ಈ ನೋಟಕೆ ಮೈ ಮಾಟಕೆ
ನಾ ಸೋತೆ ಈ ಸ್ನೇಹಕೆ
ಬಿಡಲಾರೆ ಬಳಿ ಬಾರೇ
ಈ ದೂರ ಇನ್ನೇತಕೆ
ಈ ನೋಟಕೆ ಸವಿಮಾತಿಗೆ
ನಾ ಸೋತೆ ಈ ಸ್ನೇಹಕೆ
ನಿನಗಾಗಿ ಹೊಸದಾಗಿ
ನಾ ತಂದೆ ಈ ಕಾಣಿಕೆ
ಆ….ಆ…ಆ…ಆ…ಆ..
ಆ….ಆ…ಆ…ಆ…ಆ..
ಯುಗವಾಯ್ತು ನಾ ಕಂಡ ನಿನ್ನ
ತೋಳಿಂದ ಬಳಸೀಗ ನನ್ನ
ಹೇ ಹೇ…ಬಿಡಲಾರೆ ಇನ್ನೆಂದು
ನಿನ್ನಾ ನಿನಗಿಂತ ಯಾರಿಲ್ಲ ಚಿನ್ನ
ಹೊಸದಾದ (ಹೊಸದಾದ)
ಆನಂದ (ಹ್ಂ)….
ನಿನ್ನಿಂದ ನಾ ಕಂಡೆನು
|| ಈ ನೋಟಕೆ ಮೈ ಮಾಟಕೆ
ನಾ ಸೋತೆ ಈ ಸ್ನೇಹಕೆ (ಹೂಂ)
ಬಿಡಲಾರೆ (ಬಿಡಲಾರೆ)
ಬಳಿ ಬಾರೇ (ಹ್ಂ)….
ಈ ದೂರ ಇನ್ನೇತಕೆ
ಅಹ್ಹಹ್ಹಹ್ಹಾ……||
ಎಲ್ಲಿಂದಲೋ ನೀನು ಬಂದೆ
ಅನುರಾಗದಾ ಜೇನ ತಂದೆ
ನನಗಾಗಿ ಏನೇನು ತಂದೆ
ನನ್ನಲ್ಲಿ ನೂರಾಸೆ ತಂದೆ
ಹೇ.. ನನ್ನನ್ನೇ (ನಿನ್ನನ್ನೆ)
ನಾ ಮರೆತೆ (ಹೂಹುಂ)
ನಿನ್ನಲ್ಲಿ ಒಂದಾದೆನೆ…..
|| ಈ ನೋಟಕೆ ಮೈ ಮಾಟಕೆ
ನಾ ಸೋತೆ ಈ ಸ್ನೇಹಕೆ
ನಿನಗಾಗಿ (ನನಗಾಗಿ)
ಹೊಸದಾಗಿ (ಅಹ್ಹಹ್ಹಾ)
ನಾ ತಂದೆ ಈ ಕಾಣಿಕೆ
ಈ ದೂರ ಇನ್ನೇತಕೆ….||
ಈ ನೋಟಕೆ ಮೈ ಮಾಟಕೆ
ನಾ ಸೋತೆ ಈ ಸ್ನೇಹಕೆ
ಬಿಡಲಾರೆ ಬಳಿ ಬಾರೇ
ಈ ದೂರ ಇನ್ನೇತಕೆ
ಈ ನೋಟಕೆ ಸವಿಮಾತಿಗೆ
ನಾ ಸೋತೆ ಈ ಸ್ನೇಹಕೆ
ನಿನಗಾಗಿ ಹೊಸದಾಗಿ
ನಾ ತಂದೆ ಈ ಕಾಣಿಕೆ
ಆ….ಆ…ಆ…ಆ…ಆ..
ಆ….ಆ…ಆ…ಆ…ಆ..
ಯುಗವಾಯ್ತು ನಾ ಕಂಡ ನಿನ್ನ
ತೋಳಿಂದ ಬಳಸೀಗ ನನ್ನ
ಹೇ ಹೇ…ಬಿಡಲಾರೆ ಇನ್ನೆಂದು
ನಿನ್ನಾ ನಿನಗಿಂತ ಯಾರಿಲ್ಲ ಚಿನ್ನ
ಹೊಸದಾದ (ಹೊಸದಾದ)
ಆನಂದ (ಹ್ಂ)….
ನಿನ್ನಿಂದ ನಾ ಕಂಡೆನು
|| ಈ ನೋಟಕೆ ಮೈ ಮಾಟಕೆ
ನಾ ಸೋತೆ ಈ ಸ್ನೇಹಕೆ (ಹೂಂ)
ಬಿಡಲಾರೆ (ಬಿಡಲಾರೆ)
ಬಳಿ ಬಾರೇ (ಹ್ಂ)….
ಈ ದೂರ ಇನ್ನೇತಕೆ
ಅಹ್ಹಹ್ಹಹ್ಹಾ……||
ಎಲ್ಲಿಂದಲೋ ನೀನು ಬಂದೆ
ಅನುರಾಗದಾ ಜೇನ ತಂದೆ
ನನಗಾಗಿ ಏನೇನು ತಂದೆ
ನನ್ನಲ್ಲಿ ನೂರಾಸೆ ತಂದೆ
ಹೇ.. ನನ್ನನ್ನೇ (ನಿನ್ನನ್ನೆ)
ನಾ ಮರೆತೆ (ಹೂಹುಂ)
ನಿನ್ನಲ್ಲಿ ಒಂದಾದೆನೆ…..
|| ಈ ನೋಟಕೆ ಮೈ ಮಾಟಕೆ
ನಾ ಸೋತೆ ಈ ಸ್ನೇಹಕೆ
ನಿನಗಾಗಿ (ನನಗಾಗಿ)
ಹೊಸದಾಗಿ (ಅಹ್ಹಹ್ಹಾ)
ನಾ ತಂದೆ ಈ ಕಾಣಿಕೆ
ಈ ದೂರ ಇನ್ನೇತಕೆ….||
Ee Notake Mai Maatake song lyrics from Kannada Movie Nagara Hole starring Vishnuvardhan, Bharathi, Master Prasad Tagat, Lyrics penned by Chi Udayashankar Sung by Vishnuvardhan, Bharathi, Music Composed by Sathyam, film is Directed by S V Rajendra Singh Babu and film is released on 1977