ತುಂಗೆಯ ದಡದಲ್ಲಿ ಬೃಂದಾವನದಲ್ಲಿ
ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ
ನೆನೆದರೆ ಒಲಿಯುವ ಅನುದಿನ ಹರಸುವ
ಕರುಣಾಮಯನೇ ನಮೋ ನಮೋ
ಕರುಣಾಮಯನೇ ನಮೋ ನಮೋ
|| ತುಂಗೆಯ ದಡದಲ್ಲಿ ಬೃಂದಾವನದಲ್ಲಿ
ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ….||
ಮಂತ್ರಾಲಯದ ಮಂಗಳ ಮೂರ್ತಿ
ನಿನ್ನಯ ಕೃಪೆಗೆ ಒಲಿದನು ಮಾರುತಿ
ಮಂತ್ರಾಲಯದ ಮಂಗಳ ಮೂರ್ತಿ
ನಿನ್ನಯ ಕೃಪೆಗೆ ಒಲಿದನು ಮಾರುತಿ
ಹರಡಿದೆ ಎಲ್ಲೂ ನಿನ್ನಯ ಕೀರುತಿ
ಬೆಳಗಿದರೋ ನಿನಗೆ ಆರತಿ
|| ತುಂಗೆಯ ದಡದಲ್ಲಿ ಬೃಂದಾವನದಲ್ಲಿ
ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ….||
ಮಾನವ ಮಾಡುವ ಸಾವಿರ ಪಾಪ
ಮನ್ನಿಸಿ ಸಲಹುವ ಚಿನ್ಮಯ ರೂಪ...
ಆಆಆ... ಆಆಆ...ಆ….ಆ……
ಮಾನವ ಮಾಡುವ ಸಾವಿರ ಪಾಪ
ಮನ್ನಿಸಿ ಸಲಹುವ ಚಿನ್ಮಯ ರೂಪ
ಮುಕ್ತಿಯ ದಾರಿಗೆ ನೀನೇ ದೀಪ
ಭಕ್ತರ ಪಾಲಿಗೆ ದೈವ ಸ್ವರೂಪ...
|| ತುಂಗೆಯ ದಡದಲ್ಲಿ ಬೃಂದಾವನದಲ್ಲಿ
ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ
ನೆನೆದರೆ ಒಲಿಯುವ ಅನುದಿನ ಹರಸುವ
ಕರುಣಾಮಯನೇ ನಮೋ ನಮೋ
ಕರುಣಾಮಯನೇ ನಮೋ ನಮೋ
ನಮೋ ನಮೋ ನಮೋ ನಮೋ
ನಮೋ ನಮೋ ನಮೋ ನಮೋ
ನಮೋ ನಮೋ ನಮೋ ನಮೋ…..||
ತುಂಗೆಯ ದಡದಲ್ಲಿ ಬೃಂದಾವನದಲ್ಲಿ
ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ
ನೆನೆದರೆ ಒಲಿಯುವ ಅನುದಿನ ಹರಸುವ
ಕರುಣಾಮಯನೇ ನಮೋ ನಮೋ
ಕರುಣಾಮಯನೇ ನಮೋ ನಮೋ
|| ತುಂಗೆಯ ದಡದಲ್ಲಿ ಬೃಂದಾವನದಲ್ಲಿ
ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ….||
ಮಂತ್ರಾಲಯದ ಮಂಗಳ ಮೂರ್ತಿ
ನಿನ್ನಯ ಕೃಪೆಗೆ ಒಲಿದನು ಮಾರುತಿ
ಮಂತ್ರಾಲಯದ ಮಂಗಳ ಮೂರ್ತಿ
ನಿನ್ನಯ ಕೃಪೆಗೆ ಒಲಿದನು ಮಾರುತಿ
ಹರಡಿದೆ ಎಲ್ಲೂ ನಿನ್ನಯ ಕೀರುತಿ
ಬೆಳಗಿದರೋ ನಿನಗೆ ಆರತಿ
|| ತುಂಗೆಯ ದಡದಲ್ಲಿ ಬೃಂದಾವನದಲ್ಲಿ
ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ….||
ಮಾನವ ಮಾಡುವ ಸಾವಿರ ಪಾಪ
ಮನ್ನಿಸಿ ಸಲಹುವ ಚಿನ್ಮಯ ರೂಪ...
ಆಆಆ... ಆಆಆ...ಆ….ಆ……
ಮಾನವ ಮಾಡುವ ಸಾವಿರ ಪಾಪ
ಮನ್ನಿಸಿ ಸಲಹುವ ಚಿನ್ಮಯ ರೂಪ
ಮುಕ್ತಿಯ ದಾರಿಗೆ ನೀನೇ ದೀಪ
ಭಕ್ತರ ಪಾಲಿಗೆ ದೈವ ಸ್ವರೂಪ...
|| ತುಂಗೆಯ ದಡದಲ್ಲಿ ಬೃಂದಾವನದಲ್ಲಿ
ನೆಲೆಸಿದ ಗುರುವೇ ನಮೋ ನಮೋ
ನೆಲೆಸಿದ ಗುರುವೇ ನಮೋ ನಮೋ
ನೆನೆದರೆ ಒಲಿಯುವ ಅನುದಿನ ಹರಸುವ
ಕರುಣಾಮಯನೇ ನಮೋ ನಮೋ
ಕರುಣಾಮಯನೇ ನಮೋ ನಮೋ
ನಮೋ ನಮೋ ನಮೋ ನಮೋ
ನಮೋ ನಮೋ ನಮೋ ನಮೋ
ನಮೋ ನಮೋ ನಮೋ ನಮೋ…..||
Thungeya Dadadalli song lyrics from Kannada Movie Nadurathri starring Sundar Krishna Urs, T N Balakrishna, Thoogudeepa Srinivas, Lyrics penned by K S Sathyanarayana Sung by P B Srinivas, Music Composed by M Poornachandra Rao, film is Directed by Rajan and film is released on 1980