ಭಾವರಾಗ ಮಿಲನ ಸ್ವರ ಕವನ
ನಾದ ಬ್ರಹ್ಮ ಚರಣ
ಭಾವರಾಗ ಮಿಲನ ಸ್ವರ ಕವನ
ನಾದ ಬ್ರಹ್ಮ ಚರಣ
ಆರಾಧನಾ ಭಾವರಾಗ
ಮಿಲನ ಸ್ವರ ಸ್ವರ ಕವನ
ನಾದ ಬ್ರಹ್ಮಚರಣ
ಆರಾಧನಾ ಭಾವರಾಗ
ಮಿಲನ ಸ್ವರ ಸ್ವರ ಕವನ
ನಾದ ಬ್ರಹ್ಮಚರಣ
ಆ ಕಾವ್ಯ ಪ್ರಣವಾ ಮೃದು
ತಾನಾ .. ಆಆಆ... ಆಆಆ..
ಯೋಗ ಸುಧೆ ಶೃತಿಯ
ರಸಮಾನ ಜೀವ
ನಿವೇದನ ಈ ಗಾನಾ
ಯೋಗ ಸುಧೆ ಶೃತಿಯ
ರಸಮಾನ ಜೀವ
ನಿವೇದನ ಈ ಗಾನಾ
ಮಾಣಿಕ್ಯ ವೀಣಾ
ಪಾಣಿಯ ಕರದ ಕಂಕಣ ತಂದ
ಅಂದಚಂದ ನಿನಗಾಗಿ
ಶೃಂಗಾರ ಶಿವೆಯೂ
ನಾಟ್ಯವ ಮಾಡೇ
ಗೆಜ್ಜೆಯ ನಾದ ಕೇಳಿ ಶಿವ
ಕುಣಿದ ದೈವವೇ
ನಾದವು ನಾದವೇ ವೇದವೂ
ಸತ್ಯದ ನಿರ್ಮಲ
ಸುಂದರ ರೂಪವು
ಗಾನವೇ ಪೂಜೆಯು
ಶಂಕರನೇ ಒಲಿಸುವ
ನಿಜ ಪರಿಯ
ತಾರಿಣಿ ನಿಸದ
ಮಾದಸನಿ ಪದಗಮಗ
ಗರಿಸಸ ಮಗರಿ ರಿರಿದ
ಸಾರಿನಿಸ ದನಿ ಮಗ ನಿದಮ
ಸನಿದ ಗರಿಸ ಸಾರಿನಿಸ
ದನಿ ಮದ ಗಮನಿ ನಿಸದನಿ
ಮದ ಗಮ ದಮ ತರಿಕಿಟತೋಮ್
ಶಿಲ್ಪಿ ಉಳಿಯಲ್ಲಿ
ಕಲ್ಲ ಶೃತಿಯಲ್ಲಿ
ಚಿತ್ರ ಸೆಳೆವಂಥ ನಾದ
ನೀರ ಅಲೆಯಲ್ಲಿ
ದುಂಬಿ ಕರೆಯಲ್ಲೇ
ಮೈಯ್ಯ ಮರೆವಂಥ ಮೊದ
ಹೆಣ್ಣ ಮೈಮಾಟ
ಸೊಂಟ ತೂಗಾಟ
ಭಂಗಿ ಕಣ್ತುಂಬಿದಾಗ
ಕಲ್ಲ ಶಿಲ್ಪಕ್ಕೆ ಜೀವ ಬಂದಾಗ
ಆಸೇ ಮೇಳೈಸಿದಾಗ
ಜೀವನವೇ ಸ್ವರರಾಗವೂ ...
ಆಆಆ... ಆಆಆ...
ತಧಿಕ ತರಿಗಿಡತೋಮ್
ಭಾವರಾಗ ಮಿಲನ ಸ್ವರ ಕವನ
ನಾದ ಬ್ರಹ್ಮ ಚರಣ
ಭಾವರಾಗ ಮಿಲನ ಸ್ವರ ಕವನ
ನಾದ ಬ್ರಹ್ಮ ಚರಣ
ಆರಾಧನಾ ಭಾವರಾಗ
ಮಿಲನ ಸ್ವರ ಸ್ವರ ಕವನ
ನಾದ ಬ್ರಹ್ಮಚರಣ
ಆರಾಧನಾ ಭಾವರಾಗ
ಮಿಲನ ಸ್ವರ ಸ್ವರ ಕವನ
ನಾದ ಬ್ರಹ್ಮಚರಣ
ಆ ಕಾವ್ಯ ಪ್ರಣವಾ ಮೃದು
ತಾನಾ .. ಆಆಆ... ಆಆಆ..
ಯೋಗ ಸುಧೆ ಶೃತಿಯ
ರಸಮಾನ ಜೀವ
ನಿವೇದನ ಈ ಗಾನಾ
ಯೋಗ ಸುಧೆ ಶೃತಿಯ
ರಸಮಾನ ಜೀವ
ನಿವೇದನ ಈ ಗಾನಾ
ಮಾಣಿಕ್ಯ ವೀಣಾ
ಪಾಣಿಯ ಕರದ ಕಂಕಣ ತಂದ
ಅಂದಚಂದ ನಿನಗಾಗಿ
ಶೃಂಗಾರ ಶಿವೆಯೂ
ನಾಟ್ಯವ ಮಾಡೇ
ಗೆಜ್ಜೆಯ ನಾದ ಕೇಳಿ ಶಿವ
ಕುಣಿದ ದೈವವೇ
ನಾದವು ನಾದವೇ ವೇದವೂ
ಸತ್ಯದ ನಿರ್ಮಲ
ಸುಂದರ ರೂಪವು
ಗಾನವೇ ಪೂಜೆಯು
ಶಂಕರನೇ ಒಲಿಸುವ
ನಿಜ ಪರಿಯ
ತಾರಿಣಿ ನಿಸದ
ಮಾದಸನಿ ಪದಗಮಗ
ಗರಿಸಸ ಮಗರಿ ರಿರಿದ
ಸಾರಿನಿಸ ದನಿ ಮಗ ನಿದಮ
ಸನಿದ ಗರಿಸ ಸಾರಿನಿಸ
ದನಿ ಮದ ಗಮನಿ ನಿಸದನಿ
ಮದ ಗಮ ದಮ ತರಿಕಿಟತೋಮ್
ಶಿಲ್ಪಿ ಉಳಿಯಲ್ಲಿ
ಕಲ್ಲ ಶೃತಿಯಲ್ಲಿ
ಚಿತ್ರ ಸೆಳೆವಂಥ ನಾದ
ನೀರ ಅಲೆಯಲ್ಲಿ
ದುಂಬಿ ಕರೆಯಲ್ಲೇ
ಮೈಯ್ಯ ಮರೆವಂಥ ಮೊದ
ಹೆಣ್ಣ ಮೈಮಾಟ
ಸೊಂಟ ತೂಗಾಟ
ಭಂಗಿ ಕಣ್ತುಂಬಿದಾಗ
ಕಲ್ಲ ಶಿಲ್ಪಕ್ಕೆ ಜೀವ ಬಂದಾಗ
ಆಸೇ ಮೇಳೈಸಿದಾಗ
ಜೀವನವೇ ಸ್ವರರಾಗವೂ ...
ಆಆಆ... ಆಆಆ...
ತಧಿಕ ತರಿಗಿಡತೋಮ್
Bhava Raga Milana song lyrics from Kannada Movie Nagara Mahime starring Sundar Krishna Urs, Sripriya, Master Sanjay, Lyrics penned by R N Jayagopal Sung by S P Balasubrahmanyam, Music Composed by Ilayaraja, film is Directed by Kallesh and film is released on 1984