ಹೇ.. ಪಿಲ್ಟು.. (ಆಹ್ಹಹ್ಹಾ )
ಹೇ ಹೇ..ಚಿಲ್ಟು (ಓಹ್ಹೋಹ್ಹೋ )
ತಕಥೈ ಕುಣಿವ ಕಿಲಕಿಲ ನಗುವ
ಜಾಲಿ ಜಾಲಿ ಪಿಕ್ನಿಕ್
ಸ್ಕೂಲನು ಮರೆತು ಎಲ್ಲರು ಬೆರೆತು
ಮೆರೆಯುವ ಮೆರ್ರಿ ಪಿಕ್ನಿಕ್..
|| ಹೇ.. ಪಿಲ್ಟು.. (ಆಹ್ಹಹ್ಹಾ )
ಹೇ ಹೇ..ಚಿಲ್ಟು (ಓಹ್ಹೋಹ್ಹೋ )
ತಕಥೈ ಕುಣಿವ ಕಿಲಕಿಲ ನಗುವ
ಜಾಲಿ ಜಾಲಿ ಪಿಕ್ನಿಕ್
ಸ್ಕೂಲನು ಮರೆತು ಎಲ್ಲರು ಬೆರೆತು
ಮೆರೆಯುವ ಮೆರ್ರಿ ಪಿಕ್ನಿಕ್..||
ಸೋಮಾರಿಯಾಗಿ ಕುಳಿತಿರಲು
ಡೊಳ್ಳು ಹೊಟ್ಟೆ ಬರುವುದು ನೋಡಪ್ಪ
ಸೋಮಾರಿಯಾಗಿ ಕುಳಿತಿರಲು
ಡೊಳ್ಳು ಹೊಟ್ಟೆ ಬರುವುದು ನೋಡಪ್ಪ
ಬೆಳಗಾಗೆದ್ದು ಡ್ರಿಲ್ಲನು ಮಾಡೆ
ಗಟ್ಟಿ ಮುಟ್ಟಿ ರೆಟ್ಟೆ ಇದಪ್ಪ ..
ನಮ್ಮ ದೇಶದ ಯೋಧರೇ ನೀವಪ್ಪ..
ನಮ್ಮ ದೇಹಕೆ ಶಕ್ತಿ ಬೇಕಪ್ಪ.. ಲೆಫ್ಟ್ ರೈಟ್
ಅಬೌಟ್ ಟರ್ನ್ ..
ಡ್ರಿಲ್ಲೊಂದು ಸಾಲದು ದೇಶ ಸೇವೆಗೆ
ಚರಿತೆಯ ತಿಳಿಯಲೂ ಬೇಕಪ್ಪ
ಡ್ರಿಲ್ಲೊಂದು ಸಾಲದು ದೇಶ ಸೇವೆಗೆ
ಚರಿತೆಯ ತಿಳಿಯಲೂ ಬೇಕಪ್ಪ
ಕಿತ್ತೂರ ಚೆನ್ನಮ್ಮ,ಇಂದಿರಾ ಗಾಂಧಿ
ಕಿತ್ತೂರ ಚೆನ್ನಮ್ಮ, ಇಂದಿರಾ ಗಾಂಧಿ
ಜೀವನ ಚರಿತೆಯ ಕಲಿಯಪ್ಪ…
ಈ ವೀರರ ವಂಶವೇ ನೀವಪ್ಪ..
ಹೊಸ ಚಿನ್ನದ ಚೆರಿತೆಯ ಬರೆಯಪ್ಪ…
|| ಹೇ.. ಪಿಲ್ಟು.. (ಆಹ್ಹಹ್ಹಾ )
ಹೇ ಹೇ..ಚಿಲ್ಟು (ಓಹ್ಹೋಹ್ಹೋ )
ತಕಥೈ ಕುಣಿವ ಕಿಲಕಿಲ ನಗುವ
ಜಾಲಿ ಜಾಲಿ ಪಿಕ್ನಿಕ್
ಸ್ಕೂಲನು ಮರೆತು ಎಲ್ಲರು ಬೆರೆತು
ಮೆರೆಯುವ ಮೆರ್ರಿ ಪಿಕ್ನಿಕ್..||
ಚಂದ್ರಗೆ ತೆರಳುವ ಈ ಕಾಲದಲಿ
ಚಂದ್ರಗುಪ್ತನ ಕಥೆಯೇಕೆ ..
ಅಣುವಿನ ಶಕ್ತಿ ಸಾಧಿಸುವ
ಯುಕ್ತಿ ಇರುವುದು ವಿಜ್ಞಾನಕ್ಕೆ...
ನೀವು ವಿಜ್ಞಾನವ ಕಲಿಬೇಕು ..
ರಾಮನ್ ಭಾವ ಆಗಬೇಕು
ವಿಜ್ಞಾನವ ಕಲಿಬೇಕು..
ರಾಮನ್ ಭಾವ ಆಗಬೇಕು
ನೋ..ನೋ
ವೆನ್ ಯು ಡೋಂಟ್ ನೋ ಇಂಗ್ಲಿಷ್
ಸೈನ್ಸ್ ವಿಲ್ ಬ್ರೇಕ್ ಯುವರ್ ಹೆಡ್
ಇಂಗ್ಲಿಷ್ ಇಸ್ ದ ಸ್ಕಿಲ್ ಆಫ್ ನಾಲೆಜ್
ಇಟ್ ವಿಲ್ ಹ್ಯಾವ್ ಯೂ ಬ್ರೆಡ್
ಇಂಗ್ಲಿಷ್ ಬರದವ ಬಲುಬೆಪ್ಪ
ಆ ಭಾಷೆಯ ಕಲಿಯಲೇಬೇಕಪ್ಪ..
ಆಗಲೇ ನೀವು ಪಾಸಪ್ಪ...
ಎ ಬಿ ಸಿ ಡಿ ಕಲಿತವರೆಲ್ಲ
ಪಂಡಿತರಲ್ಲ ತಿಳಿಯಮ್ಮ
ಎ ಬಿ ಸಿ ಡಿ ಕಲಿತವರೆಲ್ಲ
ಪಂಡಿತರಲ್ಲ ತಿಳಿಯಮ್ಮ
ಕನ್ನಡ ಬಾರದ ಕನ್ನಡಿಗರು
ಬದುಕಿದ್ದರೂ ಫಲವಿಲ್ಲಮ್ಮ
ಕನ್ನಡ ಕಸ್ತೂರಿ ತಿಳಿಯಮ್ಮ
ಅದ ನೀ ಮೊದಲು ಕಲಿಯಮ್ಮ
ಇಂಗ್ಲೀಷ್ ಕನ್ನಡ ಚರಿತೆ ವಿಜ್ಞಾನ
ಜ್ಞಾನಕೆ ಹಲವು ಮುಖವಂತೆ..
ಯಾವುದು ಹೆಚ್ಚು ಯಾವುದು ಕಡಿಮೆ
ತರ್ಕವು ಮೂರ್ಖರ ತರವಂತೆ
ಮಕ್ಕಳು ಎಲ್ಲ ಕಲಿಬೇಕು
ಈ ನಾಡಿಗೆ ಕೀರ್ತಿ ತರಬೇಕು
ಮಕ್ಕಳು ಎಲ್ಲ ಕಲಿಬೇಕು
ಈ ನಾಡಿಗೆ ಕೀರ್ತಿ ತರಬೇಕು
|| ಹೇ.. ಪಿಲ್ಟು.. (ಆಹ್ಹಹ್ಹಾ )
ಹೇ ಹೇ..ಚಿಲ್ಟು (ಓಹ್ಹೋಹ್ಹೋ )
ತಕಥೈ ಕುಣಿವ ಕಿಲಕಿಲ ನಗುವ
ಜಾಲಿ ಜಾಲಿ ಪಿಕ್ನಿಕ್
ಸ್ಕೂಲನು ಮರೆತು ಎಲ್ಲರು ಬೆರೆತು
ಮೆರೆಯುವ ಮೆರ್ರಿ ಪಿಕ್ನಿಕ್..||
ಹೇ.. ಪಿಲ್ಟು.. (ಆಹ್ಹಹ್ಹಾ )
ಹೇ ಹೇ..ಚಿಲ್ಟು (ಓಹ್ಹೋಹ್ಹೋ )
ತಕಥೈ ಕುಣಿವ ಕಿಲಕಿಲ ನಗುವ
ಜಾಲಿ ಜಾಲಿ ಪಿಕ್ನಿಕ್
ಸ್ಕೂಲನು ಮರೆತು ಎಲ್ಲರು ಬೆರೆತು
ಮೆರೆಯುವ ಮೆರ್ರಿ ಪಿಕ್ನಿಕ್..
|| ಹೇ.. ಪಿಲ್ಟು.. (ಆಹ್ಹಹ್ಹಾ )
ಹೇ ಹೇ..ಚಿಲ್ಟು (ಓಹ್ಹೋಹ್ಹೋ )
ತಕಥೈ ಕುಣಿವ ಕಿಲಕಿಲ ನಗುವ
ಜಾಲಿ ಜಾಲಿ ಪಿಕ್ನಿಕ್
ಸ್ಕೂಲನು ಮರೆತು ಎಲ್ಲರು ಬೆರೆತು
ಮೆರೆಯುವ ಮೆರ್ರಿ ಪಿಕ್ನಿಕ್..||
ಸೋಮಾರಿಯಾಗಿ ಕುಳಿತಿರಲು
ಡೊಳ್ಳು ಹೊಟ್ಟೆ ಬರುವುದು ನೋಡಪ್ಪ
ಸೋಮಾರಿಯಾಗಿ ಕುಳಿತಿರಲು
ಡೊಳ್ಳು ಹೊಟ್ಟೆ ಬರುವುದು ನೋಡಪ್ಪ
ಬೆಳಗಾಗೆದ್ದು ಡ್ರಿಲ್ಲನು ಮಾಡೆ
ಗಟ್ಟಿ ಮುಟ್ಟಿ ರೆಟ್ಟೆ ಇದಪ್ಪ ..
ನಮ್ಮ ದೇಶದ ಯೋಧರೇ ನೀವಪ್ಪ..
ನಮ್ಮ ದೇಹಕೆ ಶಕ್ತಿ ಬೇಕಪ್ಪ.. ಲೆಫ್ಟ್ ರೈಟ್
ಅಬೌಟ್ ಟರ್ನ್ ..
ಡ್ರಿಲ್ಲೊಂದು ಸಾಲದು ದೇಶ ಸೇವೆಗೆ
ಚರಿತೆಯ ತಿಳಿಯಲೂ ಬೇಕಪ್ಪ
ಡ್ರಿಲ್ಲೊಂದು ಸಾಲದು ದೇಶ ಸೇವೆಗೆ
ಚರಿತೆಯ ತಿಳಿಯಲೂ ಬೇಕಪ್ಪ
ಕಿತ್ತೂರ ಚೆನ್ನಮ್ಮ,ಇಂದಿರಾ ಗಾಂಧಿ
ಕಿತ್ತೂರ ಚೆನ್ನಮ್ಮ, ಇಂದಿರಾ ಗಾಂಧಿ
ಜೀವನ ಚರಿತೆಯ ಕಲಿಯಪ್ಪ…
ಈ ವೀರರ ವಂಶವೇ ನೀವಪ್ಪ..
ಹೊಸ ಚಿನ್ನದ ಚೆರಿತೆಯ ಬರೆಯಪ್ಪ…
|| ಹೇ.. ಪಿಲ್ಟು.. (ಆಹ್ಹಹ್ಹಾ )
ಹೇ ಹೇ..ಚಿಲ್ಟು (ಓಹ್ಹೋಹ್ಹೋ )
ತಕಥೈ ಕುಣಿವ ಕಿಲಕಿಲ ನಗುವ
ಜಾಲಿ ಜಾಲಿ ಪಿಕ್ನಿಕ್
ಸ್ಕೂಲನು ಮರೆತು ಎಲ್ಲರು ಬೆರೆತು
ಮೆರೆಯುವ ಮೆರ್ರಿ ಪಿಕ್ನಿಕ್..||
ಚಂದ್ರಗೆ ತೆರಳುವ ಈ ಕಾಲದಲಿ
ಚಂದ್ರಗುಪ್ತನ ಕಥೆಯೇಕೆ ..
ಅಣುವಿನ ಶಕ್ತಿ ಸಾಧಿಸುವ
ಯುಕ್ತಿ ಇರುವುದು ವಿಜ್ಞಾನಕ್ಕೆ...
ನೀವು ವಿಜ್ಞಾನವ ಕಲಿಬೇಕು ..
ರಾಮನ್ ಭಾವ ಆಗಬೇಕು
ವಿಜ್ಞಾನವ ಕಲಿಬೇಕು..
ರಾಮನ್ ಭಾವ ಆಗಬೇಕು
ನೋ..ನೋ
ವೆನ್ ಯು ಡೋಂಟ್ ನೋ ಇಂಗ್ಲಿಷ್
ಸೈನ್ಸ್ ವಿಲ್ ಬ್ರೇಕ್ ಯುವರ್ ಹೆಡ್
ಇಂಗ್ಲಿಷ್ ಇಸ್ ದ ಸ್ಕಿಲ್ ಆಫ್ ನಾಲೆಜ್
ಇಟ್ ವಿಲ್ ಹ್ಯಾವ್ ಯೂ ಬ್ರೆಡ್
ಇಂಗ್ಲಿಷ್ ಬರದವ ಬಲುಬೆಪ್ಪ
ಆ ಭಾಷೆಯ ಕಲಿಯಲೇಬೇಕಪ್ಪ..
ಆಗಲೇ ನೀವು ಪಾಸಪ್ಪ...
ಎ ಬಿ ಸಿ ಡಿ ಕಲಿತವರೆಲ್ಲ
ಪಂಡಿತರಲ್ಲ ತಿಳಿಯಮ್ಮ
ಎ ಬಿ ಸಿ ಡಿ ಕಲಿತವರೆಲ್ಲ
ಪಂಡಿತರಲ್ಲ ತಿಳಿಯಮ್ಮ
ಕನ್ನಡ ಬಾರದ ಕನ್ನಡಿಗರು
ಬದುಕಿದ್ದರೂ ಫಲವಿಲ್ಲಮ್ಮ
ಕನ್ನಡ ಕಸ್ತೂರಿ ತಿಳಿಯಮ್ಮ
ಅದ ನೀ ಮೊದಲು ಕಲಿಯಮ್ಮ
ಇಂಗ್ಲೀಷ್ ಕನ್ನಡ ಚರಿತೆ ವಿಜ್ಞಾನ
ಜ್ಞಾನಕೆ ಹಲವು ಮುಖವಂತೆ..
ಯಾವುದು ಹೆಚ್ಚು ಯಾವುದು ಕಡಿಮೆ
ತರ್ಕವು ಮೂರ್ಖರ ತರವಂತೆ
ಮಕ್ಕಳು ಎಲ್ಲ ಕಲಿಬೇಕು
ಈ ನಾಡಿಗೆ ಕೀರ್ತಿ ತರಬೇಕು
ಮಕ್ಕಳು ಎಲ್ಲ ಕಲಿಬೇಕು
ಈ ನಾಡಿಗೆ ಕೀರ್ತಿ ತರಬೇಕು
|| ಹೇ.. ಪಿಲ್ಟು.. (ಆಹ್ಹಹ್ಹಾ )
ಹೇ ಹೇ..ಚಿಲ್ಟು (ಓಹ್ಹೋಹ್ಹೋ )
ತಕಥೈ ಕುಣಿವ ಕಿಲಕಿಲ ನಗುವ
ಜಾಲಿ ಜಾಲಿ ಪಿಕ್ನಿಕ್
ಸ್ಕೂಲನು ಮರೆತು ಎಲ್ಲರು ಬೆರೆತು
ಮೆರೆಯುವ ಮೆರ್ರಿ ಪಿಕ್ನಿಕ್..||