ಆ…ಆಹಾ…ಆಆ..ಆಆ..ಆಆಆ….
ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು...
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು...
ಹೇ….ಮೂರು ದಿನದ ಬಾಳು...
|| ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು...
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು...
ಹೇ….ಮೂರು ದಿನದ ಬಾಳು...||
ಕಪ್ಪು ಬಿಳುಪು ಬಣ್ಣ ಹೇಗೊ
ಹಗಲು ರಾತ್ರಿ ಹಾಗೆ
ನಗುವು ಅಳುವು ಎರಡು ಉಂಟು
ಬೇಡ ಅಂದರೆ ಹೇಗೆ
ಬಂದಾಗ ನಗುವೆ ಹೋದಾಗ ಮಾತ್ರ
ಕಣ್ಣೀರೇಕೊ ಕಾಣೆ
ಕಸಿದುಕೊಳ್ಳುವ ಹಕ್ಕು ಎಂದು
ಕೊಟ್ಟೋನ್ಗೇನೇ ತಾನೆ….
|| ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು...
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು...
ಹೇ….ಮೂರು ದಿನದ ಬಾಳು...||
ಬಿಸಿಲಿಗೆ ಕರಗೋ ಮಂಜೇನಲ್ಲ
ಕಷ್ಟ ನಷ್ಟ ಎಲ್ಲ
ಎದುರಿಸಬೇಕು ಧೈರ್ಯದಿಂದ
ಬೇರೆ ದಾರಿಯಿಲ್ಲ
ಬೆಟ್ಟ ಕೊರೆದು ದಾರಿ ಮಾಡಿ
ನೀರು ನುಗ್ಗೋ ಹಾಗೆ
ಮುಂದೆ ನುಗ್ಗಿ ಹೋದ್ರೆ ತಾನೆ
ದಾರಿ ಕಾಣೋದ್ ನಮ್ಗೆ..
|| ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು...
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು...
ಹೇ….ಮೂರು ದಿನದ ಬಾಳು...
ಓ…ಮೂರು ದಿನದ ಬಾಳು…..||
ಆ…ಆಹಾ…ಆಆ..ಆಆ..ಆಆಆ….
ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು...
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು...
ಹೇ….ಮೂರು ದಿನದ ಬಾಳು...
|| ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು...
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು...
ಹೇ….ಮೂರು ದಿನದ ಬಾಳು...||
ಕಪ್ಪು ಬಿಳುಪು ಬಣ್ಣ ಹೇಗೊ
ಹಗಲು ರಾತ್ರಿ ಹಾಗೆ
ನಗುವು ಅಳುವು ಎರಡು ಉಂಟು
ಬೇಡ ಅಂದರೆ ಹೇಗೆ
ಬಂದಾಗ ನಗುವೆ ಹೋದಾಗ ಮಾತ್ರ
ಕಣ್ಣೀರೇಕೊ ಕಾಣೆ
ಕಸಿದುಕೊಳ್ಳುವ ಹಕ್ಕು ಎಂದು
ಕೊಟ್ಟೋನ್ಗೇನೇ ತಾನೆ….
|| ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು...
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು...
ಹೇ….ಮೂರು ದಿನದ ಬಾಳು...||
ಬಿಸಿಲಿಗೆ ಕರಗೋ ಮಂಜೇನಲ್ಲ
ಕಷ್ಟ ನಷ್ಟ ಎಲ್ಲ
ಎದುರಿಸಬೇಕು ಧೈರ್ಯದಿಂದ
ಬೇರೆ ದಾರಿಯಿಲ್ಲ
ಬೆಟ್ಟ ಕೊರೆದು ದಾರಿ ಮಾಡಿ
ನೀರು ನುಗ್ಗೋ ಹಾಗೆ
ಮುಂದೆ ನುಗ್ಗಿ ಹೋದ್ರೆ ತಾನೆ
ದಾರಿ ಕಾಣೋದ್ ನಮ್ಗೆ..
|| ಇಲ್ಲೇ ಸ್ವರ್ಗ ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು...
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು...
ಹೇ….ಮೂರು ದಿನದ ಬಾಳು...
ಓ…ಮೂರು ದಿನದ ಬಾಳು…..||