Nagarahavu Title Track Lyrics

ನಾಗರಹಾವು ಟೈಟಲ್‌ ಟ್ರ್ಯಾಕ್ Lyrics

in Nagarahavu

in ನಾಗರಹಾವು

LYRIC

Song Details Page after Lyrice

ಗುಡುಗುಡುಗಿದೆ ಧರೆ ನಡುಗಿದೆ ದುರುಳರ ಎದೆ ಢವ ಗುಡುಗಿದೆ
ನೋಡು ಮತ್ತೆ ಹೆಡೆಯ ಬಿಚ್ಚಿದೆ
ಗುಡುಗುಡುಗಿದೆ ಧರೆ ನಡುಗಿದೆ ದುರುಳರ ಎದೆ ಢವ ಗುಡುಗಿದೆ
ನೋಡು ಮತ್ತೆ ಹೆಡೆಯ ಬಿಚ್ಚಿದೆ
ಹಾವು ನಾಗರಹಾವು ಹಾವು ನಾಗರಹಾವು
 
ನೀ ಪರಮಸವಾರಿ ಕೈಹಿಡಿದು ಕಠಾರಿ
ನದಿ ತೊರೆಯ ಈ ಕ್ಷಣದಲಿ ವೈರಿ ಪರಾರಿ
ಶಂಕರನ ಕಂಠಸರ ನಾಗರ ನಾಗರ
ಸುತ್ತೊ ಧರೆ ಹೊತ್ತೊ ದೊರೆ ನಾಗರ ನಾಗರ
ಬಲವು ಭಾರ ಇವ ಛಲದಿ ಕಠೋರ
ಇವನ ಪ್ರಹಾರ ಬಿದ್ದರೆ ಶತ್ರು ಸಂಹಾರ
ನಂಬಿ ಬಂದೋರನು ಕಾಯೊ ಧೀಮಂತನು
ಹಾವು ನಾಗರಹಾವು ಹಾವು ನಾಗರಹಾವು
 
ಸಕಲಸವಾಲು ಇವ ಗೆಲುವ ಕಮಾಲು
ಎಲ್ಲರು ಧೂಳು ಅಸಲಿಗೆ ಬಡ್ಡಿ ವಸೂಲು
ಶಂಕರನ ಕಂಠಸರ ನಾಗರ ನಾಗರ
ಸುತ್ತೊ ಧರೆ ಹೊತ್ತೊ ದೊರೆ ನಾಗರ ನಾಗರ
ಇರಲಿ ಹುಷಾರು ಇವ ಸಿಡಿಲ ಬಜಾರು
ತಾಕಲು ಚೂರು ಢಮ ಢಮ ಎಲ್ಲ ಢಮಾರು
ನಂಬಿ ಬಂದೋರನು ಕಾಯೊ ಧೀಮಂತನು
ಹಾವು ನಾಗರಹಾವು
 
||ಗುಡುಗುಡುಗಿದೆ ಧರೆ ನಡುಗಿದೆ ದುರುಳರ ಎದೆ ಢವ ಗುಡುಗಿದೆ
ನೋಡು ಮತ್ತೆ ಹೆಡೆಯ ಬಿಚ್ಚಿದೆ
ಗುಡುಗುಡುಗಿದೆ ಧರೆ ನಡುಗಿದೆ ದುರುಳರ ಎದೆ ಢವ ಗುಡುಗಿದೆ
ನೋಡು ಮತ್ತೆ ಹೆಡೆಯ ಬಿಚ್ಚಿದೆ
ಹಾವು ನಾಗರಹಾವು ಹಾವು ನಾಗರಹಾವು ||

ಗುಡುಗುಡುಗಿದೆ ಧರೆ ನಡುಗಿದೆ ದುರುಳರ ಎದೆ ಢವ ಗುಡುಗಿದೆ
ನೋಡು ಮತ್ತೆ ಹೆಡೆಯ ಬಿಚ್ಚಿದೆ
ಗುಡುಗುಡುಗಿದೆ ಧರೆ ನಡುಗಿದೆ ದುರುಳರ ಎದೆ ಢವ ಗುಡುಗಿದೆ
ನೋಡು ಮತ್ತೆ ಹೆಡೆಯ ಬಿಚ್ಚಿದೆ
ಹಾವು ನಾಗರಹಾವು ಹಾವು ನಾಗರಹಾವು
 
ನೀ ಪರಮಸವಾರಿ ಕೈಹಿಡಿದು ಕಠಾರಿ
ನದಿ ತೊರೆಯ ಈ ಕ್ಷಣದಲಿ ವೈರಿ ಪರಾರಿ
ಶಂಕರನ ಕಂಠಸರ ನಾಗರ ನಾಗರ
ಸುತ್ತೊ ಧರೆ ಹೊತ್ತೊ ದೊರೆ ನಾಗರ ನಾಗರ
ಬಲವು ಭಾರ ಇವ ಛಲದಿ ಕಠೋರ
ಇವನ ಪ್ರಹಾರ ಬಿದ್ದರೆ ಶತ್ರು ಸಂಹಾರ
ನಂಬಿ ಬಂದೋರನು ಕಾಯೊ ಧೀಮಂತನು
ಹಾವು ನಾಗರಹಾವು ಹಾವು ನಾಗರಹಾವು
 
ಸಕಲಸವಾಲು ಇವ ಗೆಲುವ ಕಮಾಲು
ಎಲ್ಲರು ಧೂಳು ಅಸಲಿಗೆ ಬಡ್ಡಿ ವಸೂಲು
ಶಂಕರನ ಕಂಠಸರ ನಾಗರ ನಾಗರ
ಸುತ್ತೊ ಧರೆ ಹೊತ್ತೊ ದೊರೆ ನಾಗರ ನಾಗರ
ಇರಲಿ ಹುಷಾರು ಇವ ಸಿಡಿಲ ಬಜಾರು
ತಾಕಲು ಚೂರು ಢಮ ಢಮ ಎಲ್ಲ ಢಮಾರು
ನಂಬಿ ಬಂದೋರನು ಕಾಯೊ ಧೀಮಂತನು
ಹಾವು ನಾಗರಹಾವು
 
||ಗುಡುಗುಡುಗಿದೆ ಧರೆ ನಡುಗಿದೆ ದುರುಳರ ಎದೆ ಢವ ಗುಡುಗಿದೆ
ನೋಡು ಮತ್ತೆ ಹೆಡೆಯ ಬಿಚ್ಚಿದೆ
ಗುಡುಗುಡುಗಿದೆ ಧರೆ ನಡುಗಿದೆ ದುರುಳರ ಎದೆ ಢವ ಗುಡುಗಿದೆ
ನೋಡು ಮತ್ತೆ ಹೆಡೆಯ ಬಿಚ್ಚಿದೆ
ಹಾವು ನಾಗರಹಾವು ಹಾವು ನಾಗರಹಾವು ||

Nagarahavu Title Track song lyrics from Kannada Movie Nagarahavu starring Vishnuvardhan, Ramya, Diganth, Lyrics penned by Kaviraj Sung by Vijay Prakash, Music Composed by Gurukiran, film is Directed by Kodi Ramakrishna and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ