LYRIC

Song Details Page after Lyrice

ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು
ನಗಬೇಕಮ್ಮ ನಗಬೇಕು  
ಎಲ್ಲರ ನಗಿಸುತಲಿರಬೇಕು
 
ಅರಳಿದ ಮಲ್ಲಿಗೆ ಹೂವಿನ ಹಾಗೆ 
ಎಂದೂ ನೀನು ಇರಬೇಕು
ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು
 
ಅರಳಿದ ಮಲ್ಲಿಗೆ ಹೂವಿನ ಹಾಗೆ 
ಎಂದೂ ನೀನು ಇರಬೇಕು
ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು

ತಾರೆಗಳಂತೆ ನಿನ್ನೀ ಈ ಕಂಗಳು
ಹೊಳೆಯುತಲಿರಬೇಕು
ತಾವರೆಯಂತೆ ನಿನ್ನೀ  ಈ ಮೊಗವು
ಹೂವಾಗಿರಬೇಕು.. ಆಹಾಂ..
ತಾರೆಗಳಂತೆ ನಿನ್ನೀ ಕಂಗಳು
ಹೊಳೆಯುತಲಿರಬೇಕು
ತಾವರೆಯಂತೆ ನಿನ್ನೀ ಮೊಗವು
ಹೂವಾಗಿರಬೇಕು..
 
ನಿನ್ನ ಹರುಷವೆ ನಮ್ಮೀ ಮನೆಗೆ
ಬೆಳಕಾಗಿರಬೇಕು.. ಎಂದೂ ಬೆಳಕಾಗಿರಬೇಕು
 
||ನಗಬೇಕಮ್ಮ ನಗಬೇಕು  
ಎಲ್ಲರ ನಗಿಸುತಲಿರಬೇಕು
ಅರಳಿದ ಮಲ್ಲಿಗೆ ಹೂವಿನ ಹಾಗೆ 
ಎಂದೂ ನೀನು ಇರಬೇಕು||
 
ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು
ಹೂವಿನ ಹಾಸಿಗೆಯಂತೆ
ನಿನ್ನ ಜೀವನವಿರವೇಕು
ಸುಖ ಸಂತೋಷವೆ ಎಂದೂ
ನಿನ್ನ ಉಸಿರಾಗಿರಬೇಕು
ಹೂವಿನ ಹಾಸಿಗೆಯಂತೆ
ನಿನ್ನ ಜೀವನವಿರವೇಕು
ಎಲ್ಲರ ಸಂತೋಷವೆ
ಎಂದೂ ನಿನ್ನ ಉಸಿರಾಗಿರಬೇಕು

ಎಂದೂ ಆರದ ಜ್ಯೋತಿಯಹಾಗೆ
ಬೆಳಗುತಲಿರಬೇಕು...
ನೀನು ಬೆಳಗುತಲಿರಬೇಕು
ನಗಬೇಕಮ್ಮ ಅಹ್ಹಹ್ಹಹ್  
ಎಲ್ಲರ ನಗಿಸುತಲಿರಬೇಕು
ಅರಳಿದ ಮಲ್ಲಿಗೆ ಹೂವಿನ ಹಾಗೆ 
ಎಂದೂ ನೀನು ಇರಬೇಕು|

ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು

ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು
ನಗಬೇಕಮ್ಮ ನಗಬೇಕು  
ಎಲ್ಲರ ನಗಿಸುತಲಿರಬೇಕು
 
ಅರಳಿದ ಮಲ್ಲಿಗೆ ಹೂವಿನ ಹಾಗೆ 
ಎಂದೂ ನೀನು ಇರಬೇಕು
ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು
 
ಅರಳಿದ ಮಲ್ಲಿಗೆ ಹೂವಿನ ಹಾಗೆ 
ಎಂದೂ ನೀನು ಇರಬೇಕು
ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು

ತಾರೆಗಳಂತೆ ನಿನ್ನೀ ಈ ಕಂಗಳು
ಹೊಳೆಯುತಲಿರಬೇಕು
ತಾವರೆಯಂತೆ ನಿನ್ನೀ  ಈ ಮೊಗವು
ಹೂವಾಗಿರಬೇಕು.. ಆಹಾಂ..
ತಾರೆಗಳಂತೆ ನಿನ್ನೀ ಕಂಗಳು
ಹೊಳೆಯುತಲಿರಬೇಕು
ತಾವರೆಯಂತೆ ನಿನ್ನೀ ಮೊಗವು
ಹೂವಾಗಿರಬೇಕು..
 
ನಿನ್ನ ಹರುಷವೆ ನಮ್ಮೀ ಮನೆಗೆ
ಬೆಳಕಾಗಿರಬೇಕು.. ಎಂದೂ ಬೆಳಕಾಗಿರಬೇಕು
 
||ನಗಬೇಕಮ್ಮ ನಗಬೇಕು  
ಎಲ್ಲರ ನಗಿಸುತಲಿರಬೇಕು
ಅರಳಿದ ಮಲ್ಲಿಗೆ ಹೂವಿನ ಹಾಗೆ 
ಎಂದೂ ನೀನು ಇರಬೇಕು||
 
ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು
ಹೂವಿನ ಹಾಸಿಗೆಯಂತೆ
ನಿನ್ನ ಜೀವನವಿರವೇಕು
ಸುಖ ಸಂತೋಷವೆ ಎಂದೂ
ನಿನ್ನ ಉಸಿರಾಗಿರಬೇಕು
ಹೂವಿನ ಹಾಸಿಗೆಯಂತೆ
ನಿನ್ನ ಜೀವನವಿರವೇಕು
ಎಲ್ಲರ ಸಂತೋಷವೆ
ಎಂದೂ ನಿನ್ನ ಉಸಿರಾಗಿರಬೇಕು

ಎಂದೂ ಆರದ ಜ್ಯೋತಿಯಹಾಗೆ
ಬೆಳಗುತಲಿರಬೇಕು...
ನೀನು ಬೆಳಗುತಲಿರಬೇಕು
ನಗಬೇಕಮ್ಮ ಅಹ್ಹಹ್ಹಹ್  
ಎಲ್ಲರ ನಗಿಸುತಲಿರಬೇಕು
ಅರಳಿದ ಮಲ್ಲಿಗೆ ಹೂವಿನ ಹಾಗೆ 
ಎಂದೂ ನೀನು ಇರಬೇಕು|

ನಗಬೇಕಮ್ಮ ನಗಬೇಕು 
ಎಲ್ಲರ ನಗಿಸುತಲಿರಬೇಕು

Nagabekamma Nagabeku song lyrics from Kannada Movie Nagabekamma Nagabeku starring Shankarnag, Jayamala, Ramakrishna, Lyrics penned by Chi Udayashankar Sung by S P Balasubrahmanyam, Raj Seetharaman, Music Composed by Sathyam, film is Directed by B Subba Rao and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ