ಎಳೆ ವಯಸ್ಸಿನ ಉಸಿರಿದು ಬಿಸಿ
ತಿಳಿ ಮನಸ್ಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ
ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವೆ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಯನ ಸೇರಿಸಿ
ಮೊಗ್ಗೊಂದು ಹಿಗ್ಗುತಲಿ ಹೂವಾಗೊ ಸಮಯ..
ಮಿಂಚೊಂದು ಸಂಚರಿಸಿ ಮೈಯೆಲ್ಲ ಸಿಹಿಯಾದ ಗಾಯ..
||ಎಳೆ ವಯಸ್ಸಿನ ಉಸಿರಿದು ಬಿಸಿ
ತಿಳಿ ಮನಸ್ಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ||
ಯಾವ ಗುರುಕುಲವು ಗುರು ನೆರವು ಇರದೆ ಹಾಗೇನೆ
ಬೇಗ ಕಲಿತು ಬಿಡೊ ವಿಷಯವು ಈ ಒಲವೊಂದೇನೆ
ನಾಚಿ ನಯನಗಳು ಇದೆ ಮೊದಲು ಕೆಂಪಾಯ್ತು ಕೆನ್ನೆ
ಆಸೆ ಅರಳುತಲಿ ಕೆಣಕುತಿದೆ ಹೊಣೆಯು ನೀನೇನೆ
ಕಂಡಂಥ ಕನಸುಗಳು ನನಸಾಗುವ ಸಮಯ
ಓಡುತಿದೆ ಜೋರಾಗಿ ಹುಚ್ಚು ಕುದುರೆ ಏರಿ ಪ್ರಾಯ
ತೀರ ಹೊಸದಾದ ಜಗದಲ್ಲಿ ವಿಹರಿಸುತ ಜೀವ
ಮೋಜು ಅನುಭವಿಸಿ ಮರೆಯುತ್ತಿದೆ ಎಲ್ಲ ನೋವ
ಜೇನು ತುಂಬಿರುವ ಜಾತ್ರೆಯಲ್ಲಿ ಕಳೆದೋದ ಭಾವ
ಮೋಹ ಅತಿಯಾಗಿ ತಲುಪಿರುವೆ ಪ್ರೀತಿ ಪರ್ವ
ಧರೆಗಾದ ದಾಹವನು ನೀಗಿಸಿದೆ ಮುಗಿಲು
ಮರುಭೂಮಿ ನಿನ್ನಿಂದ ಆಗಿದೆ ಇಂದು ನೀನೆ ಕಡಲ
ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವೆ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಯನ ಸೇರಿಸಿ
ಎಳೆ ವಯಸ್ಸಿನ ಉಸಿರಿದು ಬಿಸಿ
ತಿಳಿ ಮನಸ್ಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ
ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವೆ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಯನ ಸೇರಿಸಿ
ಮೊಗ್ಗೊಂದು ಹಿಗ್ಗುತಲಿ ಹೂವಾಗೊ ಸಮಯ..
ಮಿಂಚೊಂದು ಸಂಚರಿಸಿ ಮೈಯೆಲ್ಲ ಸಿಹಿಯಾದ ಗಾಯ..
||ಎಳೆ ವಯಸ್ಸಿನ ಉಸಿರಿದು ಬಿಸಿ
ತಿಳಿ ಮನಸ್ಸಿನ ಕನಸಿದು ಹಸಿ
ಮೊದಲನೇ ಸಲ ಮಿಲನದ ಖುಷಿ
ಬಯಕೆ ಮಳೆ ಜೋರಾಗಿ ಧಾವಿಸಿ||
ಯಾವ ಗುರುಕುಲವು ಗುರು ನೆರವು ಇರದೆ ಹಾಗೇನೆ
ಬೇಗ ಕಲಿತು ಬಿಡೊ ವಿಷಯವು ಈ ಒಲವೊಂದೇನೆ
ನಾಚಿ ನಯನಗಳು ಇದೆ ಮೊದಲು ಕೆಂಪಾಯ್ತು ಕೆನ್ನೆ
ಆಸೆ ಅರಳುತಲಿ ಕೆಣಕುತಿದೆ ಹೊಣೆಯು ನೀನೇನೆ
ಕಂಡಂಥ ಕನಸುಗಳು ನನಸಾಗುವ ಸಮಯ
ಓಡುತಿದೆ ಜೋರಾಗಿ ಹುಚ್ಚು ಕುದುರೆ ಏರಿ ಪ್ರಾಯ
ತೀರ ಹೊಸದಾದ ಜಗದಲ್ಲಿ ವಿಹರಿಸುತ ಜೀವ
ಮೋಜು ಅನುಭವಿಸಿ ಮರೆಯುತ್ತಿದೆ ಎಲ್ಲ ನೋವ
ಜೇನು ತುಂಬಿರುವ ಜಾತ್ರೆಯಲ್ಲಿ ಕಳೆದೋದ ಭಾವ
ಮೋಹ ಅತಿಯಾಗಿ ತಲುಪಿರುವೆ ಪ್ರೀತಿ ಪರ್ವ
ಧರೆಗಾದ ದಾಹವನು ನೀಗಿಸಿದೆ ಮುಗಿಲು
ಮರುಭೂಮಿ ನಿನ್ನಿಂದ ಆಗಿದೆ ಇಂದು ನೀನೆ ಕಡಲ
ಎದೆಯೊಳಗಡೆ ಹೊಸ ಕಸಿವಿಸಿ
ಹೃದಯದ ಜೊತೆ ಹೃದಯವೆ ಬೆಸಿ
ನಾಚಿಕೆಯನು ಆಚೆಗೆ ಎಸಿ
ಪಯಣದಲಿ ಪ್ರಣಯನ ಸೇರಿಸಿ