್ತನು ತಾರೊ ಗೆಣೆಕಾರ
ಕತ್ತಲೆಯಲ್ಲಿ ಬೆತ್ತಲೆಯಾಗೊ ಜೊತೆಗಾರ
ನಾನು ನೀನು ಕೆನೆಹಾಲುಜೇನು
ಆದೆ ನಾನು ನಿನ್ನ ಬುಟ್ಟಿಗೆ ಬಿದ್ದ ಮೀನು
ಮೈಯ್ಯನು ಮುಟ್ಟೊ ಮನಸ್ಸನು ತಟ್ಟೊ ಆಸೆ ಹುಟ್ಟೈತೆ
ಮೆಚ್ಚಿ ಬಂದ ಹೆಣ್ಣು ನಾ ಮುಚ್ಚಿ ತಿನ್ನೊ ಹಣ್ಣು
ನಿನ್ನ ಮೇಲೆ ಬಿತ್ತು ನನ್ನ ಮಿಂಚಿನಂತ ಕಣ್ಣು
ನಿನ್ನ ಜೋಡಿ ಕಣ್ಣ ನೋಡಿ ಏನೊ ಮೋಹವೊ ದಾಹವೊ
ನನ್ನ ಮೇಲೆ ನಿನ್ನ ಲೀಲೆ ಎಂತ ಸ್ನೇಹವೊ ಸ್ನೇಹವೊ
ಮತ್ತು ಏರಿದಂತೆ ನೀ ಮೆತ್ತಾಗದೆ ಏಕೆ
ನೆತ್ತಿಗೇರುವಂತೆ ಬಿಸಿಯಾದ ಮುತ್ತು ಬೇಕೆ
ತಾವರೆಯಂತ ಆ ನಿನ್ನ ಕಣ್ಣ ನೋಟ
ಆ ಮನೆಯಲ್ಲೆ ಈ ಕಣ್ಣುಮುಚ್ಚೆ ಆಟ
||ಮೆಚ್ಚಿ ಬಂದ ಹೆಣ್ಣು ನೀ ಮುಚ್ಚಿ ತಿನ್ನೊ ಹಣ್ಣು
ನನ್ನ ಮೇಲೆ ಬಿತ್ತು ನಿನ್ನ ಮಿಂಚಿನಂತ ಕಣ್ಣು
ಹತ್ತಿರ ಬಾರೊ ಮುತ್ತನು ತಾರೊ ಗೆಣೆಕಾರ
ಕತ್ತಲೆಯಲ್ಲಿ ಬೆತ್ತಲೆಯಾಗೊ ಜೊತೆಗಾರ
ನಾನು ನೀನು ಕೆನೆಹಾಲುಜೇನು
ಆದೆ ನಾನು ನಿನ್ನ ಬುಟ್ಟಿಗೆ ಬಿದ್ದ ಮೀನು
ಮೈಯ್ಯನು ಮುಟ್ಟೊ ಮನಸ್ಸನು ತಟ್ಟೊ ಆಸೆ ಹುಟ್ಟೈತೆ||
||ಮೆಚ್ಚಿ ಬಂದ ಹೆಣ್ಣು ನೀ ಮುಚ್ಚಿ ತಿನ್ನೊ ಹಣ್ಣು
ನನ್ನ ಮೇಲೆ ಬಿತ್ತು ನಿನ್ನ ಮಿಂಚಿನಂತ ಕಣ್ಣು||
ಕಾಡಿನಲ್ಲಿ ನಮ್ಮ ಹಾಡು ಏನು ಅಂದವೊ ಅಂದವೊ
ಹಾಡಿನಲ್ಲಿ ನಮ್ಮ ಜೋಡಿ ಎಂತ ಚೆಂದವೊ ಚೆಂದವೊ
ನಿನ್ನ ನೋಡಲೆಂದೆ ನಾನಿಲ್ಲಿ ಓಡಿಬಂದೆ
ನನ್ನ ಬಿಟ್ಟು ಈಗ ನೀನು ಎಲ್ಲಿ ಓಡಿಹೋದೆ
ಪ್ರೀತಿಯ ತೋರಿ ನೀ ಕಟ್ಟಿಕೊಳ್ಳೊ ನನ್ನ
ಪ್ರಾಯದ ಹೆಣ್ಣು ನಾ ಮುಟ್ಟಿದ್ದೆಲ್ಲ ಚಿನ್ನ

Mecchi Banda Hennu song lyrics from Kannada Movie Nagini starring Shankarnag, Geetha, Rajani, Lyrics penned by Sriranga Sung by S P Balasubrahmanyam, Music Composed by Shankar-Ganesh, film is Directed by Sripriya and film is released on 1991