Aledaado Megha Lyrics

ಅಲೆದಾಡೊ ಮೇಘ Lyrics

in Nagarahavu

in ನಾಗರಹಾವು

LYRIC

Song Details Page after Lyrice

ಅಲೆದಾಡೊ ಮೇಘ ಹರಿದಾಡೊ ರಾಗ
ತಡೆದರೆ ನಿಲ್ಲುವುದೇ
ಧುಮ್ಮಿಕ್ಕೊ ಜೋಗ ಬಿರುಗಾಳಿ ವೇಗ
ಹಿಡಿಯಲು ಆಗುವುದೇ
ಎಲ್ಲು ನಿಲ್ಲದು ನೋಡು
ಎಂದು ನಮ್ಮ ಈ ಹಾಡು
ಅಲೆದಾಡೊ ಮೇಘ ಹರಿದಾಡೊ ರಾಗ
ತಡೆದರೆ ನಿಲ್ಲುವುದೇ
 
ಎಡರು ತೊಡರುಗಳ ತುಡಿತ ಮಿಡಿತಗಳ
ಬದುಕಿನಲ್ಲಿ
ಅಳಿಯ ಹಿಂದಿಡದೆ ಗುರಿಯ ಬೆಂಬಿಡದೆ
ಗೆಲ್ಲು ನೀನಿಲ್ಲಿ
ಉಳಿಯ ಏಟುಗಳ ಪಡೆದ ಕಲ್ಲುಗಳ
ಕಥೆಯ ಕೇಳು
ಗರ್ಭಗುಡಿಗಳಲಿ ಗುಡಿಯ ಗೋಡೆಗಳಲಿ
ಶಿಲ್ಪದ ಸಾಲು
ಉರುಳಿ ಉರುಳಿ ನದಿ ತೆರೆವ ಕಳಸ ನದಿ
ಸಾಗಲಿ ಸಾಲಗಿ ಜೀವನಯಾನ
ಯಾರು ಕಾಡುವರು ಯಾರು ಕಾಯುವರು
ಲೋಕವೆಂದರೆ ಹೀಗೇನೆ
ಸತ್ಯ ಗೆಲ್ಲುವುದು ಧರ್ಮ ನಿಲ್ಲುವುದು
 
||ಅಲೆದಾಡೊ ಮೇಘ ಹರಿದಾಡೊ ರಾಗ
ತಡೆದರೆ ನಿಲ್ಲುವುದೇ||
 
ಡಮರು ಡಮರು ಡಮ ಡಮರು ಡಮರು ಡಮ
ಡಮರುನಾದ
ಧಿಕಿತ ತಕಿದ ಧಿನ ಧಿಕಿತ ತಕಿದ ಧಿನ
ಕುಣಿಯಲಿ ಈ ಪಾದ
ಉರಗ ಆಭರಣ ನಯನ ಹೊಂಗಿರಣ
ಜಟೆಯ ಮೇಳ
ಗುಡುಗು ಸಿಡಿಲುಗಳ ಬಡಿವ ಸಪ್ಪಳ
ನಿನಗೆ ಹಿಮ್ಮೇಳ
ಕಡಲು ಕದಲೊತರ ಜಗವೆ ಜರಗೊತರ
ಭೈರವ ತಾಂಡವನಾಟ್ಯವನಾಡೊ
ಪಂಚಭೂತಗಳು ನಿನ್ನ ಸಂಗದಲಿ ಸೇರಿ ನರ್ತಿಸಲಿ ಒಂದಾಗಿ
ಹೆಜ್ಜೆಹೆಜ್ಜೆಯಲಿ ಭೂಮಿ ಕಂಪಿಸಲಿ
 
ಮೃತ್ಯುಂಜಯಾಯ ವಿಶ್ವೇಶ್ವರಾಯ ಸರ್ವೇಶ್ವರಾಯ ಗ್ರೀಷ್ಮೇಶಾಯ
ಶಿವ ಶಿವ ಹರ ಹರ ಶಂಕರ
 
||ಅಲೆದಾಡೊ ಮೇಘ ಹರಿದಾಡೊ ರಾಗ
ತಡೆದರೆ ನಿಲ್ಲುವುದೇ
ಧುಮ್ಮಿಕ್ಕೊ ಜೋಗ ಬಿರುಗಾಳಿ ವೇಗ
ಹಿಡಿಯಲು ಆಗುವುದೇ
ಎಲ್ಲು ನಿಲ್ಲದು ನೋಡು
ಎಂದು ನಮ್ಮ ಈ ಹಾಡು||

ಅಲೆದಾಡೊ ಮೇಘ ಹರಿದಾಡೊ ರಾಗ
ತಡೆದರೆ ನಿಲ್ಲುವುದೇ
ಧುಮ್ಮಿಕ್ಕೊ ಜೋಗ ಬಿರುಗಾಳಿ ವೇಗ
ಹಿಡಿಯಲು ಆಗುವುದೇ
ಎಲ್ಲು ನಿಲ್ಲದು ನೋಡು
ಎಂದು ನಮ್ಮ ಈ ಹಾಡು
ಅಲೆದಾಡೊ ಮೇಘ ಹರಿದಾಡೊ ರಾಗ
ತಡೆದರೆ ನಿಲ್ಲುವುದೇ
 
ಎಡರು ತೊಡರುಗಳ ತುಡಿತ ಮಿಡಿತಗಳ
ಬದುಕಿನಲ್ಲಿ
ಅಳಿಯ ಹಿಂದಿಡದೆ ಗುರಿಯ ಬೆಂಬಿಡದೆ
ಗೆಲ್ಲು ನೀನಿಲ್ಲಿ
ಉಳಿಯ ಏಟುಗಳ ಪಡೆದ ಕಲ್ಲುಗಳ
ಕಥೆಯ ಕೇಳು
ಗರ್ಭಗುಡಿಗಳಲಿ ಗುಡಿಯ ಗೋಡೆಗಳಲಿ
ಶಿಲ್ಪದ ಸಾಲು
ಉರುಳಿ ಉರುಳಿ ನದಿ ತೆರೆವ ಕಳಸ ನದಿ
ಸಾಗಲಿ ಸಾಲಗಿ ಜೀವನಯಾನ
ಯಾರು ಕಾಡುವರು ಯಾರು ಕಾಯುವರು
ಲೋಕವೆಂದರೆ ಹೀಗೇನೆ
ಸತ್ಯ ಗೆಲ್ಲುವುದು ಧರ್ಮ ನಿಲ್ಲುವುದು
 
||ಅಲೆದಾಡೊ ಮೇಘ ಹರಿದಾಡೊ ರಾಗ
ತಡೆದರೆ ನಿಲ್ಲುವುದೇ||
 
ಡಮರು ಡಮರು ಡಮ ಡಮರು ಡಮರು ಡಮ
ಡಮರುನಾದ
ಧಿಕಿತ ತಕಿದ ಧಿನ ಧಿಕಿತ ತಕಿದ ಧಿನ
ಕುಣಿಯಲಿ ಈ ಪಾದ
ಉರಗ ಆಭರಣ ನಯನ ಹೊಂಗಿರಣ
ಜಟೆಯ ಮೇಳ
ಗುಡುಗು ಸಿಡಿಲುಗಳ ಬಡಿವ ಸಪ್ಪಳ
ನಿನಗೆ ಹಿಮ್ಮೇಳ
ಕಡಲು ಕದಲೊತರ ಜಗವೆ ಜರಗೊತರ
ಭೈರವ ತಾಂಡವನಾಟ್ಯವನಾಡೊ
ಪಂಚಭೂತಗಳು ನಿನ್ನ ಸಂಗದಲಿ ಸೇರಿ ನರ್ತಿಸಲಿ ಒಂದಾಗಿ
ಹೆಜ್ಜೆಹೆಜ್ಜೆಯಲಿ ಭೂಮಿ ಕಂಪಿಸಲಿ
 
ಮೃತ್ಯುಂಜಯಾಯ ವಿಶ್ವೇಶ್ವರಾಯ ಸರ್ವೇಶ್ವರಾಯ ಗ್ರೀಷ್ಮೇಶಾಯ
ಶಿವ ಶಿವ ಹರ ಹರ ಶಂಕರ
 
||ಅಲೆದಾಡೊ ಮೇಘ ಹರಿದಾಡೊ ರಾಗ
ತಡೆದರೆ ನಿಲ್ಲುವುದೇ
ಧುಮ್ಮಿಕ್ಕೊ ಜೋಗ ಬಿರುಗಾಳಿ ವೇಗ
ಹಿಡಿಯಲು ಆಗುವುದೇ
ಎಲ್ಲು ನಿಲ್ಲದು ನೋಡು
ಎಂದು ನಮ್ಮ ಈ ಹಾಡು||

Aledaado Megha song lyrics from Kannada Movie Nagarahavu starring Vishnuvardhan, Ramya, Diganth, Lyrics penned by Kaviraj Sung by Shankar Mahadevan, Indu Nagaraj, Music Composed by Gurukiran, film is Directed by Kodi Ramakrishna and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ