Aa Devanu Karuna Saagara Lyrics

ಆ ದೇವನೂ ಕರುಣಾಸಾಗರ Lyrics

in Nagabekamma Nagabeku

in ನಗಬೇಕಮ್ಮ ನಗಬೇಕು

LYRIC

-
ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
ಸುಖವನೂ ತರುವಾ
ಸಂತೋಷವನ್ನೂ ಕೋಡುವಾ

ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
 
ಗುಡಿಯಲ್ಲಿ ನಿಂತರೇನೂ
ಶಿಲೆಯಾಗಿ ಕಂಡರೇನೂ
ಬರಿ ಮೌನವಾದರೇನು
ಗುಡಿಯಲ್ಲಿ ನಿಂತರೇನೂ
ಶಿಲೆಯಾಗಿ ಕಂಡರೇನೂ
ಬರಿ ಮೌನವಾದರೇನು

ವರ ನೀಡಲಾರನೇನೂ
ಮನಸೆಲ್ಲಾ ಹಾಲೂ ಜೇನೂ..
ಮನಸೆಲ್ಲಾ ಹಾಲೂ ಜೇನೂ
ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
 
ಮುಳ್ಳಲ್ಲಿ ನೂಕಲಾರ
ಕೊರಗನ್ನೂ ನೀಡಲಾರ
ನೋವನ್ನೂ ತುಂಬಲಾರ
ಮುಳ್ಳಲ್ಲಿ ನೂಕಲಾರ
ಕೊರಗನ್ನೂ ನೀಡಲಾರ
ನೋವನ್ನೂ ತುಂಬಲಾರ
ಸುಖಶಾಂತಿ ತರುವ ಯಾರ ಕಣ್ಣೀರ
ನೋಡಲಾರ..ಆಹ್ಹ್ 
ಕಣ್ಣೀರ ನೋಡಲಾರ

||ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
 
ಸುಖವನೂ ತರುವಾ
ಸಂತೋಷವನ್ನೂ ಕೋಡುವಾ
ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ||

-
ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
ಸುಖವನೂ ತರುವಾ
ಸಂತೋಷವನ್ನೂ ಕೋಡುವಾ

ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
 
ಗುಡಿಯಲ್ಲಿ ನಿಂತರೇನೂ
ಶಿಲೆಯಾಗಿ ಕಂಡರೇನೂ
ಬರಿ ಮೌನವಾದರೇನು
ಗುಡಿಯಲ್ಲಿ ನಿಂತರೇನೂ
ಶಿಲೆಯಾಗಿ ಕಂಡರೇನೂ
ಬರಿ ಮೌನವಾದರೇನು

ವರ ನೀಡಲಾರನೇನೂ
ಮನಸೆಲ್ಲಾ ಹಾಲೂ ಜೇನೂ..
ಮನಸೆಲ್ಲಾ ಹಾಲೂ ಜೇನೂ
ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
 
ಮುಳ್ಳಲ್ಲಿ ನೂಕಲಾರ
ಕೊರಗನ್ನೂ ನೀಡಲಾರ
ನೋವನ್ನೂ ತುಂಬಲಾರ
ಮುಳ್ಳಲ್ಲಿ ನೂಕಲಾರ
ಕೊರಗನ್ನೂ ನೀಡಲಾರ
ನೋವನ್ನೂ ತುಂಬಲಾರ
ಸುಖಶಾಂತಿ ತರುವ ಯಾರ ಕಣ್ಣೀರ
ನೋಡಲಾರ..ಆಹ್ಹ್ 
ಕಣ್ಣೀರ ನೋಡಲಾರ

||ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ
 
ಸುಖವನೂ ತರುವಾ
ಸಂತೋಷವನ್ನೂ ಕೋಡುವಾ
ಆ ದೇವನೂ ಕರುಣಾಸಾಗರ
ಅವನಾ ಪ್ರೇಮ ಅಪಾರ||

Aa Devanu Karuna Saagara song lyrics from Kannada Movie Nagabekamma Nagabeku starring Shankarnag, Jayamala, Ramakrishna, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ