Kaanadaade Jyothiya Lyrics

ಕಾಣದಾದೆ ಜ್ಯೋತಿಯ Lyrics

in Nagara Mahime

in ನಾಗರ ಮಹಿಮೆ

LYRIC

Song Details Page after Lyrice

ಕಾಣದಾದೆ ಜ್ಯೋತಿಯ
ತೋರೋ ನೀನೇ ದಾರಿಯ
ನನ್ನ ದೈವ ಕೋಪ ತೋರಿ
ದೂರವಾಗಿ ಹೋದೆಯಾ
ನನ್ನ ಮೇಲೆ ಪ್ರೀತಿಯನ್ನು
ನೀನು ತೋರೆಯಾ
ಆದಿಶೇಷ ದಾರಿ ತೋರೋ
ತಂದೆ ಬಾರೋ ದಾರಿ ತೋರೋ
 
|| ಕಾಣದಾದೆ…..||

ನೂರಾರು ಸೇವೆ ನಾ ಮಾಡಿ ಬಂದೆ
ಎಂದಿನ ನೋವ ನಾನೀಗದಾದೆ
ನಿನ್ನಾಣೆ ನಾನು ನಿರ್ದೋಷಿ ತಾನೇ
ಭಾಧೆ ಇನ್ನು ಬಂತೇಕೋ ಕಾಣೆ
ನಾಗನೇ ನಿನ್ನ ನ್ಯಾಯವಿದೇನು
ಭಕ್ತಳ ದೂರು ಕೇಳಿಸದೇನು
ಧಾಟಿಯ ಮೀರಿ ಹೋದೆ ಕ್ರೂರಿ
ನಾನೋ ನಾರಿ ಕಾಣೆ ದಾರಿ
ನಾಗ ದಾರಿ ತೋರೋ…
ತಂದೆ ಬಾರೋ ದಾರಿ ತೋರೋ

ಏನೇನೋ ಕನಸ ನಾ ಕಂಡೆನಲ್ಲ
ಮುಂದಿನ ಹಾದಿ ನೀ ತೊರೆಯಲ್ಲ
ನನ್ನಾಸೆ ಹೂವು ಇಂದೇಕೋ ದೂರ
ಬಾಳಲ್ಲಿ ಬಂತು ಗಾಡಾಂಧಕಾರ
ನನ್ನಲಿ ನಿನ್ನ ಮುನಿಸೇಕೆ
ದೈವವೇ ನೀನೇ ಕಾಡಿಸಬೇಕೇ
ಎಂಥ ಪಾಪ ಏನೀ ತಾಪ
ಆಶಾ ಪಾಶ ಎಲ್ಲಾ ನಾಶ
ನಾಗ ದಾರಿ ತೋರೋ
ನಾಗರಾಜ ದಿವ್ಯ ತೇಜ

|| ಕಾಣದಾದೆ ಜ್ಯೋತಿಯ
ತೋರೋ ನೀನೇ ದಾರಿಯ…||

ತೂಗಿಸಿ ತೊಟ್ಟಿಲ ತುಂಬಿಸಿ
ನನ್ನೆದೆ ತಾಪವ ತಂದೆಯೋ ಈಗ
ನನ್ನಲಿ ನಿನ್ನಲಿ ಇಂತಹ ಪಂಥವು
ಇಂದಿಗೂ ಏತಕೋ ನಾಗ
ಅಂದದ ಚಂದದ ನಂದನವನವು
ತಾಳದು ಸಿಡಿಲನ ವೇಗ
ದೀನರ ಕಾಯುವ ದೈವದ ರಕ್ಷಣೆ
ಬಾಳಲಿ ಬಾರದೆ ಬೇಗ
ನೌಕೆಯು ಮುಳುಗಿದೆ ನೀರಿನಲಿ
ನನ ಬಾಳುವೆ ತುಂಬಿದೆ ಶೋಕದಲಿ
ನಾಗನೇ ಈ ಮೊರೆ ನೀ ಕೇಳಿ
ದಯ ತೋರಲು ಬಾರೆಯ ಕ್ಷಣದಲ್ಲಿ
ವರವೋ ಒಲವೋ ನೋವೋ ನಲಿವೋ
ಬಿಡೆ ನಾ ಚರಣ ಕೊಡು ನೀ ವಚನ
ಸಹಿಸೆ ತಾಪ ದಹಿಸೆ ಪಾಪ
ಪಥವ ತಿಳಿಸೋ ಬೆಳಕ ಹರಿಸೋ
ಬಾರೋ ತಂದೆ ಬಾರೋ
ಆದಿಶೇಷ ದಾರಿ ತೋರೋ
 

ಕಾಣದಾದೆ ಜ್ಯೋತಿಯ
ತೋರೋ ನೀನೇ ದಾರಿಯ
ನನ್ನ ದೈವ ಕೋಪ ತೋರಿ
ದೂರವಾಗಿ ಹೋದೆಯಾ
ನನ್ನ ಮೇಲೆ ಪ್ರೀತಿಯನ್ನು
ನೀನು ತೋರೆಯಾ
ಆದಿಶೇಷ ದಾರಿ ತೋರೋ
ತಂದೆ ಬಾರೋ ದಾರಿ ತೋರೋ
 
|| ಕಾಣದಾದೆ…..||

ನೂರಾರು ಸೇವೆ ನಾ ಮಾಡಿ ಬಂದೆ
ಎಂದಿನ ನೋವ ನಾನೀಗದಾದೆ
ನಿನ್ನಾಣೆ ನಾನು ನಿರ್ದೋಷಿ ತಾನೇ
ಭಾಧೆ ಇನ್ನು ಬಂತೇಕೋ ಕಾಣೆ
ನಾಗನೇ ನಿನ್ನ ನ್ಯಾಯವಿದೇನು
ಭಕ್ತಳ ದೂರು ಕೇಳಿಸದೇನು
ಧಾಟಿಯ ಮೀರಿ ಹೋದೆ ಕ್ರೂರಿ
ನಾನೋ ನಾರಿ ಕಾಣೆ ದಾರಿ
ನಾಗ ದಾರಿ ತೋರೋ…
ತಂದೆ ಬಾರೋ ದಾರಿ ತೋರೋ

ಏನೇನೋ ಕನಸ ನಾ ಕಂಡೆನಲ್ಲ
ಮುಂದಿನ ಹಾದಿ ನೀ ತೊರೆಯಲ್ಲ
ನನ್ನಾಸೆ ಹೂವು ಇಂದೇಕೋ ದೂರ
ಬಾಳಲ್ಲಿ ಬಂತು ಗಾಡಾಂಧಕಾರ
ನನ್ನಲಿ ನಿನ್ನ ಮುನಿಸೇಕೆ
ದೈವವೇ ನೀನೇ ಕಾಡಿಸಬೇಕೇ
ಎಂಥ ಪಾಪ ಏನೀ ತಾಪ
ಆಶಾ ಪಾಶ ಎಲ್ಲಾ ನಾಶ
ನಾಗ ದಾರಿ ತೋರೋ
ನಾಗರಾಜ ದಿವ್ಯ ತೇಜ

|| ಕಾಣದಾದೆ ಜ್ಯೋತಿಯ
ತೋರೋ ನೀನೇ ದಾರಿಯ…||

ತೂಗಿಸಿ ತೊಟ್ಟಿಲ ತುಂಬಿಸಿ
ನನ್ನೆದೆ ತಾಪವ ತಂದೆಯೋ ಈಗ
ನನ್ನಲಿ ನಿನ್ನಲಿ ಇಂತಹ ಪಂಥವು
ಇಂದಿಗೂ ಏತಕೋ ನಾಗ
ಅಂದದ ಚಂದದ ನಂದನವನವು
ತಾಳದು ಸಿಡಿಲನ ವೇಗ
ದೀನರ ಕಾಯುವ ದೈವದ ರಕ್ಷಣೆ
ಬಾಳಲಿ ಬಾರದೆ ಬೇಗ
ನೌಕೆಯು ಮುಳುಗಿದೆ ನೀರಿನಲಿ
ನನ ಬಾಳುವೆ ತುಂಬಿದೆ ಶೋಕದಲಿ
ನಾಗನೇ ಈ ಮೊರೆ ನೀ ಕೇಳಿ
ದಯ ತೋರಲು ಬಾರೆಯ ಕ್ಷಣದಲ್ಲಿ
ವರವೋ ಒಲವೋ ನೋವೋ ನಲಿವೋ
ಬಿಡೆ ನಾ ಚರಣ ಕೊಡು ನೀ ವಚನ
ಸಹಿಸೆ ತಾಪ ದಹಿಸೆ ಪಾಪ
ಪಥವ ತಿಳಿಸೋ ಬೆಳಕ ಹರಿಸೋ
ಬಾರೋ ತಂದೆ ಬಾರೋ
ಆದಿಶೇಷ ದಾರಿ ತೋರೋ
 

Kaanadaade Jyothiya song lyrics from Kannada Movie Nagara Mahime starring Sundar Krishna Urs, Sripriya, Master Sanjay, Lyrics penned by Vijaya Narasimha Sung by P Susheela, Music Composed by Ilayaraja, film is Directed by Kallesh and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ