-
ಮೈ ಡಾರ್ಲಿಂಗ್ ಸ್ವೀಟಿ ನೀ ಮಾಡ್ದೆ ಲೂಟಿ
ಈ ನನ್ನ ಮನಸ್ಸನ್ನ ದೇವ್ರಾಣೆಗು
ಮೈ ಡಾರ್ಲಿಂಗ್ ಹೀರೊ ನಿನ್ ಸಾಟಿ ಯಾರೊ
ನೀ ಕದ್ದೆ ಮನಸ್ಸನ್ನ ನನ್ನಾಣೆಗು
ಯಾವ ಶಿಲ್ಪಿ ಕಡೆದ ಕಾಣೆ ಇಂತ ಬ್ಯೂಟಿ ಶೇಪು ಜಾಣೆ
ಎಂಥ ರಸಿಕ ನೀನು ಜಾಣ ನಿನ್ನ ಮೇಲೆ ಇಟ್ಟೆ ಪ್ರಾಣ
ಚಿನ್ನ ಓ ಚೆಲುವೆ ಬಾರೆ ನೀನೇನೆ ನನ್ನೋನು ಎಂದೆಂದು
ಮೈ ಡಾರ್ಲಿಂಗ್ ಸ್ವೀಟಿ ನೀ ಮಾಡ್ದೆ ಲೂಟಿ
ಈ ನನ್ನ ಮನಸ್ಸನ್ನ ದೇವ್ರಾಣೆಗು
ಪ್ರೀತಿಯಿಂದ ಕರೆಯೊವಾಗ ಬೆವರಿಹೋಯ್ತು ಮೈಯ್ಯೆಲ್ಲ
ನಿನ್ನ ಕೈ ಸೋಕಿದಾಗ ಆಗ ನಾನು ನಾನಲ್ಲ
ಪ್ರೀತಿ ಬಂದಿತು ನಿದ್ದೆಯೆ ಹೋಯಿತು
ಊಟ ತಿಂಡಿಯ ಆಸೆಯೆ ಇಂಗಿತು
ಕನಸ್ಸುಗಳ ಕಂತು ನನ್ನಲ್ಲಿ ಮನಸ್ಸಿನಲ್ಲಿ ಶಾಂತಿ ಇನ್ನೆಲ್ಲಿ
ನನ್ನುಸಿರು ಸೇರ್ತು ನಿನ್ನಲ್ಲಿ ನೂರಾಸೆ ಬಂತು ನನ್ನಲ್ಲಿ
||ಮೈ ಡಾರ್ಲಿಂಗ್ ಹೀರೊ ನಿನ್ ಸಾಟಿ ಯಾರೊ
ನೀ ಕದ್ದೆ ಮನಸ್ಸನ್ನ ನನ್ನಾಣೆಗು||
ಮುತ್ತುಮಳೆಯ ಹನಿಯಲಿ ಮೈ ಕೋಯಿತಿರಲು ಏನ್ ಸೊಗಸು
ನೆನೆದ ಸೀರೆ ಸೆರಗಲಿ ಸೇರಿ ಕಥೆಯ ಹೇಳಿದೆ ನಿನ್ ವಯಸ್ಸು
ನಿನ್ನ ಕೈಗಳು ತೋರಿವೆ ಮೆಚ್ಚುಗೆ ಮೈ ಚಳಿಯಲು ಆಗಿದೆ ಬೆಚ್ಚಗೆ
ಮನಸ್ಸುಗಳು ಸೇರಿ ಒಂದಾಯ್ತು ಮದುವೆಗಿನ್ನು ಸಮಯ ಬಂದಾಯ್ತು
ಬಯಕೆಗಳು ಕೋಟೆ ಕಟ್ಟಾಯ್ತು ಸಂಕೋಚ ಲಜ್ಜೆ ಬಿಟ್ಟಾಯ್ತು
||ಮೈ ಡಾರ್ಲಿಂಗ್ ಸ್ವೀಟಿ ನೀ ಮಾಡ್ದೆ ಲೂಟಿ
ಈ ನನ್ನ ಮನಸ್ಸನ್ನ ದೇವ್ರಾಣೆಗು
ಮೈ ಡಾರ್ಲಿಂಗ್ ಹೀರೊ ನಿನ್ ಸಾಟಿ ಯಾರೊ
ನೀ ಕದ್ದೆ ಮನಸ್ಸನ್ನ ನನ್ನಾಣೆಗು
ಯಾವ ಶಿಲ್ಪಿ ಕಡೆದ ಕಾಣೆ ಇಂತ ಬ್ಯೂಟಿ ಶೇಪು ಜಾಣೆ
ಎಂಥ ರಸಿಕ ನೀನು ಜಾಣ ನಿನ್ನ ಮೇಲೆ ಇಟ್ಟೆ ಪ್ರಾಣ
ಚಿನ್ನ ಓ ಚೆಲುವೆ ಬಾರೆ ನೀನೇನೆ ನನ್ನೋನು ಎಂದೆಂದು||

My Darling Sweety song lyrics from Kannada Movie Nagaradalli Nayakaru starring Malashree, Sunil, Balaraj, Lyrics penned by R N Jayagopal Sung by S P Balasubrahmanyam, Chithra, Music Composed by Raj-Koti, film is Directed by Om Saiprakash and film is released on 1992