ಕಣ್ಣು ಕಣ್ಣು ಎದುರುಬದುರು
ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ
ಹೇಳಿಕೊಂಡಾಗ
ಹೇ ..
ಕಣ್ಣು ಕಣ್ಣು ಎದುರುಬದುರು
ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ
ಹೇಳಿಕೊಂಡಾಗ
ಬೆಣ್ಣೆ ಅಂತ ಹೃದಯ ಯಾಕೊ
ಜಾಸ್ತಿ ಮಾಡ್ತು ಕೆಲಸ
ಎಂದಿಗಿಂತ
ಇಂದು ಅದರ ಓಟವೇಕೊ ರಭಸ
ಕಣ್ಣು ಕಣ್ಣು ಕಣ್ಣು
|| ಕಣ್ಣು ಕಣ್ಣು ಎದುರುಬದುರು
ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ
ಹೇಳಿಕೊಂಡಾಗ||
ಓ.
ಗಿಳಿಗಳ ಹಾಗೆಯೆ ಗರಿಗಳು ಅಂಟಿಕೊಂಡಂತೆ
ಹರೆಯದ ಬಾನಲಿ ಹಾರಲು ಆತುರ
ಪ್ರಣಯವು ಪರವಶ ಮಾಡುವ ಒಂದು ಮದ್ದಂತೆ
ವ್ಯಸನಿಯೇ ಆಗಲು ಜೀವಕೆ ಕಾತುರ
ಪ್ರಾಯನೆ ಖಾಯಿಲೆ ನಾ
ಪ್ರೀತಿನೇ ಔಷಧಿ ನಾ
ನೀ ಹೇಳೋ ಕಾರಣ ನಾ ಮನಸೇ
ಸರಸದ ಪಾಠವೆ ಮೊದಲನೇ ತರಗತಿ
ಹೋ
|| ಕಣ್ಣು ಕಣ್ಣು ಎದುರುಬದುರು
ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ
ಹೇಳಿಕೊಂಡಾಗ||
ಸರಸವ ಸವಿಯಲು ಕಂಗಳು ಕಾದಿವೆ
ಕಂಗಳ ಓದಲು ತುಟಿಗಳು ಕಾದಿವೆ
ತುಟಿಗಳ ವಾರ್ತೆಗೆ ಕಿವಿಗಳು ಕಾದಿವೆ
ಕಿವಿಗಳ ಮೂಲಕ ಹೃದಯವ ಸೇರಿವೆ
ಕಣ್ಣಲ್ಲೇ ರಾಯಭಾರ
ಮಾಡೋ ಇ ದಾಳಿಕೋರ
ನನ ಪಾಲಿನ ಸೋಜುಗಾರ ಒಲವೇ
ಉಸಿರಿನ ಸದ್ದಿಗೆ ಕುರ್ಚಿಯೇ ನಾಚಿದೆ
ಕಣ್ಣು ಕಣ್ಣು ಎದುರುಬದುರು
ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ
ಹೇಳಿಕೊಂಡಾಗ
ಹೇ ..
ಕಣ್ಣು ಕಣ್ಣು ಎದುರುಬದುರು
ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ
ಹೇಳಿಕೊಂಡಾಗ
ಬೆಣ್ಣೆ ಅಂತ ಹೃದಯ ಯಾಕೊ
ಜಾಸ್ತಿ ಮಾಡ್ತು ಕೆಲಸ
ಎಂದಿಗಿಂತ
ಇಂದು ಅದರ ಓಟವೇಕೊ ರಭಸ
ಕಣ್ಣು ಕಣ್ಣು ಕಣ್ಣು
|| ಕಣ್ಣು ಕಣ್ಣು ಎದುರುಬದುರು
ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ
ಹೇಳಿಕೊಂಡಾಗ||
ಓ.
ಗಿಳಿಗಳ ಹಾಗೆಯೆ ಗರಿಗಳು ಅಂಟಿಕೊಂಡಂತೆ
ಹರೆಯದ ಬಾನಲಿ ಹಾರಲು ಆತುರ
ಪ್ರಣಯವು ಪರವಶ ಮಾಡುವ ಒಂದು ಮದ್ದಂತೆ
ವ್ಯಸನಿಯೇ ಆಗಲು ಜೀವಕೆ ಕಾತುರ
ಪ್ರಾಯನೆ ಖಾಯಿಲೆ ನಾ
ಪ್ರೀತಿನೇ ಔಷಧಿ ನಾ
ನೀ ಹೇಳೋ ಕಾರಣ ನಾ ಮನಸೇ
ಸರಸದ ಪಾಠವೆ ಮೊದಲನೇ ತರಗತಿ
ಹೋ
|| ಕಣ್ಣು ಕಣ್ಣು ಎದುರುಬದುರು
ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ
ಹೇಳಿಕೊಂಡಾಗ||
ಸರಸವ ಸವಿಯಲು ಕಂಗಳು ಕಾದಿವೆ
ಕಂಗಳ ಓದಲು ತುಟಿಗಳು ಕಾದಿವೆ
ತುಟಿಗಳ ವಾರ್ತೆಗೆ ಕಿವಿಗಳು ಕಾದಿವೆ
ಕಿವಿಗಳ ಮೂಲಕ ಹೃದಯವ ಸೇರಿವೆ
ಕಣ್ಣಲ್ಲೇ ರಾಯಭಾರ
ಮಾಡೋ ಇ ದಾಳಿಕೋರ
ನನ ಪಾಲಿನ ಸೋಜುಗಾರ ಒಲವೇ
ಉಸಿರಿನ ಸದ್ದಿಗೆ ಕುರ್ಚಿಯೇ ನಾಚಿದೆ
Kannu Kannu song lyrics from Kannada Movie Naduve Antharavirali starring Prakhyath Paramesh, Aishani Shetty, Chikkanna, Lyrics penned by V Nagendra Prasad Sung by Supriya Lohith, Music Composed by Manikanth Kadri, film is Directed by Raven Kumara and film is released on 2018