ಮಣ್ಣಿನ ಮಕ್ಕಳಾ ಸುಖಶಾಂತಿಗೆ
ಸುಖಶಾಂತಿಗೆ….ಓ….
ಸಂತೋಷ ನೀಡೋದು ಸಂಕ್ರಾಂತಿಯೇ
ಸಂಕ್ರಾಂತಿಯೇ….ಓ…
ಈ ದಿನವೇ ಸುದಿನ ನಮ್ಮ ಬಾಳಿಗೆ
ಕೈ ಮುಗಿದು ಬೇಡೋಣ ಸಮೃದ್ದಿಗೆ
ತಕಥೈಯ್ಯಾ….ಆ ಆ ಆ…
ತಕಥೈಯ್ಯ ಕುಣಿಯೋ ಅಣ್ಣ
ಸುತ್ತ ನೋಡಿ ಸುಗ್ಗಿ ಬಣ್ಣ
ತಕಥೈಯ್ಯ ಕುಣಿಯೋ ಅಣ್ಣ
ಸುತ್ತ ನೋಡಿ ಸುಗ್ಗಿ ಬಣ್ಣ
ಒಟ್ಟಾಗಿ ಹಿಗ್ಗಿನಿಂದ ಹಾಡುವ
ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ
ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ
|| ತಕಥೈಯ್ಯಾ….ಆ ಆ ಆ…||
ಭೂಮಿಯ ಜೀವಿಗಳ
ಭಾರವ ಹೊತ್ತಿರಲು
ಭೂಮಿಯ ನಂಬಿದರೆ
ಬಾಳುವೆ ನಮ್ಗಿರಲೂ
ಭೂಮಿಯ ಜೀವಿಗಳ
ಭಾರವ ಹೊತ್ತಿರಲು
ಭೂಮಿಯ ನಂಬಿದರೆ
ಬಾಳುವೆ ನಮ್ಗಿರಲೂ
ಭೂದೇವಿ ನಕ್ಕಾಗಲೇ (ಆ ಆ)
ನಮಗೆ ಎಲ್ಲೆಲ್ಲೂ ವೈಭೋಗವೇ
(ಆ ಆ ಆ ಆ)
ಭೂದೇವಿ ನಕ್ಕಾಗಲೇ (ಆ ಆ)
ನಮಗೆ ಎಲ್ಲೆಲ್ಲೂ ವೈಭೋಗವೇ
(ಆ ಆ ಆ ಆ)
ಅಂಥಾ ದೇವಿಯೇ ನಮ್ಮ ತಾಯಿಯು
ತಾಯಿ ಸೇವೆಯೇ ನಮ್ಮ ಭಾಗ್ಯವು
ತಾಯಿ ಸೇವೆಯೇ ನಮ್ಮ ಭಾಗ್ಯವು
ಆ ತಾಯಿ ನೀಡೋ ಅನ್ನ
ನಮ್ಮೆಲ್ಲಾ ಪಾಲಿಗೆ ಚಿನ್ನ
ಆಹ ಎಲ್ಲರಿಗೂ ಈ ಪುಣ್ಯ
ಎಲ್ಲುಂಟು ಹೇಳ್ರೋ ಅಣ್ಣ
|| ತಕಥೈಯ್ಯ ಕುಣಿಯೋ ಅಣ್ಣ
ಸುತ್ತ ನೋಡಿ ಸುಗ್ಗಿ ಬಣ್ಣ
ಒಟ್ಟಾಗಿ ಹಿಗ್ಗಿನಿಂದ ಹಾಡುವ
ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ
ಓ…ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ…||
ಮಣ್ಣಿನ ರಾಜ್ಯದಲೇ ಎಲ್ಲರ ರಾಜ್ಯಗಳು
ಮಣ್ಣಿನ ಆಸೆಯಲಿ ಇಲ್ಲದ ವ್ಯಾಜ್ಯೆಗಳು
ಮಣ್ಣಿನ ರಾಜ್ಯದಲೇ ಎಲ್ಲರ ರಾಜ್ಯಗಳು
ಮಣ್ಣಿನ ಆಸೆಯಲಿ ಇಲ್ಲದ ವ್ಯಾಜ್ಯೆಗಳು
ಹುಟ್ಟೋರ ಬಾಳೆಲ್ಲವೂ..(ಆ ಆ)
ಕೊನೆಗಾಣೋದು ಮಣ್ಣಲ್ಲಿಯೇ (ಹೌದಪ್ಪ)
ಹುಟ್ಟೋರ ಬಾಳೆಲ್ಲವೂ
ಕೊನೆಗಾಣೋದು ಮಣ್ಣಲ್ಲಿಯೇ
ಆ ಆ ಆ ಆ…
ಮಣ್ಣೇ ಇಲ್ಲದೇ ಲೋಕ ಇಲ್ಲವೋ
ಲೋಕ ಇಲ್ಲದೇ ಯಾರೂ ಇಲ್ಲವೋ
ಲೋಕ ಇಲ್ಲದೇ ಯಾರೂ ಇಲ್ಲವೋ
ಹಿಂಗಿದ್ರೂ ಮಣ್ಗೆ ಮಾನ
ಈ ಹಳ್ಳಿಯಿಂದ್ಲೇ ಅನ್ನ
ಆ ದಿಲ್ಲಿಗೂ ಆಧಾರ
ಹಳ್ಳಿಯೇ ಕೇಳೋ ಅಣ್ಣ
|| ತಕಥೈಯ್ಯ ಕುಣಿಯೋ ಅಣ್ಣ
ಸುತ್ತ ನೋಡಿ ಸುಗ್ಗಿ ಬಣ್ಣ
ಒಟ್ಟಾಗಿ ಹಿಗ್ಗಿನಿಂದ ಹಾಡುವ
ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಹೇ…ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ
ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿ ದೇವರೆನ್ನುವಾ…||
ಮಣ್ಣಿನ ಮಕ್ಕಳಾ ಸುಖಶಾಂತಿಗೆ
ಸುಖಶಾಂತಿಗೆ….ಓ….
ಸಂತೋಷ ನೀಡೋದು ಸಂಕ್ರಾಂತಿಯೇ
ಸಂಕ್ರಾಂತಿಯೇ….ಓ…
ಈ ದಿನವೇ ಸುದಿನ ನಮ್ಮ ಬಾಳಿಗೆ
ಕೈ ಮುಗಿದು ಬೇಡೋಣ ಸಮೃದ್ದಿಗೆ
ತಕಥೈಯ್ಯಾ….ಆ ಆ ಆ…
ತಕಥೈಯ್ಯ ಕುಣಿಯೋ ಅಣ್ಣ
ಸುತ್ತ ನೋಡಿ ಸುಗ್ಗಿ ಬಣ್ಣ
ತಕಥೈಯ್ಯ ಕುಣಿಯೋ ಅಣ್ಣ
ಸುತ್ತ ನೋಡಿ ಸುಗ್ಗಿ ಬಣ್ಣ
ಒಟ್ಟಾಗಿ ಹಿಗ್ಗಿನಿಂದ ಹಾಡುವ
ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ
ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ
|| ತಕಥೈಯ್ಯಾ….ಆ ಆ ಆ…||
ಭೂಮಿಯ ಜೀವಿಗಳ
ಭಾರವ ಹೊತ್ತಿರಲು
ಭೂಮಿಯ ನಂಬಿದರೆ
ಬಾಳುವೆ ನಮ್ಗಿರಲೂ
ಭೂಮಿಯ ಜೀವಿಗಳ
ಭಾರವ ಹೊತ್ತಿರಲು
ಭೂಮಿಯ ನಂಬಿದರೆ
ಬಾಳುವೆ ನಮ್ಗಿರಲೂ
ಭೂದೇವಿ ನಕ್ಕಾಗಲೇ (ಆ ಆ)
ನಮಗೆ ಎಲ್ಲೆಲ್ಲೂ ವೈಭೋಗವೇ
(ಆ ಆ ಆ ಆ)
ಭೂದೇವಿ ನಕ್ಕಾಗಲೇ (ಆ ಆ)
ನಮಗೆ ಎಲ್ಲೆಲ್ಲೂ ವೈಭೋಗವೇ
(ಆ ಆ ಆ ಆ)
ಅಂಥಾ ದೇವಿಯೇ ನಮ್ಮ ತಾಯಿಯು
ತಾಯಿ ಸೇವೆಯೇ ನಮ್ಮ ಭಾಗ್ಯವು
ತಾಯಿ ಸೇವೆಯೇ ನಮ್ಮ ಭಾಗ್ಯವು
ಆ ತಾಯಿ ನೀಡೋ ಅನ್ನ
ನಮ್ಮೆಲ್ಲಾ ಪಾಲಿಗೆ ಚಿನ್ನ
ಆಹ ಎಲ್ಲರಿಗೂ ಈ ಪುಣ್ಯ
ಎಲ್ಲುಂಟು ಹೇಳ್ರೋ ಅಣ್ಣ
|| ತಕಥೈಯ್ಯ ಕುಣಿಯೋ ಅಣ್ಣ
ಸುತ್ತ ನೋಡಿ ಸುಗ್ಗಿ ಬಣ್ಣ
ಒಟ್ಟಾಗಿ ಹಿಗ್ಗಿನಿಂದ ಹಾಡುವ
ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ
ಓ…ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ…||
ಮಣ್ಣಿನ ರಾಜ್ಯದಲೇ ಎಲ್ಲರ ರಾಜ್ಯಗಳು
ಮಣ್ಣಿನ ಆಸೆಯಲಿ ಇಲ್ಲದ ವ್ಯಾಜ್ಯೆಗಳು
ಮಣ್ಣಿನ ರಾಜ್ಯದಲೇ ಎಲ್ಲರ ರಾಜ್ಯಗಳು
ಮಣ್ಣಿನ ಆಸೆಯಲಿ ಇಲ್ಲದ ವ್ಯಾಜ್ಯೆಗಳು
ಹುಟ್ಟೋರ ಬಾಳೆಲ್ಲವೂ..(ಆ ಆ)
ಕೊನೆಗಾಣೋದು ಮಣ್ಣಲ್ಲಿಯೇ (ಹೌದಪ್ಪ)
ಹುಟ್ಟೋರ ಬಾಳೆಲ್ಲವೂ
ಕೊನೆಗಾಣೋದು ಮಣ್ಣಲ್ಲಿಯೇ
ಆ ಆ ಆ ಆ…
ಮಣ್ಣೇ ಇಲ್ಲದೇ ಲೋಕ ಇಲ್ಲವೋ
ಲೋಕ ಇಲ್ಲದೇ ಯಾರೂ ಇಲ್ಲವೋ
ಲೋಕ ಇಲ್ಲದೇ ಯಾರೂ ಇಲ್ಲವೋ
ಹಿಂಗಿದ್ರೂ ಮಣ್ಗೆ ಮಾನ
ಈ ಹಳ್ಳಿಯಿಂದ್ಲೇ ಅನ್ನ
ಆ ದಿಲ್ಲಿಗೂ ಆಧಾರ
ಹಳ್ಳಿಯೇ ಕೇಳೋ ಅಣ್ಣ
|| ತಕಥೈಯ್ಯ ಕುಣಿಯೋ ಅಣ್ಣ
ಸುತ್ತ ನೋಡಿ ಸುಗ್ಗಿ ಬಣ್ಣ
ಒಟ್ಟಾಗಿ ಹಿಗ್ಗಿನಿಂದ ಹಾಡುವ
ಎಂದೆಂದೂ ಕುಗ್ಗದ್ದಾಂಗೆ ಆಡುವಾ
ಹೇ…ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿದೇವರೆನ್ನುವಾ
ಸ್ವರ್ಗಕ್ಕೆ ಲಗ್ಗೆಯನ್ನೇ ಹಾಕುವ
ಭೂಮಿಯೇ ತಾಯಿ ದೇವರೆನ್ನುವಾ…||
Mannina Makkala song lyrics from Kannada Movie Nagara Mahime starring Sundar Krishna Urs, Sripriya, Master Sanjay, Lyrics penned by Geethapriya Sung by Ilaiyaraaja, S Janaki, Music Composed by Ilayaraja, film is Directed by Kallesh and film is released on 1984