Paraaga Sparsha Lyrics

ಪರಾಗ ಸ್ಪರ್ಶ Lyrics

in Naduve Antharavirali

in ನಡುವೆ ಅಂತರವಿರಲಿ

Video:
ಸಂಗೀತ ವೀಡಿಯೊ:

LYRIC

-
ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ
ಈ ಹಂಬಲದ ಬೆಂಕಿ ಗೂಡಲ್ಲಿ
ಬೆಂದಿರುವೆ ಏನು ಮಾಡಲಿ
ಕಲಿತಿದೆ ಕಂಪಿಸಲು ಕಲಿತಿದೆ ಕಂಪಿಸಲು
ನನ್ನ ಈ ಮಡಿಲು
 
||ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ||
 
ನಲುಮೆ ಮುಂಗಾರು ನಡುವಲ್ಲೆ ನಿಂತು
ಸುಡು ಬೇಸಿಗೆ ಶುರುವಾದಂತಿದೆ
ಮಾತು ಕಥೆಯನ್ನು ಮರೆತಂತ ಮನಸು
ಕಡು ಮೌನಕೆ ಶರಣಾದಂತಿದೆ
ನಂಬಿದ ನಾಳೆಯು ನುಂಗಲು ಬಾಳನು
ಮರೆತಿದೆ ನಂಬಿಕೆಯ ಮರೆತಿದೆ ನಂಬಿಕೆಯ
ನನ್ನ ಈ ಮಡಿಲು
 
||ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ ||
 
ಇದ್ದಕ್ಕಿದ್ದಂತೆ ನನ್ನನ್ನು ಯಾರೊ
ಒಳಗಿಂದಲೆ ಕರೆದ ಹಾಗಿದೆ
ಇದ್ದುಇರದಂತಹ ನನ್ನನ್ನು ನಾನೆ
ಹುಡುಕಾಡುತ ಹೊರಟ ಹಾಗಿದೆ
ಹೂವಿಗೆ ಬಳ್ಳಿಯೆ ಬಾಡಲು ಬೇಡಿದೆ
ಬದುಕಿಸು ಎನ್ನುತಿದೆ ಬದುಕಿಸು ಎನ್ನುತಿದೆ
ನನ್ನ ಈ ಮಡಿಲು
 
||ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ ||

-
ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ
ಈ ಹಂಬಲದ ಬೆಂಕಿ ಗೂಡಲ್ಲಿ
ಬೆಂದಿರುವೆ ಏನು ಮಾಡಲಿ
ಕಲಿತಿದೆ ಕಂಪಿಸಲು ಕಲಿತಿದೆ ಕಂಪಿಸಲು
ನನ್ನ ಈ ಮಡಿಲು
 
||ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ||
 
ನಲುಮೆ ಮುಂಗಾರು ನಡುವಲ್ಲೆ ನಿಂತು
ಸುಡು ಬೇಸಿಗೆ ಶುರುವಾದಂತಿದೆ
ಮಾತು ಕಥೆಯನ್ನು ಮರೆತಂತ ಮನಸು
ಕಡು ಮೌನಕೆ ಶರಣಾದಂತಿದೆ
ನಂಬಿದ ನಾಳೆಯು ನುಂಗಲು ಬಾಳನು
ಮರೆತಿದೆ ನಂಬಿಕೆಯ ಮರೆತಿದೆ ನಂಬಿಕೆಯ
ನನ್ನ ಈ ಮಡಿಲು
 
||ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ ||
 
ಇದ್ದಕ್ಕಿದ್ದಂತೆ ನನ್ನನ್ನು ಯಾರೊ
ಒಳಗಿಂದಲೆ ಕರೆದ ಹಾಗಿದೆ
ಇದ್ದುಇರದಂತಹ ನನ್ನನ್ನು ನಾನೆ
ಹುಡುಕಾಡುತ ಹೊರಟ ಹಾಗಿದೆ
ಹೂವಿಗೆ ಬಳ್ಳಿಯೆ ಬಾಡಲು ಬೇಡಿದೆ
ಬದುಕಿಸು ಎನ್ನುತಿದೆ ಬದುಕಿಸು ಎನ್ನುತಿದೆ
ನನ್ನ ಈ ಮಡಿಲು
 
||ಪರಾಗ ಸ್ಪರ್ಶವಾಗಿದೆ ಸೇವಂತಿ ಹೂವಿಗೆ
ನಿಧಾನವಾಗಿ ಕರಗಿದೆ ಈ ಕಣ್ಣ ಕಾಡಿಗೆ ||

Paraaga Sparsha song lyrics from Kannada Movie Naduve Antharavirali starring Prakhyath Paramesh, Aishani Shetty, Chikkanna, Lyrics penned by Yogaraj Bhat Sung by Mythri Iyer, Music Composed by Manikanth Kadri, film is Directed by Raven Kumara and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ