Suttha Muttha Lyrics

ಸುತ್ತಮುತ್ತ Lyrics

in Nagarahavu

in ನಾಗರಹಾವು

LYRIC

Song Details Page after Lyrice

ಸುತ್ತಮುತ್ತ ಹತ್ತೂರಿಗೆ ಭಾಗ್ಯದೇವತೆ
ಸುತ್ತಮುತ್ತ ಹತ್ತೂರಿಗೆ ಭಾಗ್ಯದೇವತೆ
ನೊಂದು ಬೆಂದು ಬಂದೋರಿಗೆ ನ್ಯಾಯದೇವತೆ
ಕಚ್ಚೇನ ಎತ್ತಿ ಕಟ್ಟಿ ಹಿಡಿದಾಗ ಬೆಳ್ಳಿ ಕತ್ತಿ
ಇವಳೇ ಮೃತ್ಯುದೇವತೆ
 
ಇತ್ತ ಕಡೆ ನಿನ್ನ ಕಾಲು ಆ ದುಷ್ಟಶಕ್ತಿಗಳು ದಿಕ್ಕಪಾಲು
ನೀನಿದ್ದ ಕಡೆಲಿ ಇಲ್ಲ ಸೋಲು ನಿನ್ನ ಬೆನ್ನಹಿಂದೆ ಜನ ಸಾಲು ಸಾಲು
ಪ್ರೀತಿಕರುಣೆಯಲ್ಲಿ ನೀನು ನಮ್ಮ ಭೂಮಿತಾಯಿಯೆ
ನಿನ್ನ ಮಾತೆ ಇನ್ನು ತೀರ್ಪು ನಮಗೆ ಕೇಳೆ ದೇವಿಯೆ
ಈ ನಾಡಿಗೆ ರಾಣಿ ನೀನೆ ಓ ನಾಗನಿಕ ನಾಗನಿಕ ನಾಗನಿಕ
 
||ಸುತ್ತಮುತ್ತ ಹತ್ತೂರಿಗೆ ಭಾಗ್ಯದೇವತೆ
ನೊಂದು ಬೆಂದು ಬಂದೋರಿಗೆ ನ್ಯಾಯದೇವತೆ
ಕಚ್ಚೇನ ಎತ್ತಿ ಕಟ್ಟಿ ಹಿಡಿದಾಗ ಕೈಲಿ ಕತ್ತಿ
ಇವಳೇ ಮೃತ್ಯುದೇವತೆ||
 
ನೀನೊಬ್ಬಳೇನೆ ಒಂದು ಸೇನೆ ಎದುರಾದ ವೈರಿಗಳು ಅಲ್ಲೆ ಕೊನೆ
ನಮ್ಮ ಸೀಮೆ ಹೆಣ್ಣೆ ನೀನೆ ಎಂದೆಂದು ತುಂಬಿರಲಿ ನಿನ್ನ ಮನೆ
ನಿನ್ನ ಕಣ್ಣ ನೋಟ ಒಂದೆ ಸಾಕು ಸುಟ್ಟುಹಾಕಲು
ನಮ್ಮ ದೇಹ ಜೀವ ಎಲ್ಲಕ್ಕೂನು ನೀನೆ ಕಾವಲು
ಆ ದುರ್ಗೆ ರೂಪ ನೀನೆ ಓ ನಾಗನಿಕ ನಾಗನಿಕ ನಾಗನಿಕ
 
Suttha Muttha song lyrics from Kannada Movie Nagarahavu starring Vishnuvardhan, Ramya, Diganth, Lyrics penned by Kaviraj Sung by Kailash Kher, Music Composed by Gurukiran, film is Directed by Kodi Ramakrishna and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ