Dayave Erada E Lokavu Lyrics

ದಯವೇ ಇರದ ಈ ಲೋಕವೂ Lyrics

in Nagara Mahime

in ನಾಗರ ಮಹಿಮೆ

LYRIC

ದಯವೇ ಇರದ ಲೋಕವು
ಸಾಧುಗಳ ನರಕ
ದಯವೇ ಇರದ ಲೋಕವು
ಸಾಧುಗಳ ನರಕ
ದಾನ ಧರ್ಮ ನ್ಯಾಯ ಇರದೇ
ಪುಣ್ಯವೇ ಮಾಡರು ಶಿವ
 
|| ದಯವೇ ಇರದ ಲೋಕವು
ಸಾಧುಗಳ ನರಕ…||
 
ಲೋಕಾಧೀಶ ಸಾಕೀ ಜಾಲ
ಏನೀ ಲೀಲೆ ಯಾಕೀ ಶೂಲ
ಲೋಕಧೀಶ ಸಾಕೀ ಜಾಲ
ಏನೀ ಲೀಲೆ ಯಾಕೀ ಶೂಲ
ದೀನ ದಾನಿಯ ಬೇಧಗಳ
ನ್ಯಾಯ ಹಾಳಾಗಿದೆ…
ತಾಳ್ಮೆ ಎಲ್ಲಾ ಧೂಳಾಗಿದೆ
ಶಾಂತಿ ಭ್ರಾಂತಿ ನಿಂತೋಗಿದೆ
ಶಿವನೇ….ಹೇ ಹೇ ಹೇ…

|| ದಯವೇ ಇರದ ಲೋಕವು
ಸಾಧುಗಳ ನರಕ…||
 
ಯಾರು ಏನು ಏಕೆ ಎಂಬ
ಮಾತು ನೀತಿ ಪ್ರೇಮ ಇರದೇ 
ಯಾರು ಏನು ಏಕೆ ಎಂಬ
ಮಾತು ನೀತಿ ಪ್ರೇಮ ಇರದೇ 
ಒಂದೇ ಬಾಳುವೆ ಸಾಧಿಸದೇ
ನ್ಯಾಯ ಹಾಳಾಗಿದೆ 
ಎಲ್ಲಾ ಒಂದೇ ಎಂಬ
ಶಾಂತಿ ಭ್ರಾಂತಿ ನಿಂತು
ಧೂಳಾಗಿದೆ ಶಿವನೇ…. 
 
|| ದಯವೇ ಇರದ ಲೋಕವು
ಸಾಧುಗಳ ನರಕ
ದಾನ ಧರ್ಮ ನ್ಯಾಯ ಇರದೇ
ಪುಣ್ಯವೇ ಮಾಡರು ಶಿವ
 
ದಯವೇ ಇರದ ಲೋಕವು
ಸಾಧುಗಳ ನರಕ…||

ದಯವೇ ಇರದ ಲೋಕವು
ಸಾಧುಗಳ ನರಕ
ದಯವೇ ಇರದ ಲೋಕವು
ಸಾಧುಗಳ ನರಕ
ದಾನ ಧರ್ಮ ನ್ಯಾಯ ಇರದೇ
ಪುಣ್ಯವೇ ಮಾಡರು ಶಿವ
 
|| ದಯವೇ ಇರದ ಲೋಕವು
ಸಾಧುಗಳ ನರಕ…||
 
ಲೋಕಾಧೀಶ ಸಾಕೀ ಜಾಲ
ಏನೀ ಲೀಲೆ ಯಾಕೀ ಶೂಲ
ಲೋಕಧೀಶ ಸಾಕೀ ಜಾಲ
ಏನೀ ಲೀಲೆ ಯಾಕೀ ಶೂಲ
ದೀನ ದಾನಿಯ ಬೇಧಗಳ
ನ್ಯಾಯ ಹಾಳಾಗಿದೆ…
ತಾಳ್ಮೆ ಎಲ್ಲಾ ಧೂಳಾಗಿದೆ
ಶಾಂತಿ ಭ್ರಾಂತಿ ನಿಂತೋಗಿದೆ
ಶಿವನೇ….ಹೇ ಹೇ ಹೇ…

|| ದಯವೇ ಇರದ ಲೋಕವು
ಸಾಧುಗಳ ನರಕ…||
 
ಯಾರು ಏನು ಏಕೆ ಎಂಬ
ಮಾತು ನೀತಿ ಪ್ರೇಮ ಇರದೇ 
ಯಾರು ಏನು ಏಕೆ ಎಂಬ
ಮಾತು ನೀತಿ ಪ್ರೇಮ ಇರದೇ 
ಒಂದೇ ಬಾಳುವೆ ಸಾಧಿಸದೇ
ನ್ಯಾಯ ಹಾಳಾಗಿದೆ 
ಎಲ್ಲಾ ಒಂದೇ ಎಂಬ
ಶಾಂತಿ ಭ್ರಾಂತಿ ನಿಂತು
ಧೂಳಾಗಿದೆ ಶಿವನೇ…. 
 
|| ದಯವೇ ಇರದ ಲೋಕವು
ಸಾಧುಗಳ ನರಕ
ದಾನ ಧರ್ಮ ನ್ಯಾಯ ಇರದೇ
ಪುಣ್ಯವೇ ಮಾಡರು ಶಿವ
 
ದಯವೇ ಇರದ ಲೋಕವು
ಸಾಧುಗಳ ನರಕ…||

Dayave Erada E Lokavu song lyrics from Kannada Movie Nagara Mahime starring Sundar Krishna Urs, Sripriya, Master Sanjay, Lyrics penned by Vijaya Narasimha Sung by S Janaki, Music Composed by Ilayaraja, film is Directed by Kallesh and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ