-
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ
ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ
ಧರೆಗೇ ಹುಡುಕುತ ಬಂದಳೋ .
..
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಕಣ್ಣನೋಟದಲೀ ತುಂಬಿ
ಚಂದ್ರಿಕೆಯ ಬೆಳಕು ಮಾಡುತಲಿ ಮನೇಯಾ
ಅಧರ ಅರಳುತಿದೆ
ನಗೆಯ ಮಲ್ಲಿಗೇಯ ಚೆಲ್ಲೀ
ಹೊಳೆಯುತಲಿ ಮನವ
ಕಣ್ಣನೋಟದಲೀ ತುಂಬಿ
ಚಂದ್ರಿಕೆಯ ಬೆಳಕು ಮಾಡುತಲಿ ಮನೇಯಾ
ಅಧರ ಅರಳುತಿದೆ
ನಗೆಯ ಮಲ್ಲಿಗೇಯ ಚೆಲ್ಲೀ
ಹೊಳೆಯುತಲಿ ಮನವ
ಭಾಗ್ಯ ಕೋಡುವೆನೆಂದೂ
ಆನಂದ ತರುವುನೆಂದೂ ಕನಿಕರದಿಂದ
ಕರುಣೆಯ ತೋರಿ
ಕರೆಯದೇ ಬಂದಿಹಳೋ
ಹಾಲಿನ ಕಡಲಲಿ
ಜನಿಸಿರುವಾ ಚೆಲುವೇ
ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ
ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ನನ್ನ ಹಾಡಿಗೇ ಹೊನ್ನ ಗೆಜ್ಜೆಯ
ತಾಳ ಹಾಕುವ ನೆಪದಿ
ತನ್ನ ರೂಪವ ಎದೆಗೇ
ತುಂಬುವಾ ಬಯಕೇ ಹೊತ್ತೂ ಮನದಿ
ನನ್ನ ಹಾಡಿಗೇ ಹೊನ್ನ
ಗೆಜ್ಜೆಯ ತಾಳ ಹಾಕುವ ನೆಪದಿ
ತನ್ನ ರೂಪವ ಎದೆಗೇ
ತುಂಬುವಾ ಬಯಕೇ ಹೊತ್ತೂ ಮನದಿ
ಪ್ರೀತಿ ತುಂಬಿಕೊಂಡೂ
ನಾಚಿ ಬಳಿಗೆ ಬಂದೂ
ಮೌನದೀ ನಿಂತ ಇವಳನು
ಬಣ್ಣಿಸೇ ದೊರಕದ ಮಾತುಗಳೂ
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ
ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
-
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ
ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ
ಧರೆಗೇ ಹುಡುಕುತ ಬಂದಳೋ .
..
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಕಣ್ಣನೋಟದಲೀ ತುಂಬಿ
ಚಂದ್ರಿಕೆಯ ಬೆಳಕು ಮಾಡುತಲಿ ಮನೇಯಾ
ಅಧರ ಅರಳುತಿದೆ
ನಗೆಯ ಮಲ್ಲಿಗೇಯ ಚೆಲ್ಲೀ
ಹೊಳೆಯುತಲಿ ಮನವ
ಕಣ್ಣನೋಟದಲೀ ತುಂಬಿ
ಚಂದ್ರಿಕೆಯ ಬೆಳಕು ಮಾಡುತಲಿ ಮನೇಯಾ
ಅಧರ ಅರಳುತಿದೆ
ನಗೆಯ ಮಲ್ಲಿಗೇಯ ಚೆಲ್ಲೀ
ಹೊಳೆಯುತಲಿ ಮನವ
ಭಾಗ್ಯ ಕೋಡುವೆನೆಂದೂ
ಆನಂದ ತರುವುನೆಂದೂ ಕನಿಕರದಿಂದ
ಕರುಣೆಯ ತೋರಿ
ಕರೆಯದೇ ಬಂದಿಹಳೋ
ಹಾಲಿನ ಕಡಲಲಿ
ಜನಿಸಿರುವಾ ಚೆಲುವೇ
ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ
ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ನನ್ನ ಹಾಡಿಗೇ ಹೊನ್ನ ಗೆಜ್ಜೆಯ
ತಾಳ ಹಾಕುವ ನೆಪದಿ
ತನ್ನ ರೂಪವ ಎದೆಗೇ
ತುಂಬುವಾ ಬಯಕೇ ಹೊತ್ತೂ ಮನದಿ
ನನ್ನ ಹಾಡಿಗೇ ಹೊನ್ನ
ಗೆಜ್ಜೆಯ ತಾಳ ಹಾಕುವ ನೆಪದಿ
ತನ್ನ ರೂಪವ ಎದೆಗೇ
ತುಂಬುವಾ ಬಯಕೇ ಹೊತ್ತೂ ಮನದಿ
ಪ್ರೀತಿ ತುಂಬಿಕೊಂಡೂ
ನಾಚಿ ಬಳಿಗೆ ಬಂದೂ
ಮೌನದೀ ನಿಂತ ಇವಳನು
ಬಣ್ಣಿಸೇ ದೊರಕದ ಮಾತುಗಳೂ
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
ಶ್ರೀ ಹರಿಯನ್ನೂ ಕಾಣಲೂ
ಧರೆಗೇ ಹುಡುಕುತ ಬಂದಳೋ ...
ಹಾಲಿನ ಕಡಲಲಿ ಜನಿಸಿರುವಾ
ಚೆಲುವೇ ಸಿರಿದೇವಿ ಇವಳೂ
Haalina Kadalali Janisiruva song lyrics from Kannada Movie Nagabekamma Nagabeku starring Shankarnag, Jayamala, Ramakrishna, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1984