Nodi Nodi Lyrics

ನೋಡಿ ನೋಡಿ Lyrics

in Nagarahavu

in ನಾಗರಹಾವು

LYRIC

Song Details Page after Lyrice

ನೋಡಿ ನೋಡಿ ಲೈಫು ಒಂದು ರೈಲು ಗಾಡಿ
ಅಡ್ಡ ಹಾಕಿ ನಮ್ಗೆ ಅಡ್ಡಿ ಮಾಡಬೇಡಿ
ಓಓ ನೋಡಿ ನೋಡಿ ಲೈಫು ಒಂದು ರೈಲು ಗಾಡಿ
ಅಡ್ಡ ಹಾಕಿ ನಮ್ಗೆ ಅಡ್ಡಿ ಮಾಡಬೇಡಿ
ಹಂಗೆ ಮಾಡಿ ಹಿಂಗೆ ಮಾಡಿ ಅಂತ ರೂಲ್ಸು ಮಾಡ್ಲೆಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
 
ಹುಡುಗೀರ್‌ ನಮ್ಮ ಮುಂದೆ ಹೋದ್ರೆ ನಮ್ದೇನ್‌ ತಪ್ಪು
ಅಲ್ವೇನ್ರಿ
ವಯಸ್ಸಲ್‌ ನೀವು ಮಾಡೆ ಇಲ್ವ ಇಂತ ತಪ್ಪು
ಅಲ್ವೇನ್ರಿ
ಇನ್ನು ಟೀನೇಜು ಬೇಡ ಮ್ಯಾರೇಜು
ಹೆಂಗೆ ನಾವು ಬರ್ಲೆಬೇಕು ಫರ್ಸ್ಟು ರ್ಯಾಂಕು
ನೀವೇಳ್ರಿ
ಒಮ್ಮೆ ನಿಮ್ಮ ಮಾರ್ಕ್ಸು ಕಾರ್ಡು ತೋರ್ಸಿ ಸಾಕು
ತೋರಿಸ್ರಿ
ಬ್ಯಾಡ ಬ್ಯಾಡ ನಮ್ಗೆ ಬ್ಯಾಡ ಇಂತ ಟಾರ್ಚರು
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
 
||ನೋಡಿ ನೋಡಿ ಲೈಫು ಒಂದು ರೈಲು ಗಾಡಿ
ಅಡ್ಡ ಹಾಕಿ ನಮ್ಗೆ ಅಡ್ಡಿ ಮಾಡಬೇಡಿ||
 
ಏರ್ತ ಐತೆ ಎಲ್ಲ ರೇಟು ಯರ‍್ರಾಬಿರ್ರಿ
ಗೊತ್ತೇನ್ರಿ
ನಂಬೊ ಗಡ್ಮನಿ ಮಾತ್ರ ಯಾಕೊ ಏರೊದಿಲ್ರಿ
ಮೋಸ ರಿ
ಸಾಕು ಎಕ್ಸಾಮು ಬೇಕು ಫ್ರೀಡಮು
ಇಂಜಿನಿಯರ್‌ ಡಾಕ್ಟ್ರು ಮಾತ್ರ ಆಗ್ಬೇಕೇನ್ರಿ
ಬೇಕಿಲ್ರಿ
ನಮ್ಮಪ್ಪ ಏನೊ ಅಂತ ಯಾಕೆ ಕೇಳೊದಿಲ್ರಿ
ಒಂದ್ಸಾರಿ
ಮೂರು ಹೊತ್ತು ಓದೋ ಕುಂತು ಅಂತ್ಯಾಕೆ ಅಂತೀರಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
 

ನೋಡಿ ನೋಡಿ ಲೈಫು ಒಂದು ರೈಲು ಗಾಡಿ
ಅಡ್ಡ ಹಾಕಿ ನಮ್ಗೆ ಅಡ್ಡಿ ಮಾಡಬೇಡಿ
ಓಓ ನೋಡಿ ನೋಡಿ ಲೈಫು ಒಂದು ರೈಲು ಗಾಡಿ
ಅಡ್ಡ ಹಾಕಿ ನಮ್ಗೆ ಅಡ್ಡಿ ಮಾಡಬೇಡಿ
ಹಂಗೆ ಮಾಡಿ ಹಿಂಗೆ ಮಾಡಿ ಅಂತ ರೂಲ್ಸು ಮಾಡ್ಲೆಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
 
ಹುಡುಗೀರ್‌ ನಮ್ಮ ಮುಂದೆ ಹೋದ್ರೆ ನಮ್ದೇನ್‌ ತಪ್ಪು
ಅಲ್ವೇನ್ರಿ
ವಯಸ್ಸಲ್‌ ನೀವು ಮಾಡೆ ಇಲ್ವ ಇಂತ ತಪ್ಪು
ಅಲ್ವೇನ್ರಿ
ಇನ್ನು ಟೀನೇಜು ಬೇಡ ಮ್ಯಾರೇಜು
ಹೆಂಗೆ ನಾವು ಬರ್ಲೆಬೇಕು ಫರ್ಸ್ಟು ರ್ಯಾಂಕು
ನೀವೇಳ್ರಿ
ಒಮ್ಮೆ ನಿಮ್ಮ ಮಾರ್ಕ್ಸು ಕಾರ್ಡು ತೋರ್ಸಿ ಸಾಕು
ತೋರಿಸ್ರಿ
ಬ್ಯಾಡ ಬ್ಯಾಡ ನಮ್ಗೆ ಬ್ಯಾಡ ಇಂತ ಟಾರ್ಚರು
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
 
||ನೋಡಿ ನೋಡಿ ಲೈಫು ಒಂದು ರೈಲು ಗಾಡಿ
ಅಡ್ಡ ಹಾಕಿ ನಮ್ಗೆ ಅಡ್ಡಿ ಮಾಡಬೇಡಿ||
 
ಏರ್ತ ಐತೆ ಎಲ್ಲ ರೇಟು ಯರ‍್ರಾಬಿರ್ರಿ
ಗೊತ್ತೇನ್ರಿ
ನಂಬೊ ಗಡ್ಮನಿ ಮಾತ್ರ ಯಾಕೊ ಏರೊದಿಲ್ರಿ
ಮೋಸ ರಿ
ಸಾಕು ಎಕ್ಸಾಮು ಬೇಕು ಫ್ರೀಡಮು
ಇಂಜಿನಿಯರ್‌ ಡಾಕ್ಟ್ರು ಮಾತ್ರ ಆಗ್ಬೇಕೇನ್ರಿ
ಬೇಕಿಲ್ರಿ
ನಮ್ಮಪ್ಪ ಏನೊ ಅಂತ ಯಾಕೆ ಕೇಳೊದಿಲ್ರಿ
ಒಂದ್ಸಾರಿ
ಮೂರು ಹೊತ್ತು ಓದೋ ಕುಂತು ಅಂತ್ಯಾಕೆ ಅಂತೀರಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
ಓ ಮಮ್ಮಿ ಡ್ಯಾಡಿ ಬೈಯ್ಯಬೇಡಿ
 

Nodi Nodi song lyrics from Kannada Movie Nagarahavu starring Vishnuvardhan, Ramya, Diganth, Lyrics penned by Kaviraj Sung by Nakash Aziz, Chaithra, Music Composed by Gurukiran, film is Directed by Kodi Ramakrishna and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ