LYRIC

Song Details Page after Lyrice

-
ಓ ಪ್ರಿಯೆ……….
ಓ ಪ್ರಿಯೆ ಓ ಪ್ರಿಯೆ ಬಾರೆಯ ನಿನ್ನಯ ರೂಪವ ತೋರೆಯ
ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
ಕೇಳು ಪ್ರಾರ್ಥನ ನೀಡು ದರುಶನ
ಪ್ರೀತಿ ಮಲ್ಲಿ ಹೂವು ಚೆಲ್ಲಿ ಕರುಣೆ ತೋರು ಈ ದಿನ
ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
 
ಧರೆಯಲಿ ಇಂದ್ರಲೋಕದಿಂದ ಬಂದ ಅಪ್ಸರೆ
ಮನದಲ್ಲಿ ನೂರು ಮಿಂಚು ನೀನು ನಗುತ ನಿಂತರೆ
ಮಿಡಿದೊಲು ವೀಣೆ ತಂತಿ ಒಮ್ಮೆ ನೀನು ನುಡಿದರೆ
ಬಳುಕುವ ಬಳ್ಳಿಯಂತೆ ಬಳುಕಿ ಕುಲುಕಿ ನಡೆದರೆ
ಚೆಲುವಿನ ಮೊಗದ ಸವಿ ದರುಶನ ಮಾಡಿ
ಎದೆಯಲಿ ಬಡಿತ ಲಯ ತಪ್ಪದೆ ಓಡಿ
ಮನಸ್ಸು ಮನಸ್ಸು ಬೆರೆತು ನಗಲಿ
ನೀ ಜೊತೆಗೆ ನಲಿವ ಸಮಯ ಬರಲಿ
ದಿನವು ಹೊಸದು ಸುಖವ ತರಲಿ ಸ್ನೇಹ ಸ್ಣೇಹ
ಹಸಿರ ಚಿಗುರ ತರಹ ನಗಲಿ ಮೋಹ ಮೋಹ
ಯಾವ ಜನ್ಮಬಂಧ ಇದುವೆ ಕಾಣೆ ಇಂತ ಗೆಳತನ
 
||ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ||
 
ಪ್ರಣಯದ ಮೊದಲ ಪಾಠ ನಿನ್ನ ಕಣ್ಣನೋಟದೆ
ಒಲವಿನ ಕವಿತೆ ಕಂಡೆ ತುಂಟು ಇರುಳು ಆಟದೆ
ಸೊಬಗಿನ ಶಿಲ್ಪ ಕಂಡೆ ನಿನ್ನ ಒಲವ ಮಾಟದೆ
ಜೊತೆಯಲಿ ಆಡಿ ನಲಿವ ಸ್ನೇಹ ಎಂಬ ತೋಟದೆ
ಹೆಜ್ಜೆಯ ಇಡಲು ಅಲ್ಲಿ ಹೂವಿದೆ ಅರಳಿ
ಗೆಜ್ಜೆಯ ದನಿಗೆ ಜಡೆ ಆಡಿದೆ ಹೊರಳಿ
ಒಲವೆ ಚೆಲುವೆ ಬೆರೆತೆ ಜೊತೆಗೆ ಮರೆಯೆ
ಇದುವೆ ಸುಖದ ಘಳಿಗೆ
ಕಾಳಿದಾಸ ಪ್ರೇಮಕಾವ್ಯ ನೀನೆ ನೀನೆ
ಜಕಣ ಕಡೆದ ಅಮರಶಿಲ್ಪ ನೀನೆ ನೀನೆ
ಏನು ಪುಣ್ಯಗೈದೆ ಇಂತ ಸ್ನೇಹ ಪಡೆಯೆಬಾಳಲಿ
||ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
ಕೇಳು ಪ್ರಾರ್ಥನ ನೀಡು ದರುಶನ
ಪ್ರೀತಿ ಮಲ್ಲಿ ಹೂವು ಚೆಲ್ಲಿ ಕರುಣೆ ತೋರು ಈ ದಿನ||
||ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ||

-
ಓ ಪ್ರಿಯೆ……….
ಓ ಪ್ರಿಯೆ ಓ ಪ್ರಿಯೆ ಬಾರೆಯ ನಿನ್ನಯ ರೂಪವ ತೋರೆಯ
ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
ಕೇಳು ಪ್ರಾರ್ಥನ ನೀಡು ದರುಶನ
ಪ್ರೀತಿ ಮಲ್ಲಿ ಹೂವು ಚೆಲ್ಲಿ ಕರುಣೆ ತೋರು ಈ ದಿನ
ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
 
ಧರೆಯಲಿ ಇಂದ್ರಲೋಕದಿಂದ ಬಂದ ಅಪ್ಸರೆ
ಮನದಲ್ಲಿ ನೂರು ಮಿಂಚು ನೀನು ನಗುತ ನಿಂತರೆ
ಮಿಡಿದೊಲು ವೀಣೆ ತಂತಿ ಒಮ್ಮೆ ನೀನು ನುಡಿದರೆ
ಬಳುಕುವ ಬಳ್ಳಿಯಂತೆ ಬಳುಕಿ ಕುಲುಕಿ ನಡೆದರೆ
ಚೆಲುವಿನ ಮೊಗದ ಸವಿ ದರುಶನ ಮಾಡಿ
ಎದೆಯಲಿ ಬಡಿತ ಲಯ ತಪ್ಪದೆ ಓಡಿ
ಮನಸ್ಸು ಮನಸ್ಸು ಬೆರೆತು ನಗಲಿ
ನೀ ಜೊತೆಗೆ ನಲಿವ ಸಮಯ ಬರಲಿ
ದಿನವು ಹೊಸದು ಸುಖವ ತರಲಿ ಸ್ನೇಹ ಸ್ಣೇಹ
ಹಸಿರ ಚಿಗುರ ತರಹ ನಗಲಿ ಮೋಹ ಮೋಹ
ಯಾವ ಜನ್ಮಬಂಧ ಇದುವೆ ಕಾಣೆ ಇಂತ ಗೆಳತನ
 
||ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ||
 
ಪ್ರಣಯದ ಮೊದಲ ಪಾಠ ನಿನ್ನ ಕಣ್ಣನೋಟದೆ
ಒಲವಿನ ಕವಿತೆ ಕಂಡೆ ತುಂಟು ಇರುಳು ಆಟದೆ
ಸೊಬಗಿನ ಶಿಲ್ಪ ಕಂಡೆ ನಿನ್ನ ಒಲವ ಮಾಟದೆ
ಜೊತೆಯಲಿ ಆಡಿ ನಲಿವ ಸ್ನೇಹ ಎಂಬ ತೋಟದೆ
ಹೆಜ್ಜೆಯ ಇಡಲು ಅಲ್ಲಿ ಹೂವಿದೆ ಅರಳಿ
ಗೆಜ್ಜೆಯ ದನಿಗೆ ಜಡೆ ಆಡಿದೆ ಹೊರಳಿ
ಒಲವೆ ಚೆಲುವೆ ಬೆರೆತೆ ಜೊತೆಗೆ ಮರೆಯೆ
ಇದುವೆ ಸುಖದ ಘಳಿಗೆ
ಕಾಳಿದಾಸ ಪ್ರೇಮಕಾವ್ಯ ನೀನೆ ನೀನೆ
ಜಕಣ ಕಡೆದ ಅಮರಶಿಲ್ಪ ನೀನೆ ನೀನೆ
ಏನು ಪುಣ್ಯಗೈದೆ ಇಂತ ಸ್ನೇಹ ಪಡೆಯೆಬಾಳಲಿ
||ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ
ಕೇಳು ಪ್ರಾರ್ಥನ ನೀಡು ದರುಶನ
ಪ್ರೀತಿ ಮಲ್ಲಿ ಹೂವು ಚೆಲ್ಲಿ ಕರುಣೆ ತೋರು ಈ ದಿನ||
||ಓ ಪ್ರಿಯತಮ ಪ್ರಣಯದ ಮಧುರಿಮ
ಗೆಳತಿ ನೀ ನಗುತಿರೆ ಒಲವಿನ ಸರಿಗಮ||

Oh Priyathama song lyrics from Kannada Movie Nagaradalli Nayakaru starring Malashree, Sunil, Balaraj, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Om Saiprakash and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ