-
ನಿನ್ನ ಅತ್ತೆ ಮಗ
ನಿನ್ನ ಅತ್ತೆ ಮಗ ಮುತ್ತಿನಂತ ಗಂಡ ಬಂದೆ ನಾ
ಚಿನ್ನ ಕತ್ತಿಗೊಂದು ತಾಳಿ ಕಟ್ಟಿ ಇಲ್ಲಿ ಕಾದೆ ನಾ
ನಿನ್ನ ಪ್ರೀತಿಯೆಂಬ ತೊಟ್ಟಿಲಲ್ಲಿ ನಾನು ತೂಗುವೆ
ಪ್ರತಿ ರಾತ್ರಿ ಕಾಲನೊತ್ತಿ ಸೇವೆ ಮಾಡುವೆ
ಯಮ್ಮ ಯಮ್ಮ ಚುಮ್ಮ ಚುಮ್ಮ
ಯಮ್ಮ ಯಮ್ಮ ಚುಮ್ಮ ಚುಮ್ಮ
ನಿನ್ನ ಅತ್ತೆ ಮಗ
ನಿನ್ನ ಅತ್ತೆ ಮಗ ಮುತ್ತಿನಂತ ಗಂಡ ಬಂದೆ ನಾ
ಚಿನ್ನ ಕತ್ತಿಗೊಂದು ತಾಳಿ ಕಟ್ಟಿ ಇಲ್ಲಿ ಕಾದೆ ನಾ
ಎಲ್ಲೆ ನೀನು ಹೋದ್ರು ಚಿನ್ನ ಅಲ್ಲೆ ಬಂದೆ ನಾನು
ಉಹೂ ಅಂತ ಅಂದ್ರೆ ನೀನು ಅಲ್ಲೆ ಸತ್ತೆ ನಾನು
ಮನಸ್ಸೆಲ್ಲ ನೀನೇನೆ ಓ.. ಆ.. ಏ..
ನಿನ್ನ ಪ್ರಿಯ ನಾನೇನೆ ಆ.. ಊ.. ಈ..
ಬೆಟ್ಟದಿಂದ ಬೀಳು ಅಂದ್ರು ಬಿದ್ದುಬಿಡುವೆ
ಪ್ರಿಯೆ ಬೆಂಕಿಯಲ್ಲಿ ಹಾರು ಅಂದ್ರು ಹಾರಿಬಿಡುವೆ
ಓ ನಲ್ಲೆ ಹೊಯ್
ಯಮ್ಮ ಯಮ್ಮ ಚುಮ್ಮ ಚುಮ್ಮ
ಯಮ್ಮ ಯಮ್ಮ ಚುಮ್ಮ ಚುಮ್ಮ
ನಿನ್ನ ಅತ್ತೆ ಮಗ
||ನಿನ್ನ ಅತ್ತೆ ಮಗ ಮುತ್ತಿನಂತ ಗಂಡ ಬಂದೆ ನಾ
ಚಿನ್ನ ಕತ್ತಿಗೊಂದು ತಾಳಿ ಕಟ್ಟಿ ಇಲ್ಲಿ ಕಾದೆ ನಾ
ನಿನ್ನ ಪ್ರೀತಿಯೆಂಬ ತೊಟ್ಟಿಲಲ್ಲಿ ನಾನು ತೂಗುವೆ
ಪ್ರತಿ ರಾತ್ರಿ ಕಾಲನೊತ್ತಿ ಸೇವೆ ಮಾಡುವೆ
ಯಮ್ಮ ಯಮ್ಮ ಚುಮ್ಮ ಚುಮ್ಮ
ಯಮ್ಮ ಯಮ್ಮ ಚುಮ್ಮ ಚುಮ್ಮ||
||ನಿನ್ನ ಅತ್ತೆ ಮಗ
ನಿನ್ನ ಅತ್ತೆ ಮಗ ಮುತ್ತಿನಂತ ಗಂಡ ಬಂದೆ ನಾ
ಚಿನ್ನ ಕತ್ತಿಗೊಂದು ತಾಳಿ ಕಟ್ಟಿ ಇಲ್ಲಿ ಕಾದೆ ನಾ||
ಭಾಗ್ಯಲಕ್ಷ್ಮಿ ಹಾಗೆ ನೀನು ಹೆಜ್ಜೆ ಇಟ್ಟು ಬಾರೆ
ಕೊಡುಸ್ತೀನಿ ಚಿನ್ನ ನಿಂಗೆ ದಿನ ಒಂದು ಸೀರೆ
ಕಾಂಜಿವರಂ ಬೇಕೇನೊ ಓಓಓ
ಬನಾರಸ್ ಸಾಕೇನೊ ಓಓಓ
ಉಲ್ಟಾ ಸೀದಾ ಆಗದಂತೆ ನೋಡಿಕೊಳ್ಳುವೆ
ದಿನ ಗಂಧ ತೇಯ್ದು ನಿನ್ನ ಮೈಗೆ ಹಚ್ಚುವೆ
ಓ ನಲ್ಲೆ

Ninna Atthe Maga song lyrics from Kannada Movie Nagaradalli Nayakaru starring Malashree, Sunil, Balaraj, Lyrics penned by R N Jayagopal Sung by Manu, Music Composed by Raj-Koti, film is Directed by Om Saiprakash and film is released on 1992