-
ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ
ಜೋ ಲಾಲಿ ಹಾಡಲು ನಿನ್ನ ತಾಯಿ ಮೂಕಳೆ
ನಿನ್ನಂದ ನೋಡಲು ನಿನ್ನ ತಂದೆ ಕುರುಡನೆ
ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ
ಮದ ಏರೊ ವಯಸ್ಸಿಗೆ ಪ್ರೇಮವೊಂದು ತೀಟೆಯ
ತಾವೆ ಕಟ್ಟಿ ತಾವೆ ಕೆಡವೋ ಬಾರಿ ಮಾಯ ಕೋಟೆಯ
ಯಾರೊ ಆಡೊ ಆಟಕೆ ಚೆಂಡು ನೀನು ಆದೆಯ
ಯಾರೊ ಉಂಡ ಬಾಳಿನ ಬಾಳೆಎಲೆ ನೀನಾದೆಯ
ತಾಳಯ್ಯ ತಾಳು ಹೀಗೇನೆ ಬಾಳು
ಪ್ರೀತಿಗೆ ನೀನು ಕಾಲಿನ ಧೂಳು
ಮಾತು ಮಾತು ಮಾತಲಿ ಹಡೆದ ಎಂಜಲು ಜೀವವೆ
ನಾನು ನೀನೆನ್ನುವ ನಾನತ್ವದ ಭಾವವೆ
||ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ||
ಎದೆಹಾಲು ಕಾಣದ ಹಾಲುಗಲ್ಲದ ಪ್ರಾಣವೆ
ಸುಡೊ ಪ್ರೀತಿ ತಾಪಕೆ ನಲುಗುತಿರುವ ಭ್ರೂಣವೆ
ಹೊಸದೇನೊ ನೋಡಲು ಅವರಿಗೇನೊ ಆತುರ
ಅವರ ಪಾಪದ ಪ್ರಶ್ನೆಗೆ ನಿನ್ನ ಜೀವನ ಉತ್ತರ
ಯಾರದೊ ಪಾಪ ಯಾರಿಗೊ ಶಾಪ
ಆರೋಪ ಕೋಪ ನೀ ಅಯ್ಯೊ ಪಾಪ
ದೂರ ಮಾಡೊ ದೇವರು ದೂರು ಕೇಳದೆ ಹೋದನು
ದೂರದೆ ದೇವರ ಗೆಲ್ಲಬೇಕು ಜಗವನು
||ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ
ಜೋ ಲಾಲಿ ಹಾಡಲು ನಿನ್ನ ತಾಯಿ ಮೂಕಳೆ
ನಿನ್ನಂದ ನೋಡಲು ನಿನ್ನ ತಂದೆ ಕುರುಡನೆ||
||ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ ||
-
ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ
ಜೋ ಲಾಲಿ ಹಾಡಲು ನಿನ್ನ ತಾಯಿ ಮೂಕಳೆ
ನಿನ್ನಂದ ನೋಡಲು ನಿನ್ನ ತಂದೆ ಕುರುಡನೆ
ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ
ಮದ ಏರೊ ವಯಸ್ಸಿಗೆ ಪ್ರೇಮವೊಂದು ತೀಟೆಯ
ತಾವೆ ಕಟ್ಟಿ ತಾವೆ ಕೆಡವೋ ಬಾರಿ ಮಾಯ ಕೋಟೆಯ
ಯಾರೊ ಆಡೊ ಆಟಕೆ ಚೆಂಡು ನೀನು ಆದೆಯ
ಯಾರೊ ಉಂಡ ಬಾಳಿನ ಬಾಳೆಎಲೆ ನೀನಾದೆಯ
ತಾಳಯ್ಯ ತಾಳು ಹೀಗೇನೆ ಬಾಳು
ಪ್ರೀತಿಗೆ ನೀನು ಕಾಲಿನ ಧೂಳು
ಮಾತು ಮಾತು ಮಾತಲಿ ಹಡೆದ ಎಂಜಲು ಜೀವವೆ
ನಾನು ನೀನೆನ್ನುವ ನಾನತ್ವದ ಭಾವವೆ
||ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ||
ಎದೆಹಾಲು ಕಾಣದ ಹಾಲುಗಲ್ಲದ ಪ್ರಾಣವೆ
ಸುಡೊ ಪ್ರೀತಿ ತಾಪಕೆ ನಲುಗುತಿರುವ ಭ್ರೂಣವೆ
ಹೊಸದೇನೊ ನೋಡಲು ಅವರಿಗೇನೊ ಆತುರ
ಅವರ ಪಾಪದ ಪ್ರಶ್ನೆಗೆ ನಿನ್ನ ಜೀವನ ಉತ್ತರ
ಯಾರದೊ ಪಾಪ ಯಾರಿಗೊ ಶಾಪ
ಆರೋಪ ಕೋಪ ನೀ ಅಯ್ಯೊ ಪಾಪ
ದೂರ ಮಾಡೊ ದೇವರು ದೂರು ಕೇಳದೆ ಹೋದನು
ದೂರದೆ ದೇವರ ಗೆಲ್ಲಬೇಕು ಜಗವನು
||ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ
ಜೋ ಲಾಲಿ ಹಾಡಲು ನಿನ್ನ ತಾಯಿ ಮೂಕಳೆ
ನಿನ್ನಂದ ನೋಡಲು ನಿನ್ನ ತಂದೆ ಕುರುಡನೆ||
||ಓ ಒಲವೇ ಹೇಗೆ ಇರುವೆ
ನೀ ಈಗ ಬೀದಿ ಮಗುವೆ ||
Oh Olave song lyrics from Kannada Movie Naduve Antharavirali starring Prakhyath Paramesh, Aishani Shetty, Chikkanna, Lyrics penned by V Nagendra Prasad Sung by Madhu Balakrishnan, Music Composed by Manikanth Kadri, film is Directed by Raven Kumara and film is released on 2018