-
ನಿನ್ನ ನೋಡಿದಾಗ
ಕೈಯ್ಯ ಹಿಡಿವಾ ಆಸೇ ನನಗಾಯಿತು
ಆಸೇ ತುಂಬಿದಾಗ ಮೈಯಲ್ಲೆಲ್ಲಾ
ಮಿಂಚೂ ಹರಿದಿತ್ತು
ಹೊಸ ಮಾತು ಹೊಸ ರೀತಿ
ನಾನೆಂದೂ ಕೇಳಿಲ್ಲಾ
ನನಗೇಕೋ ಅನುಮಾನ
ನಾ ನಿನ್ನ ನಂಬಲ್ಲಾ
ನಿನ್ನ ನೋಡಿದಾಗ
ಕೈಯ್ಯ ಹಿಡಿವಾ ಆಸೇ ನನಗಾಯಿತು
ಆಸೇ ತುಂಬಿದಾಗ ಮೈಯಲ್ಲೆಲ್ಲಾ
ಮಿಂಚೂ ಹರಿದಿತ್ತು
ಹೊಸ ಮಾತು ಹೊಸ ರೀತಿ
ನಾನೆಂದೂ ಕೇಳಿಲ್ಲಾ
ನನಗೇಕೋ ಅನುಮಾನ ನಾ ನಿನ್ನ ನಂಬಲ್ಲಾ
ಬಿಸಲೇನೂ ನೇರಳೇನೂ
ಸಿಡಿಲೇನೂ ಗುಡುಗೇನೂ
ದಿನವೆಲ್ಲಾ ಉಲ್ಲಾಸವೇನೇ
ಹಗಲೇನೂ ಇರುಳೇನೂ
ನನಗಿನ್ನೂ ಭಯವೇನೂ
ನೀನಿರಲು ಸಂತೋಷವೇ
ಬಿಸಲೇನೂ ನೇರಳೇನೂ
ಸಿಡಿಲೇನೂ ಗುಡುಗೇನೂ
ದಿನವೆಲ್ಲಾ ಉಲ್ಲಾಸವೇನೇ
ಹಗಲೇನೂ ಇರುಳೇನೂ
ನನಗಿನ್ನೂ ಭಯವೇನೂ
ನೀನಿರಲು ಸಂತೋಷವೇ
ಸವಿ ಮಾತಾಡಿದೇ ಸುಖ ನೀ ನೀಡಿದೇ
ನನ್ನ ಬಾಳಲ್ಲಿ ಸಿಹಿ ತುಂಬಿದೇ
ನಿನ್ನ ನೋಡಿದಾಗ
ಕೈಯ್ಯ ಹಿಡಿವಾ ಆಸೇ ನನಗಾಯಿತು
ಆಸೇ ತುಂಬಿದಾಗ ಮೈಯಲ್ಲೆಲ್ಲಾ
ಮಿಂಚೂ ಹರಿದಿತ್ತು
ಹೊಸ ಮಾತು (ಹ್ಹಾ)
ಹೊಸ ರೀತಿ (ಆ)
ನಾನೆಂದೂ ಕೇಳಿಲ್ಲಾ
ನನಗೇಕೋ (ಓ) ಅನುಮಾನ
(ಹಾ ) ನಾ ನಿನ್ನ ನಂಬಲ್ಲಾ
ಬಳಿಯಲ್ಲಿ ಯಾರಿಲ್ಲ
ನಿನ್ನಲ್ಲೀ ಮನಸೆಲ್ಲಾ
ನನಗೀಗ ನೀ ಊರ್ವಶಿ
ಮನಸಾರೇ ನೀ ಬಂದೂ
ನಗುವಾಗಿ ತುಟಿಗೊಂದು
ಕೋಡಲಾರೆಯಾ ಪ್ರೇಯಸೀ
ಬಳಿಯಲ್ಲಿ ಯಾರಿಲ್ಲ
ನಿನ್ನಲ್ಲೀ ಮನಸೆಲ್ಲಾ
ನನಗೀಗ ನೀ ಊರ್ವಶಿ
ಮನಸಾರೇ ನೀ ಬಂದೂ
ನಗುವಾಗಿ ತುಟಿಗೊಂದು
ಕೋಡಲಾರೆಯಾ ಪ್ರೇಯಸೀ
ಒಲ ಹೂವಾಯಿತು
ಮನ ತೇಲಾಡಿತು
ನಿನ್ನ ಒಲವಿಂದ ಹಿತವಾಯಿತು
ನಿನ್ನ ನೋಡಿದಾಗ
ಕೈಯ್ಯ ಹಿಡಿವಾ ಆಸೇ ನನಗಾಯಿತು
ಆಸೇ ತುಂಬಿದಾಗ
ಮೈಯಲ್ಲೆಲ್ಲಾ ಮಿಂಚೂ ಹರಿದಿತ್ತು
ಹೊಸ ಮಾತು
ಹೊಸ ರೀತಿ ನಾನೆಂದೂ ಕೇಳಿಲ್ಲಾ
ನನಗೇಕೋ ಅನುಮಾನ ನಾ ನಿನ್ನ ನಂಬಲ್ಲಾ
-
ನಿನ್ನ ನೋಡಿದಾಗ
ಕೈಯ್ಯ ಹಿಡಿವಾ ಆಸೇ ನನಗಾಯಿತು
ಆಸೇ ತುಂಬಿದಾಗ ಮೈಯಲ್ಲೆಲ್ಲಾ
ಮಿಂಚೂ ಹರಿದಿತ್ತು
ಹೊಸ ಮಾತು ಹೊಸ ರೀತಿ
ನಾನೆಂದೂ ಕೇಳಿಲ್ಲಾ
ನನಗೇಕೋ ಅನುಮಾನ
ನಾ ನಿನ್ನ ನಂಬಲ್ಲಾ
ನಿನ್ನ ನೋಡಿದಾಗ
ಕೈಯ್ಯ ಹಿಡಿವಾ ಆಸೇ ನನಗಾಯಿತು
ಆಸೇ ತುಂಬಿದಾಗ ಮೈಯಲ್ಲೆಲ್ಲಾ
ಮಿಂಚೂ ಹರಿದಿತ್ತು
ಹೊಸ ಮಾತು ಹೊಸ ರೀತಿ
ನಾನೆಂದೂ ಕೇಳಿಲ್ಲಾ
ನನಗೇಕೋ ಅನುಮಾನ ನಾ ನಿನ್ನ ನಂಬಲ್ಲಾ
ಬಿಸಲೇನೂ ನೇರಳೇನೂ
ಸಿಡಿಲೇನೂ ಗುಡುಗೇನೂ
ದಿನವೆಲ್ಲಾ ಉಲ್ಲಾಸವೇನೇ
ಹಗಲೇನೂ ಇರುಳೇನೂ
ನನಗಿನ್ನೂ ಭಯವೇನೂ
ನೀನಿರಲು ಸಂತೋಷವೇ
ಬಿಸಲೇನೂ ನೇರಳೇನೂ
ಸಿಡಿಲೇನೂ ಗುಡುಗೇನೂ
ದಿನವೆಲ್ಲಾ ಉಲ್ಲಾಸವೇನೇ
ಹಗಲೇನೂ ಇರುಳೇನೂ
ನನಗಿನ್ನೂ ಭಯವೇನೂ
ನೀನಿರಲು ಸಂತೋಷವೇ
ಸವಿ ಮಾತಾಡಿದೇ ಸುಖ ನೀ ನೀಡಿದೇ
ನನ್ನ ಬಾಳಲ್ಲಿ ಸಿಹಿ ತುಂಬಿದೇ
ನಿನ್ನ ನೋಡಿದಾಗ
ಕೈಯ್ಯ ಹಿಡಿವಾ ಆಸೇ ನನಗಾಯಿತು
ಆಸೇ ತುಂಬಿದಾಗ ಮೈಯಲ್ಲೆಲ್ಲಾ
ಮಿಂಚೂ ಹರಿದಿತ್ತು
ಹೊಸ ಮಾತು (ಹ್ಹಾ)
ಹೊಸ ರೀತಿ (ಆ)
ನಾನೆಂದೂ ಕೇಳಿಲ್ಲಾ
ನನಗೇಕೋ (ಓ) ಅನುಮಾನ
(ಹಾ ) ನಾ ನಿನ್ನ ನಂಬಲ್ಲಾ
ಬಳಿಯಲ್ಲಿ ಯಾರಿಲ್ಲ
ನಿನ್ನಲ್ಲೀ ಮನಸೆಲ್ಲಾ
ನನಗೀಗ ನೀ ಊರ್ವಶಿ
ಮನಸಾರೇ ನೀ ಬಂದೂ
ನಗುವಾಗಿ ತುಟಿಗೊಂದು
ಕೋಡಲಾರೆಯಾ ಪ್ರೇಯಸೀ
ಬಳಿಯಲ್ಲಿ ಯಾರಿಲ್ಲ
ನಿನ್ನಲ್ಲೀ ಮನಸೆಲ್ಲಾ
ನನಗೀಗ ನೀ ಊರ್ವಶಿ
ಮನಸಾರೇ ನೀ ಬಂದೂ
ನಗುವಾಗಿ ತುಟಿಗೊಂದು
ಕೋಡಲಾರೆಯಾ ಪ್ರೇಯಸೀ
ಒಲ ಹೂವಾಯಿತು
ಮನ ತೇಲಾಡಿತು
ನಿನ್ನ ಒಲವಿಂದ ಹಿತವಾಯಿತು
ನಿನ್ನ ನೋಡಿದಾಗ
ಕೈಯ್ಯ ಹಿಡಿವಾ ಆಸೇ ನನಗಾಯಿತು
ಆಸೇ ತುಂಬಿದಾಗ
ಮೈಯಲ್ಲೆಲ್ಲಾ ಮಿಂಚೂ ಹರಿದಿತ್ತು
ಹೊಸ ಮಾತು
ಹೊಸ ರೀತಿ ನಾನೆಂದೂ ಕೇಳಿಲ್ಲಾ
ನನಗೇಕೋ ಅನುಮಾನ ನಾ ನಿನ್ನ ನಂಬಲ್ಲಾ
Ninna Nodidaaga Kaiya song lyrics from Kannada Movie Nagabekamma Nagabeku starring Shankarnag, Jayamala, Ramakrishna, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by B Subba Rao and film is released on 1984