Bangalore Sampige Lyrics

ಬೆಂಗ್ಳೂರ್‌ ಸಂಪಿಗೆ Lyrics

in Nagaradalli Nayakaru

in ನಗರದಲ್ಲಿ ನಾಯಕರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಹಲ್ಯಾ ದ್ರೌಪದಿ ಸೀತಾ ಮಂದಾಕಿನಿ ತದಾ
ಪಂಚಕನ್ಯಾ ಸ್ಮರೇನಿತ್ಯಂ ಭವ್ಯಂ ಪ್ರೇಮ ಉಪಾಸನಂ
 
ಬೆಂಗ್ಳೂರ್‌ ಸಂಪಿಗೆ ಮೈಸೂರು ಮಲ್ಲಿಗೆ ಯಾರೆ ನನ್ನ ಚೆಲುವೆ
ನನ್ನ ಲೈಫಿಗೆ ವೈಫು ಆಗಲು ಹೇಳೆ ಎಂದು ಬರುವೆ
ಬೆಂಗ್ಳೂರ್‌ ಸಂಪಿಗೆ ಮೈಸೂರು ಮಲ್ಲಿಗೆ ಯಾರೆ ನನ್ನ ಚೆಲುವೆ
ನನ್ನ ಲೈಫಿಗೆ ವೈಫು ಆಗಲು ಹೇಳೆ ಎಂದು ಬರುವೆ
 
ಎ ಫಾರ್‌ ಅಮಲಾ ಬಿ ಫಾರ್‌ ಭವ್ಯ
ಸಿ ಫಾರ್‌ ಚಂದ್ರಿಕ ಡಿ ಫಾರ್‌ ಡಿಂಪಲ್‌
 
ಕಾಲೇಜಿನ ಕಾಂಪೌಂಡಲಿ ಕಾದು ನಿಂತೆ ನಿಂಗೆ
ಪಾರ್ಕಿನಲ್ಲು ಡ್ರೈವಿನಲ್ಲು ಸಿಕ್ಕಲಿಲ್ಲ ನಂಗೆ
ಕನಸ್ಸಲ್ಲಿ ಕಾಡಿನಿಂತೆ ಕಾಮರಾಣಿ ಹಂಗೆ
ಬ್ರಹ್ಮಚಾರ್ಯ ಭಾರಿ ಕಷ್ಟ ತಾಳಲಾರೆ ಹಿಂಗೆ
ಮ್ಯಾರೇಜ್‌ ಆಗದ ಬಂಗಾರಿ ನನ್ನ ಪ್ರೀತಿಯ ತಂದೂರಿ
ಬಾರೆ ಭಾಗ್ಯತಾರೆ ನೀರೆ ನೀನು ಯಾರೆ
ರತಿ ರತಿ ಓ ಭಾರತಿ ಯಾರೆ ನನ್ನ ಆರತಿ
ನೀನೆ ಸತಿ ನಾನೆ ಪತಿ ಆಗುವ ಬಾರೆ ದಂಪತಿ
 
||ಬೆಂಗ್ಳೂರ್‌ ಸಂಪಿಗೆ ಮೈಸೂರು ಮಲ್ಲಿಗೆ ಯಾರೆ ನನ್ನ ಚೆಲುವೆ
ನನ್ನ ಲೈಫಿಗೆ ವೈಫು ಆಗಲು ಹೇಳೆ ಎಂದು ಬರುವೆ||
 
ಸೀರೆಶಾಪು ಮಾವಿನತೋಪು ಎಲ್ಲ ಹುಡುಕಿ ಬಂದೆ
ನನೋಳು ಯಾರು ಗೊತ್ತಾಗದೆ ತಲೆಸುತ್ತಿ ನಿಂದೆ
ನನ್ನ ಹಾರ್ಟು ಶರ್ಟಿನ ಮೇಲೆ ಇಟ್ಟೆ ನಿಂಗೆ ಎಂದು
ಒಮ್ಮೆ ನಕ್ಕು ಸೇರು ನನ್ನ ನಿನ್ನ ಹಾರ್ಟು ನಂದು
ನನ್ನ ಪ್ರೀತಿಯ ಬ್ಯೂಟಿ ಕ್ವೀನ್‌ ನಾನೆ ಹೀರೊ ನೀ ಹಿರೋಯಿನ್‌
ಬಾರೆ ಪ್ರೇಮತಾರೆ ಬೇಗ ಅಡ್ರೆಸ್‌ ತಾರೆ
ಮೊಹಬ್ಬತ್‌ ಕಾದಲ್‌ ರೊಮ್ಯಾನ್ಸ್‌ ಭಾಷೆ ಯಾವುದಾದರು
ಪ್ರೀತಿ ಒಂದೆ ಬಾರೆ ಪ್ರಿಯೆ ನೀನು ಎಲ್ಲೆ ಇದ್ದರು
 
Bangalore Sampige song lyrics from Kannada Movie Nagaradalli Nayakaru starring Malashree, Sunil, Balaraj, Lyrics penned by R N Jayagopal Sung by Manu, Music Composed by Raj-Koti, film is Directed by Om Saiprakash and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ