Naagaraholeyo Ammaale Lyrics

ನಾಗರಹೊಳೆಯೊ ಅಮ್ಮಾಲೆ Lyrics

in Nagara Hole

in ನಾಗರ ಹೊಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ ...
ತೈಗರ್ಜಿ ಅಬ್ಬೇ ..ನಕ್ಕಾಳ...
ಬಲೆಯ ಹೈಕಳ ಎಸದಾಳ..
ಹಬ್ಬ ಮಾಡ..ಅಂದಾಳ...
ಹುಯ್ಲ .. ಹುಯ್ಲ.. ಹುಯ್ಲ ..
ಅವ್ವ್ ಓ.. ಅವ್ವ್ ಓ.. ಅವ್ವ್ ಓ..
ಓಯ್...
ನಾಗರಹೊಳೆಯೋ  ಅಮ್ಮಾಲ್ಲೇ...
ಮಳೆಯೋ ಮಳೆಯೋ ಸ್ವಾಮೀಲೆ
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...
|| ನಾಗರಹೊಳೆಯೋ  ಅಮ್ಮಾಲ್ಲೇ...
ಮಳೆಯೋ ಮಳೆಯೋ ಸ್ವಾಮೀಲೆ
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...||
ಸುವ್ವಾಲೇ ... ಏಏಏಏ ..
ಅಬ್ಬಾ... ಸುವ್ವಾಲೇ ....
ಸುವ್ವಾಲೇ ... ಏಏಏಏ ..
ಬಾಳ .. ಸುವ್ವಾಲೇ ....
ಸುವ್ವಾಲೇ ... ಏಏಏಏ ..
ಬಾಳ .. ಸುವ್ವಾಲೇ ....
ಡಮರು ಡಮರು ಡಮಾಲೇ
ತುಂತುರು ತುಂತುರು ಸೋನ್ಯಾಲೇ
ಡಮರು ಡಮರು ಡಮಾಲೇ
ತುಂತುರು ತುಂತುರು ಸೋನ್ಯಾಲೇ
|| ನಾಗರಹೊಳೆಯೋ  ಅಮ್ಮಾಲ್ಲೇ...
ಮಳೆಯೋ ಮಳೆಯೋ ಸ್ವಾಮೀಲೆ
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...||
ಬಣ್ಣ ಚಮಕಿ ಕಂಡ್ಯಾರ
ಚಮಕ್  ಚಮ್ ಚಮ್
ಕಣ್ಣ ಮುಂದರ ನಂಬ್ಯಾರ 
ನಂಬಂ ನಂಬಂ ನಂಬ್
ಅಪ್ಪಾ ತಿಪ್ಪಾ ಉಂಡ್ಯಾರ
(ಹೇಹೇಹೇಹೇ )
ಅಪ್ಪಾ ತಿಪ್ಪಾ ಉಂಡ್ಯಾರ
(ಹೇಹೇಹೇಹೇ )
ಜೈ ಗೋಶು .. ಉಉಉಉಉ ಆಆಆ
ಕೋರಟೋ... ಅಂದಾರ..
( ಬಂಬಂಬಂಬಂಬಮ್..)
ಹೈಕ್ಳ.. ಮಕ್ಳ... ಹುಷಾರ ..
(ಆಆಆಅ )
ದಿಟಾ ವಕಾ ..  ಪರರಾ.. (ಆಆಆಅ )
ಬಣ್ಣಓಸಿ ಆಡ್ಯಾಣ
ನಿಗ ಮಡ್ಗ ಸಾವಧಾನ
ಬಣ್ಣ ಓಸಿ ಆಡ್ಯಾಣ
ನಿಗ ಮಡ್ಗ ಸಾವಧಾನ

ಓಂ ...
ತೈಗರ್ಜಿ ಅಬ್ಬೇ ..ನಕ್ಕಾಳ...
ಬಲೆಯ ಹೈಕಳ ಎಸದಾಳ..
ಹಬ್ಬ ಮಾಡ..ಅಂದಾಳ...
ಹುಯ್ಲ .. ಹುಯ್ಲ.. ಹುಯ್ಲ ..
ಅವ್ವ್ ಓ.. ಅವ್ವ್ ಓ.. ಅವ್ವ್ ಓ..
ಓಯ್...
ನಾಗರಹೊಳೆಯೋ  ಅಮ್ಮಾಲ್ಲೇ...
ಮಳೆಯೋ ಮಳೆಯೋ ಸ್ವಾಮೀಲೆ
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...
|| ನಾಗರಹೊಳೆಯೋ  ಅಮ್ಮಾಲ್ಲೇ...
ಮಳೆಯೋ ಮಳೆಯೋ ಸ್ವಾಮೀಲೆ
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...||
ಸುವ್ವಾಲೇ ... ಏಏಏಏ ..
ಅಬ್ಬಾ... ಸುವ್ವಾಲೇ ....
ಸುವ್ವಾಲೇ ... ಏಏಏಏ ..
ಬಾಳ .. ಸುವ್ವಾಲೇ ....
ಸುವ್ವಾಲೇ ... ಏಏಏಏ ..
ಬಾಳ .. ಸುವ್ವಾಲೇ ....
ಡಮರು ಡಮರು ಡಮಾಲೇ
ತುಂತುರು ತುಂತುರು ಸೋನ್ಯಾಲೇ
ಡಮರು ಡಮರು ಡಮಾಲೇ
ತುಂತುರು ತುಂತುರು ಸೋನ್ಯಾಲೇ
|| ನಾಗರಹೊಳೆಯೋ  ಅಮ್ಮಾಲ್ಲೇ...
ಮಳೆಯೋ ಮಳೆಯೋ ಸ್ವಾಮೀಲೆ
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...
ಮರ ಮಟ್ಟು ಹಟ್ಟೀಲೆ
ಈ ಹೈಕ್ಳೇ ನಂಗ ಹೊನ್ನೇಲೆ...||
ಬಣ್ಣ ಚಮಕಿ ಕಂಡ್ಯಾರ
ಚಮಕ್  ಚಮ್ ಚಮ್
ಕಣ್ಣ ಮುಂದರ ನಂಬ್ಯಾರ 
ನಂಬಂ ನಂಬಂ ನಂಬ್
ಅಪ್ಪಾ ತಿಪ್ಪಾ ಉಂಡ್ಯಾರ
(ಹೇಹೇಹೇಹೇ )
ಅಪ್ಪಾ ತಿಪ್ಪಾ ಉಂಡ್ಯಾರ
(ಹೇಹೇಹೇಹೇ )
ಜೈ ಗೋಶು .. ಉಉಉಉಉ ಆಆಆ
ಕೋರಟೋ... ಅಂದಾರ..
( ಬಂಬಂಬಂಬಂಬಮ್..)
ಹೈಕ್ಳ.. ಮಕ್ಳ... ಹುಷಾರ ..
(ಆಆಆಅ )
ದಿಟಾ ವಕಾ ..  ಪರರಾ.. (ಆಆಆಅ )
ಬಣ್ಣಓಸಿ ಆಡ್ಯಾಣ
ನಿಗ ಮಡ್ಗ ಸಾವಧಾನ
ಬಣ್ಣ ಓಸಿ ಆಡ್ಯಾಣ
ನಿಗ ಮಡ್ಗ ಸಾವಧಾನ

Naagaraholeyo Ammaale song lyrics from Kannada Movie Nagara Hole starring Vishnuvardhan, Bharathi, Master Prasad Tagat, Lyrics penned by Vijaya Narasimha Sung by S P Balasubrahmanyam, S Janaki, Music Composed by Sathyam, film is Directed by S V Rajendra Singh Babu and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ